₹400 ಕೋಟಿ ದರೋಡೆ ಆರೋಪ: ತನಿಖೆಗೆ ಬೆಳಗಾವಿ ಪೊಲೀಸರ ಸಹಕಾರ ಕೋರಿದ ಮಹಾ ಪೊಲೀಸ್
ಚೋರ್ಲಾ ಘಾಟ್‌ನಲ್ಲಿ ನಡೆದಿತ್ತೆನ್ನಲಾದ ನಗದು ಲೂಟಿನ ಪ್ರಕರಣ; ಎಸ್‌ಪಿಗೆ ನಾಸಿಕ್ ಪೊಲೀಸರ ಪತ್ರಬೆಳಗಾವಿ:ಚೋರ್ಲಾ ಘಾಟ್ ಪ್ರದೇಶದಲ್ಲಿ ನಡೆದಿತ್ತೆನ್ನಲಾದ ಸುಮಾರು ₹400 ಕೋಟಿ ನಗದು ದರೋಡೆ ಪ್ರಕರಣದ ತನಿಖೆಗೆ ಬೆಳಗಾವಿ ಪೊಲೀಸರ ಸಹಕಾರವನ್ನು ಮಹಾರಾಷ್ಟ್ರ ಪೊಲೀಸರು ಕೋರಿದ್ದಾರೆ. ಈ ಸಂಬಂಧ ನಾಸಿಕ್ ಪೊಲೀಸರು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರಿಗೆ ಅಧಿಕೃತವಾಗಿ ಪತ್ರ ಬರೆದಿದ್ದು, ಪತ್ರ ಸ್ವೀಕರಿಸಿರುವುದನ್ನು ಎಸ್‌ಪಿ ದೃಢಪಡಿಸಿದ್ದಾರೆ.ಪೊಲೀಸ್ ಮೂಲಗಳ ಪ್ರಕಾರ, ನಾಸಿಕ್‌ನ ರಿಯಲ್ ಎಸ್ಟೇಟ್ ಏಜೆಂಟ್ ಸಂದೀಪ್ ಪಾಟೀಲ್ ಅವರು 2026ರ ಜನವರಿ…

