Headlines

ಮಂಗಲಸೂತ್ರ ಸುರಕ್ಷತೆಗೆ ಮತ ಕೊಡಿ’

ಅರಿಷಿಣ, ಕುಂಕುಮ ಹಚ್ಚಿ ಮತ ಭಿಕ್ಷೆ ಕೇಳಿದ ಮಹಿಳೆಯರು`ಮಂಗಲಸೂತ್ರ ಸುರಕ್ಷತೆಗೆ ಮತ ಕೊಡಿ’ ೆಬೆಳಗಾವಿ.ಗಡಿನಾಡ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಮತದಾರರನ್ನು ಸೆಳೆದು ಕೊಳ್ಳಲು ರಾಜಕೀಯ ಪಕ್ಷದವರು ಏನೆಲ್ಲ ಕಸರತ್ತು ನಡೆಸಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.ಗೋಕಾಕ ತಾಲೂಕಿನ ಅಂಕಲಗಿ ಮತ್ತು ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಕಳೆದ ದಿನ ಹಣ ಹಂಚಿಕೆ ಪ್ರಕರಣಗಳೇ ಇದಕ್ಕೆ ಸಾಕ್ಷಿ,.ಆದರೆ ಇದೆಲ್ಲ ರಾಜಕೀಯ ಜಂಜಾಟವನ್ನು ಬದಿಗೊತ್ತಿ ಮಹಿಳೆಯರೇ ಸ್ವಯಂ ಸ್ಪೂರ್ತಿಯಾಗಿ, ಭಾವನಾತ್ಮಕವಾಗಿ ಮತಭಿಕ್ಷೆ ಕೇಳುತ್ತಿರುವುದು ಎಲ್ಲರ ಗಮನ ಸೆಳೆದಿದೆ.ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠಳನ್ನು ಫಯಾಜ ಬರ್ಬರ…

Read More

ಪಾಲಿಕೆಗೆ ಹಿಡಿದ ಜಿಡ್ಡು ಬಿಡಿಸುವತ್ತ ಎಲ್ಲರ ಚಿತ್ತ..!

ಪಾಲಿಕೆಗೆ ಹಿಡಿದ ಜಿಡ್ಡು ಬಿಡಿಸುವತ್ತ ನೂತನ ಆಯುಕ್ತೆ ಶುಭ ಯತ್ನ. ಆಡಳಿತ ವ್ಯವಸ್ಥೆ ಸರಿಮಾಡುವತ್ತ ಆಯುಕ್ತರ ಚಿತ್ತ. ದಿವಾಳಿ ಅಂಚಿಗೆ ತಲುಪಿದ್ದ ಪಾಲಿಕೆ ಸುಧಾರಿಸೋದು ಯಾವಾಗ? ಬಾಕಿ ವಸೂಲಿಯತ್ತ ರೆವಿನ್ಯೂ ವಿಭಾಗದ ಚಿತ್ತ. ಪಾಲಿಕೆಯಲ್ಲಿ ನಡೆಷ ಅಂತರ್ ವರ್ಗಾವಣೆ ಬಗ್ಗೆ‌ ತನಿಖೆ‌ ನಡೆಸಿದರೆ ಮತ್ತೊಂದು ಕರ್ಮಕಾಂಡ ಬಯಲು. ? ಬೆಳಗಾವಿ. ಇಷ್ಟು ದಿನ‌ ಆನೆ ನಡೆದಿದ್ದೇ ದಾರಿ ಎನ್ನುವ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದವರಿಗೆ ಇನ್ನು ನಾವು ಹೊರಟ ದಾರಿ ತಪ್ಪು ಎನ್ನುವುದು ಅರಿವಿಗೆ ಬಂದಿರಬೇಕು. ಬೆಳಗಾವಿ ಮಹಾನಗರ…

Read More

ಮುಂಬೈ ದಾಳಿ ಸಂಚುಕಾರಿ ರಾಣಾ ಭಾರತಕ್ಕೆ ವಾಪಸು: ನ್ಯಾಯದ ಬೃಹತ್ ಹೆಜ್ಜೆ ಆರಂಭ”

