ಮರಾಠಿ ಮುಖಂಡರಿಂದ ಚನ್ನಮ್ಮ, ರಾಯಣ್ಣನಿಗೆ ಪೂಜೆ, ಜೈಕಾರ. !
ಬೆಳಗಾವಿಯಲ್ಲಿ ಭಾಷಾ ಬಾಂಧವ್ಯಮರಾಠಿ ಮುಖಂಡರಿಂದಚನ್ನಮ್ಮ, ರಾಯಣ್ಣನಿಗೆ ಪೂಜೆ!ಬೆಳಗಾವಿ,ಒಂದೆಡೆ ನಾಡದ್ರೋಹಿ ಎಂಇಎಸ್ ಕಾರ್ಯಕರ್ತರು ರಾಜ್ಯೋತ್ಸವಕ್ಕೆ ಪಯರ್ಾಯವಾಗಿ ಕರಾಳ ದಿನ ಆಚರಿಸಿದರೆ, ಮತ್ತೊಂದೆಡೆ ಅದೇ ಬೆಳಗಾವಿಯ ಭಾಗ್ಯನಗರದಲ್ಲಿ ಮರಾಠಿ ಮುಖಂಡರು ಕನ್ನಡದ ಕ್ರಾಂತಿವೀರರ ಪಾದಸ್ಪರ್ಶದಿಂದ ನಿಜವಾದ ಭಾಷಾಭಾಂಧವ್ಯಕ್ಕೆ ನಿದರ್ಶನ ನೀಡಿದ ಅಪರೂಪದ ಘಟನೆ ನಡೆದಿದೆ. ಬೆಳಗಾವಿ ಮಹಾನಗರ ಪಾಲಿಕೆಯ ಉಪಮೇಯರ್ ವಾಣಿ ಜೋಶಿ ಅವರ ವಾಡರ್್ನ ಭಾಗ್ಯನಗರ ಎರಡನೇ ಕ್ರಾಸ್ನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಮಂಡಳದವರು ಆಯೋಜಿಸಿದ ರಾಜ್ಯೋತ್ಸವ ಸಂಭ್ರಮ ಬಣ್ಣ ತುಂಬಿತು. ಈ ವರ್ಷ ಚನ್ನಮ್ಮ ಹಾಗೂ…

