ಟಾರ್ಗೆಟ್ ಹಿಂದೂ..!
ಜಾತಿ, ಉಪಜಾತಿಯಲ್ಲಿ ಕ್ರಿಶ್ಚಿಯನ್ ಸೇರ್ಪಡೆ. *ಹಿಂದೂ ಸಮಾಜದ ಅಸ್ತಿತ್ವದ ಪ್ರಶ್ನೆ.* ಹಿಂದೂ ವಿರೋಧಿ ಎನ್ನುವುದನ್ನು ತೋರಿಸಿಕೊಟ್ಟ ಸರ್ಕಾರ. ಬೆಳಗಾವಿಯಿಂದಲೇ ಹೋರಾಟ ಶುರು. 17 ರಂದೇ ಹಿಂದೂ ಸಮಾಜದವರ ದುಂಡು ಮೇಜಿನ ಸಭೆ.ಸಭೆಯಲ್ಲಿ ಮಹತ್ವದ ತೀರ್ಮಾನ.—ಹಿಂದೂ ಜಾಗರಣಾ ವೇದಿಕೆ.ದುಂಡು ಮೇಜಿನ ಸಭೆದಿನಾಂಕ: 17.09.2025, ಬೆಳಗ್ಗೆ 10:30ಸ್ಥಳ: ಗಾಂಧಿ ಭವನ, ಕಾಲೇಜ್ ರೋಡ್, ಬೆಳಗಾವಿರಾಜ್ಯಪಾಲರಿಗೆ ಮನವಿ ಹಾಗೂ ಮುಂದಿನ ಹೋರಾಟದ ತಂತ್ರ ರೂಪಿಸಲು ಪ್ರಮುಖ ಸಭೆ. — ಇ ಬೆಳಗಾವಿ ವಿಶೇಷಬೆಳಗಾವಿ.ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿರುವ ಜಾತಿ-ಉಪಜಾತಿ…

