ನಿಷ್ಠಾವಂತ ಅಧಿಕಾರಿ ಮತ್ತೇ ಬೆಳಗಾವಿಗೆ ಹಾಜರ್
ನಿಷ್ಠಾವಂತ ಅಧಿಕಾರಿ ಮತ್ತೇ ಕರ್ತವ್ಯಕ್ಕೆ ಮರಳಿದ್ದಾರೆ!ಡಿಸಿಪಿ ನಾರಾಯಣ್ ಬರಮನಿ ಮತ್ತೆ ಬೆಳಗಾವಿಯಲ್ಲಿ ಸೇವೆಗಾಗಿ ಸಜ್ಜು✦ಮುಖ್ಯಮಂತ್ರಿಯ ಕೈಚಲನೆಯಿಂದ ರಾಜೀನಾಮೆ ಸಲ್ಲಿಸಿದ್ದ ಅಧಿಕಾರಿ ಈಗ ಮತ್ತೆ ಪೊಲೀಸ್ ವ್ಯವಸ್ಥೆಗೆ ಹಾಜರ್! ಬೆಳಗಾವಿಯಲ್ಲಿ ಡಿಸಿಪಿ ಬರಮನಿ ಬಂದಿರುವುದರಿಂದ ಇಲಾಖೆಗೆ ಒಂದು ರೀತಿಯ ಹೊಸ ಬಲ ಬಂದಿದೆ ಎನ್ನುವುದು ಸುಳ್ಳಲ್ಲ.ಸುದೈವವೆಙದರೆ ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೋರಸೆ ಅವರದ್ದು ಮಾತು ಕಡಿಮೆ.ಕೆಲಸ ಜಾಸ್ತಿ. ಇಲ್ಲಿ ಕೂಡಿ ಕೆಲಸ ಮಾಡಿದರೆ ಇಲಾಖೆಗೊಂದು ವಿಶೇಷ ಕಿರೀಟ. E belagavi ವಿಶೇಷ ಬೆಳಗಾವಿ,ರಾಜಕೀಯ ಬೆಸೆಯ ಮಧ್ಯೆ ಪ್ರಾಮಾಣಿಕತೆ…