“ಮುಂಬೈ ದಾಳಿ ಸಂಚುಕಾರಿ ರಾಣಾ ಭಾರತಕ್ಕೆ ವಾಪಸು: ನ್ಯಾಯದ ಬೃಹತ್ ಹೆಜ್ಜೆ ಆರಂಭ” ನವದೆಹಲಿ, ಏಪ್ರಿಲ್ ೯:2008ರ ನವೆಂಬರ್ 26ರಂದು ದೇಶದ ಆರ್ಥಿಕ ರಾಜಧಾನಿ ಮುಂಬೈಯನ್ನೇ ಬೆಚ್ಚಿಬೀಳಿಸಿದ ರಕ್ತಪಾತದ ಹಿಂದಿರುವ ಪ್ರಮುಖ ಸಂಚುಕಾರರಲ್ಲಿ ಒಬ್ಬನಾದ ತಹಾವೂರ್ ಹುಸೈನ್ ರಾಣಾನನ್ನು ಭಾರತಕ್ಕೆ ವಾಪಸ್ಸು ತರಲಾಗುತ್ತಿದೆ. ಅಮೆರಿಕದ ನ್ಯಾಯಾಂಗದಿಂದ ಹೊರತುಪಡಿಸಿ ಹಲವು ಹಂತದ ಕಾನೂನು ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಮುಗಿಸಿದ ನಂತರ, ಕೊನೆಗೂ ಈ ಉಗ್ರ ಭಾರತದ ನ್ಯಾಯದ್ವಾರದ ಎದುರು ನಿಂತಿದ್ದಾನೆ. ಯಾರು ಈ ರಾಣಾ?ಪಾಕಿಸ್ತಾನದಲ್ಲಿ ಹುಟ್ಟಿದ ರಾಣಾ, ಭಾರತದ ವಿರುದ್ಧ…

Read More

महानगरपालिका कर चुकवणूक – लोकायुक्तांकडे पाठवले पत्र

महानगरपालिका कर चुकवणूक – लोकायुक्तांकडे पाठवले पत्र बेळगाव:बेळगाव महानगरपालिकेतील कोटी रुपयांच्या कर चुकवणुकीचा प्रकरण आता लोकायुक्त कार्यालयाच्या उंबरठ्यावर पोहोचले आहे. शहराच्या उपनगरातील वेगा कंपनीकडून कर वसुलीमध्ये घोटाळा झाल्याचे वृत्त पसरले होते. यामुळे महापालिकेच्या सर्वसाधारण सभेत चांगलाच गदारोळ झाला होता. अखेरीस हे प्रकरण लोकायुक्तांकडे सोपवण्याचा आदेश देण्यात आला. सुरुवातीला माध्यमांमार्फत ही बाब बाहेर आल्यावर, आयुक्तांनी प्राथमिक…

Read More

ಸಹಕಾರ ಸಂಘಗಳು ರೈತರ ಜೀವನಾಡಿ: ಸಂಸದೆ ಪ್ರಿಯಂಕಾ

ಸಹಕಾರ ಸಂಘಗಳು ರೈತರ ಜೀವನಾಡಿ: ಸಂಸದೆ ಪ್ರಿಯಂಕಾ ಜಾರಕಿಹೊಳಿ ಯಮಕನಮರಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಹೇಳಿದರು. ಯಮಕನಮರಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಉಗ್ರಾಣ ಮತ್ತು ರೈತ ಸೇವಾ ಕೇಂದ್ರದ ಕಟ್ಟಡಗಳನ್ನು ಗಣ್ಯರೊಂದಿಗೆ ಉದ್ಘಾಟಿಸಿ, ಸನ್ಮನ ಸ್ವೀಕರಿಸಿ ಮಾತನಾಡಿದ ಅವರು, ಸಂಘದ ಸರ್ವ ಸದಸ್ಯರ, ರೈತರ ಪ್ರಯತ್ನದಿಂದ ಯಮಕನಮರಡಿ ಪ್ರಾಥಮಿಕ ಕೃಷಿ ಪತ್ತಿನ…

