ಶಿವಾಜಿ ಮೆರವಣಿಗೆಯ ಮಧ್ಯೆ ತಂಪಾದ ಸೇವೆಯ ಸ್ಮರಣೆ: ಶಾಸಕರ ಮಾನವೀಯ ಸ್ಪರ್ಶ”
ಶಿವಾಜಿ ಮೆರವಣಿಗೆಯ ಮಧ್ಯೆ ತಂಪಾದ ಸೇವೆಯ ಸ್ಮರಣೆ: ಮಾನವೀಯ ಸ್ಪರ್ಶ“ ಬೆಳಗಾವಿ: ಬೆಳಗಾವಿಯ ಬೀದಿಗಳಲ್ಲಿ ಹರಡಿದ ಕೇಸರಿ ಬಾವುಟಗಳು, ಶಿವಾಜಿಯ ಘೋಷವಾಕ್ಯಗಳಿಂದ ಗಗನ ಮುಟ್ಟಿದ ವಾತಾವರಣ, ಸಂಸ್ಕೃತಿಯ ಹೊಂಬೆಳಕು ಹರಡಿದ ಮೆರವಣಿಗೆ…ಇದರ ಮಧ್ಯೆ ಮತ್ತೊಂದು ಮೌಲ್ಯವನ್ನು ಸಜೀವಗೊಳಿಸಿದ ದೃಶ್ಯವೊಂದು ಬೆಳಗಾವಿಯ ಜನಮನವನ್ನು ಹತ್ತಿರದಿಂದ ಸ್ಪರ್ಶಿಸಿತು. ಶಿವಜಯಂತಿಯ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಾವಿರಾರು ಭಕ್ತರ ನೀರಿನ ದಾಹ ನೀಗಿಸುವ ಕೆಲಸವನ್ನು ಶಾಸಕ ಅಭಯ ಪಾಟೀಲರು ಮಾಡಿದರು. ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ‘ಉಚಿತ ನೀರಿನ ಪಾಕೀಟ್ ವಿತರಣೆ’ ಈ ಮೆರವಣಿಗೆಯಲ್ಲಿ…

