Headlines

ಬೆಳಗಾವಿ ಮಹಾನಗರ ಪಾಲಿಕೆಗೆ ಹೊಸ ನಾಯಕತ್ವ ಫೈನಲ್

ಮೇಯರ್ ಆಗಿ ಪ್ರೀತಿ ಕಾಮಕರ ಅಂತಿಮ ಉಪಮೇಯರ್ ಹುದ್ದೆಗೆ ಹನುಮಂತ ಕೊಂಗಾಲಿಗೆ ಮುದ್ರೆಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಆಯ್ಕೆ ವಿಚಾರದಲ್ಲಿ ನಡೆದಿದ್ದ ತೀವ್ರ ಚರ್ಚೆಗಳಿಗೆ ಅಂತಿಮ ತೆರೆ ಬಿದ್ದಿದ್ದು, ಮೇಯರ್ ಹುದ್ದೆಗೆ ಪ್ರೀತಿ ಕಾಮಕರ ಹಾಗೂ ಉಪಮೇಯರ್ ಹುದ್ದೆಗೆ ಹನುಮಂತ ಮನನ ಕೊಂಗಾಲಿ ಹೆಸರುಗಳು ಅಂತಿಮಗೊಂಡಿವೆ ಎಂಬ ಮಾಹಿತಿ ಲಭ್ಯವಾಗಿದೆ.ಖಾಸಗಿ ಹೋಟೆಲ್‌ನಲ್ಲಿ ನಡೆದ ಮಹತ್ವದ ಸಭೆಯಲ್ಲಿ ಪಕ್ಷದ ನಾಯಕರ ನಡುವೆ ವಿಸ್ತೃತ ಚರ್ಚೆ ನಡೆದು, ಕೊನೆಗೂ ಈ ಎರಡು ಹೆಸರಿನ ಮೇಲೆ ಒಪ್ಪಂದ…

Read More

Smart City Towards a Green City’

₹135 Crore Grant under CITIIS-2 Project – ‘Smart City Towards a Green City’ Belagavi:Known as Kundanagari and a Smart City, Belagavi is now set to transform into a Green City. The city has been selected under the CITIIS-2 project, paving the way for sustainable urban development. Under this project, a Quadripartite Agreement worth ₹135 crore…

Read More

ASI. ಹೃದಯಾಘಾತದಿಂದ ಸಾವು

ಬೆಳಗಾವಿ: ಗೋಕಾಕ ಪ್ರಸಿದ್ಧ ಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವದ ಬಂದೋಬಸ್ತ್ ಕಾರ್ಯಕ್ಕೆ ಬಂದಿದ್ದ ಹುಬ್ಬಳ್ಳಿಯ ಎಎಸ್ಐ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರನ್ನು ಹುಬ್ಬಳ್ಳಿ ಎಪಿಎಂಸಿ ಠಾಣೆಯ ಎಎಸ್ಐ ಎಲ್ ಜೆ ಮೀರಾನಾಯಕ್ ಎಂದು ಗುರುತಿಸಲಾಗಿದೆ.

Read More

ಸಿಎಂ ಭವಿಷ್ಯ ನಿರ್ಧಾರದ ಪ್ರಶ್ನೆಯಿಲ್ಲ

ಬೆಳಗಾವಿ: ನಾಳೆ ಏನೂ ಆಗುವುದಿಲ್ಲ. ಸಿಎಂ ಅವರ ಭವಿಷ್ಯ ನಿರ್ಧಾರದ ಪ್ರಶ್ನೆಯಿಲ್ಲ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ರೇಸ್ ನಲ್ಲಿ ಯಾರೂ ಇಲ್ಲವೇ ಇಲ್ಲ. ಸಿದ್ದರಾಮಯ್ಯ ಅವರೇ ಸಿಎಂ ಇರುತ್ತಾರೆ ಎಂದರು. ರಾಜ್ಯದಲ್ಲಿ ಸ್ಥಿರ ಸರ್ಕಾರ ಇರುವುದನ್ನು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅವರಿಗೆ ಸರ್ಕಾರವನ್ನು ಅಸ್ಥಿರಗೊಳಿಸುವುದು, ಸರ್ಕಾರವನ್ನು ಬೀಳಿಸುವುದೇ ಕೇಂದ್ರ ಸರಕಾರದ ಕೆಲಸ ಆಗಿದೆ‌. ಕರ್ನಾಟಕದ ಅಭಿವೃದ್ಧಿ ಬಿಜೆಪಿಯವರಿಗೆ ಬೇಕಾಗಿಲ್ಲ ಎಂದು…