Read More

ಬೆಳಗಾವಿಯಲ್ಲಿ ಪಂಚಮಸಾಲಿ v/s ಪಂಚಮಸಾಲಿ

ಬೆಳಗಾವಿ.ಗಡಿನಾಡ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬದಲಾದ ರಾಜಕೀಯ ಸನ್ನಿವೇಶವು ಬಿಜೆಪಿ ಹಾಲಿ ಸಂಭವನೀಯ ಅಭ್ಯರ್ಥಿಯನ್ನು ಬದಲಾಯಿಸುವ ಮಾತುಗಳು ಕೇಳಿ ಬರುತ್ತಿವೆ. ಕಳೆದ ದಿನವಷ್ಟೆ ಹುಬ್ಬಳ್ಳಿಯ ಜಗದೀಶ ಶೆಟ್ಟರ್ ಅವರು ಬೆಳಗಾವಿ ಬಿಜೆಪಿಗರಿಗೆ ಅವಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಜೆಪಿಗರು ಯಾವುದೇ ಕಾರಣಕ್ಕೂ ಶೆಟ್ಟರ್ ಪರ ಪ್ರಚಾರಕ್ಕೆ ಹೋಗಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಅಷ್ಟೇ ಅಲ್ಲ ೮ ಜನ ಘಟಾನುಘಟಿಗಳೇ ಕ್ಷೇತ್ರವ್ಯಾಪಿ ಪ್ರಚಾರ ಮಾಡಿ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸಬಹುದು ಎನ್ನುವ ಮಾತುಗಳು ಕೇಳಿ ಬಂದಿದ್ದವು….

Read More

ಆಸ್ತಿ ವಿವರ ಸಲ್ಲಿಸದ ನಗರಸೇವಕನಿಗೆ ಅಂತಿಮ ನೋಟೀಸ್….!

ಬೆಳಗಾವಿ.ಆಸ್ತಿ ವಿವರ ಸಲ್ಲಿಸದ ಬೆಳಗಾವಿ ಮಹಾನಗರ ಪಾಲಿಕೆಯ ನಗರಸೇವಕ ಅಜೀಮ್ ಪಟವೇಗಾರ ಅವರಿಗೆ ಪಾಲಿಕೆಯ ಪರಿಷತ್ ಕಾರ್ಯದರ್ಶಿಯವರು ಅಂತಿಮ ನೋಟೀಸ್ ನೀಡಿದ್ದಾರೆ,ಮೂರು ದಿನಗಳೊಳಗಾಗಿ ಆಸ್ತಿ ವಿವರ ಸಲ್ಲಿಸಬೇಕೆಂದು ನೋಟೀಸ್ ನಲ್ಲಿ ತಿಳಿಸಿದ್ದಾರೆ. 2024-25 ನೇ ಸಾಲಿನ ಆಸ್ತಿ ವಿವರವನ್ನು ಅಜೀಮ ಅವರು ಇದುವರೆಗೂ ಸಲ್ಲಿಸಿಲ್ಲ. ಹೀಗಾಗಿ ಈ ಪತ್ರ ತಲುಪಿದ ಮೂರು ದಿನಗಳೊಳಗೆ ಆಸ್ತಿ ವಿವರ ಸಲ್ಲಿಸಲು ಅವರು ಸೂಚನೆ ನೀಡಿದ್ದಾರೆ.ಕನರ್ಾಟಕ ಲೋಕಾಯುಕ್ತ ಕಾಯ್ದೆ 1984 ರ ಕಲಂ 22 ರಡಿಯಲ್ಲಿ ನಗರಸೇವಕರು 2024-25 ನೇ ಸಾಲಿನ…

