ಸ್ವಚ್ಚತೆಗೆ ದಂಡವೇ ಚಾಟಿ..!
*ಒಂದೇ ತಿಂಗಳಲ್ಲಿ 2 ಲಕ್ಷ ದಂಡ ವಸೂಲಿ!ಬೆಳಗಾವಿ ಸ್ವಚ್ಛತೆಗೆ ದಂಡದ ಚಾಟಿ ಬೆಳಗ್ಗೆ 6ರಿಂದ ರಾತ್ರಿ ತನಕ ನಿಗಾಬ್ಲಾಕ್ ಸ್ಪಾಟ್ಗಳಿಗೆ ಬ್ರೇಕ್\ ಬೆಳಗಾವಿ:ಗಡಿನಾಡು ಬೆಳಗಾವಿಯಲ್ಲಿ ಸ್ವಚ್ಛತೆ ವಿಚಾರಕ್ಕೆ ಇನ್ನು ಮಾತಿನ ಮರುಳಿಲ್ಲ. ಮಹಾನಗರ ಪಾಲಿಕೆ ಈಗ ನೇರವಾಗಿ ದಂಡದ ಮಾರ್ಗಕ್ಕೆ ಇಳಿದಿದೆ.ಕಸ ವಿಂಗಡಣೆ ಮಾಡದವರು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರು ಹಾಗೂ ಬ್ಲಾಕ್ ಸ್ಪಾಟ್ ಸೃಷ್ಟಿಸುವವರ ವಿರುದ್ಧ ಕೈಗೊಂಡ ಕಠಿಣ ಕ್ರಮದಿಂದ ಕೇವಲ ಒಂದು ತಿಂಗಳಲ್ಲೇ 2 ಲಕ್ಷಕ್ಕೂ ಅಧಿಕ ದಂಡ ವಸೂಲಿಯಾಗಿದೆ. ಈ ದಂಡಾತ್ಮಕ ಕಾಯರ್ಾಚರಣೆ…