Read More

ಸಾರ್ವಜನಿಕ ಗಣೇಶ ವಿಸರ್ಜನಾ ವಾಹನಗಳು

ಸಾರ್ವಜನಿಕ ಗಣೇಶ ವಿಸರ್ಜನಾ ವಾಹನಗಳುಬೆಳಗಾವಿ.ಗಣೇಶನ ಮೂರ್ತಿಗಳನ್ನು ಕೆರೆ, ಬಾವಿ ಮತ್ತು ನದಿಗಳಲ್ಲಿ ವಿಸರ್ಜಿಸುವುದನ್ನು ಮಾಲಿನ್ಯ ನಿಯಂತ್ರಣ ಮಂಡಳಿ ನಿಷೇಧಿಸಿದೆ. ಕೆೆರೆ, ಬಾವಿ ಮತ್ತು ನದಿಗಳಲ್ಲಿಚವಿರ್ಸಜಿಸುವುದತಿಂದ ಅಂತರ್ಜಲ ಹಾಗೂ ನೀರಿನ ಸೆಲೆ ಎಲ್ಲವೂ ಹಾಳಾಗುತ್ತದೆ ಎಂದು ಅದು ಸ್ಪಷ್ಟನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ದಿನಾಂಕ: 23 ರಂದು ಸಾಯಂಕಾಲ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಗರದ ವಿವಿಧ ಬಡಾವಣೆಗಳಿಗೆ ಸಾರ್ವಜನಿಕ ಅನೂಕೂಲಕ್ಕಾಗಿ ಗಣೇಶ ಸಂಚಾರಿ ವಿಸರ್ಜಣಾ ವಾಹನ ವ್ಯವಸ್ಥೆಯನ್ನು ಮಾಡಲಾಗಿದೆ, ಸಾರ್ವಜನಿಕರು…

Read More

Abhay Triumphs Over the Government!

Abhay Triumphs Over the Government! Belagavi:BJP MLA Abhay Patil has emerged victorious in a legal battle against the Congress-led state government. He successfully defended his stance in the case regarding the disqualification of two BJP corporators from the Belagavi City Corporation. The government had disqualified Jayant Jadhav and Mangesh Pawar, two BJP corporators, over the…