Read More

सरकारच्या विरोधात ‘भय’ नसलेला अभयचा धीट आवाज

मंगेश पवार, जयंत जाधव यांचे सदस्यत्व रद्दबातल करण्याच्या अंतिम निर्णयाची अपेक्षा करत बेळगाव टाकी धरून बसले आहे. सशक्त सरकारच्या विरोधात न्यायालयीन पायऱ्या चढलेले आमदार अभय प्रजासत्ताकाच्या सन्मानासाठी न्यायाच्या मार्गावर उभा राहिलेला क्षण बेळगावच्या राजकारणाचा दिशा बदलवू शकणारा निर्णायक निकाल आज सरकारी दबावाला न झुकता न्यायासाठी लढा दिलेला अभय पाटील बेळगावच्या राजकीय रणभूमीत अभय पाटील: सरकारविरुद्ध…

Read More

ಈತ ‘ನಕಲಿ’ ಸಿಬಿಐ ಖಾಕಿ ಮುಂದೆ ಶರಣು

ನಿರುದ್ಯೋಗಿಗಳಿಗೆ ಉದ್ಯೋಗದ ಆಮಿಷನಕಲಿ ಸಿಬಿಐ ಅಧಿಕಾರಿ ಬಂಧನೆಬೆಳಗಾವಿನಿರುದ್ಯೋಗಿಗಳಿಗೆ ಸರಕಾರಿ ನೌಕರಿ ಕೊಡಿಸುವುದಾಗಿ ಲಕ್ಷ ಲಕ್ಷ ರೂ. ಪಡೆದು ಪಂಗನಾಮ ಹಾಕಿದ ಆರೋಪ ಹೊತ್ತ ಖತರನಾಕ್ ನಕಲಿ ಸಿಬಿಐ ಅಧಿಕಾರಿಯನ್ನು ಮಾಳಮಾರುತಿ ಪೊಲೀಸರು ಮಂಗಳವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.ಹುಕ್ಕೇರಿ ತಾಲೂಕಿನ ಇಸ್ಲಾಂಪುರದ ದಯಾನಂದ ರಾಮು ಜೀನ್ರಾಳ (34) ಎಂಬಾತನೇ ಬಂಧಿತ ವ್ಯಕ್ತಿ ಎಂದು ಗೊತ್ತಾಗಿದೆ. ಈತ ತರಬೇತಿ ಶಾಲೆಯನ್ನು ತೆರೆದು ನಿರುದ್ಯೋಗಿಗಳಿಗೆ ಸರಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಸಂದರ್ಭಕ್ಕೆ ತಕ್ಕಂತೆ ನಕಲಿ ಸಿಬಿಐ, ಇಡಿ, ಐಟಿ ಅಧಿಕಾರಿ…

Read More

‘ಕೈ ಸರ್ಕಾರದ ವಿರುದ್ಧ ‘ಕಮಲ ಗರಂ

“ಅನುದಾನ ವಿತರಣೆಯಲ್ಲಿ ಅಸಮಾನತೆ: ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ” ಬೆಳಗಾವಿ, ಜುಲೈ 19:ರಾಜ್ಯದಲ್ಲಿ ಅನುದಾನ ವಿತರಣೆಯ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ತಾರತಮ್ಯಮೂಲಕ ಆಡಳಿತ ನಡೆಸುತ್ತಿದೆ ಎಂಬ ಗಂಭೀರ ಆರೋಪವನ್ನು ಬಿಜೆಪಿ ಮುಖಂಡ ಎಂ.ಬಿ. ಜಿರಲಿ ಹೊರಹಾಕಿದ್ದಾರೆ. “ಸರ್ಕಾರದ ನಿಧಿಗಳು ಕಾಂಗ್ರೆಸ್ ಶಾಸಕರಿಗೆ ಮಾತ್ರ ಮೀಸಲಾದಂತಾಗಿದ್ದರೆ, ಜನಪ್ರತಿನಿಧಿಗಳ ಸ್ಥಾನಮಾನಕ್ಕೂ ಧಕ್ಕೆ ಉಂಟುಮಾಡಿದಂತಾಗಿದೆ,” ಎಂದು ಅವರು ಖಡಕ್ ಟೀಕೆಯನ್ನೂ ಹಾಕಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಿರಲಿ, “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಇದಕ್ಕೂ ಮಿಕ್ಕಿ ಈಗ…

Read More
error: Content is protected !!