ಸೋಲು ಮುಖಭಂಗವಲ್ಲ, ಹೋರಾಟ ಮುಂದುವರಿಯುತ್ತದೆ” – ಸಚಿವ ಸತೀಶ್
ಬೆಳಗಾವಿ:ಹುಕ್ಕೇರಿ ಸಹಕಾರಿ ಸಂಘದ ಚುನಾವಣೆಯಲ್ಲಿ ಸೋಲು ಅನುಭವಿಸಿದ ನಂತರ, ಸಚಿವ ಸತೀಶ್ ಜಾರಕಿಹೊಳಿ ಅವರು ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳ ಎದುರು ಮೊದಲ ಬಾರಿಗೆ ಬಾಯ್ಬಿಟ್ಟರು. ಸೋಲು-ಗೆಲುವು ಪ್ರಕ್ರಿಯೆಯ ಭಾಗ, ಆದರೆ ನಮ್ಮ ಪ್ರಯತ್ನ ವ್ಯರ್ಥವಾಗಿಲ್ಲ. ಕಾರ್ಯಕರ್ತರಿಗೆ ಧೈರ್ಯ ತುಂಬಲು ನಾವು ಕಣಕ್ಕಿಳಿದಿದ್ದೇವೆ,” ಎಂದು ಅವರು ಸ್ಪಷ್ಟಪಡಿಸಿದರು. ಸೋಲಿನ ಕಾರಣಗಳ ವಿಶ್ಲೇಷಣೆ “ಹೆಚ್ಚು ಮತಗಳು ಎದುರಾಳಿಗಳಿಗೆ ಬಿದ್ದವು, ಅನೇಕ ಮತಗಳು ರಿಜೆಕ್ಟ್ ಆದವು – ಇದು ಸೋಲಿಗೆ ಪ್ರಮುಖ ಕಾರಣ” ಎಂದು ಸತೀಶ್ ಅಭಿಪ್ರಾಯಪಟ್ಟರು. “ಕೋ-ಆಪರೇಟಿವ್ ಕ್ಷೇತ್ರ…