Read More

ಕಾಂಗ್ರೆಸ್ ಕಚೇರಿಯಲ್ಲಿ ಉಪನ್ಯಾಸಕರ ಧರಣಿ

ಚನ್ನಮ್ಮವಿವಿ ಅರ್ಥಶಾಸ್ತ್ರ ಉಪನ್ಯಾಸಕರ ಮುಷ್ಕರ ಬೆಳಗಾವಿ. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವಾಣಿಜ್ಯ ವಿಭಾಗದ ಅರ್ಥಶಾಸ್ತ್ರ ವಿಷಯವನ್ನು ನಿಯಮ ಬಾಹಿರವಾಗಿ ಕಡಿಮೆ ಮಾಡಿರುವ ವಿಷಯಕ್ಕೆ ಸಂಬಂಧಪಟ್ಟಂತೆ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಉಪನ್ಯಾಸಕರ ವೇದಿಕೆ (ಪೋರಮ್) ಸದಸ್ಯರು ಮೌಲ್ಯಮಾಪನವನ್ನು ಬಹಿಷ್ಕರಿಸಿ ಮೌಲ್ಯಮಾಪನ ಕೇಂದ್ರ ಮುಖ್ಯಸ್ಥರಾದ ಎಚ್ಚ ಜೆ ಮೂಳೆರಕಿ ಅವರಿಗೆ ಮನವಿಪತ್ರ ಸಲ್ಲಿಸಿ ನೀಡಿದ್ದಾರೆ. ಸೋಮವಾರದಿಂದ ಸ್ಥಳೀಯ ಮರಾಠ ಮಂಡಳ ಪದವಿ ಕಾಲೇಜಿನಲ್ಲಿ ಆರಂಭವಾಗಿರುವ ಪದವಿ ಮೌಲ್ಯಮಾಪನ ಕೇಂದ್ರದಲ್ಲಿ ನಡೆಯುತ್ತಿರುವ ಈ ಮುಷ್ಕರ, ಮೊದಲಿನಿಂದಲೂ ವಾಣಿಜ್ಯಶಾಸ್ತ್ರದಲ್ಲಿ ಅರ್ಥಶಾಸ್ತ್ರ ವಿಷಯವನ್ನು ಅಧ್ಯಯನ ವಿಷಯವಾಗಿ…

Read More

ದಲಿತರ ಹಣ ನುಂಗಿದ ಕಾಂಗ್ರೆಸ್- ಅಭಯ ಆರೋಪ

ದಲಿತರ ಹಣ ನುಂಗಿದ ಕಾಂಗ್ರೆಸ್?. ಸಚಿವ ನಾಗೇಂದ್ರ ರಾಜೀನಾಮೆ ಕೊಡಲಿ. ಜೂನ್ ೬ ಕ್ಕೆ ಗಡುವು. ಬಿಜೆಪಿಯಿಂದ ರಾಜ್ಯವ್ಯಾಪಿ ಹೋರಾಟ. ಬೆಳಗಾವಿ.ದಲಿತರ ಹಣವನ್ನು ಕಾಂಗ್ರೆಸ್ ಸಕರ್ಾರ ಲೂಟಿ ಮಾಡಿದ ಆರೋಪ ಹೊತ್ತ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಜೂನ್ 6 ರೊಳಗೆ ರಾಜೀನಾಮೆ ನೀಡದಿದ್ದರೆ ರಾಜ್ಯಾದ್ಯಂತ ಬಿಜೆಪಿ ಹೋರಾಟ ಮಾಡಲಿದೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರ ಕಲ್ಯಾಣದ ಬಗ್ಗೆ ಬರರೀ ಭಾಷಣ ಮಾಡುವ ಕಾಂಗ್ರೆಸ್ ಮುಂದಾಳುಗಳು…

Read More

ಆ ಬಿಳಿ ಬಟ್ಟೆ ಕಂಡ್ರೆ ಇವರಿಗೆಲ್ಲಾ ಭಯ…!

ಬೆಳಗಾವಿಗೆ ಬರಲಿವೆ ಮತ್ತೆರಡು ಸಂಚಾರಿ ಠಾಣೆಗಳು. ಸುಗಮ‌ ಸಂಚಾರಕ್ಕೆ ಅಧಿಕಾರಿಗಳ ಹರಸಾಹಸ. ಫುಟ್ ಪಾತ ಅತಿಕ್ರಮಣ ತೆರವು. ಸಂಚಾರ ದಟ್ಟಣೆ ಹೋಗಲಾಡಿಸಲು ಕ್ರಮ. ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಒಂದು‌ ಮಾತಿದೆ. ಮಾರ್ಕೆಟ್ ಶಾಂತ ಇದ್ದರೆ ಇಡೀ‌ ಊರು‌ ಶಾಂತ‌ ಅಂತ.‌ಅದೇ ಕಾರಣದಿಂದ ‌ಮಾರ್ಕೆಟ್ ಠಾಣೆಗೆ‌ ಬಹುತೇಕ ಎಲ್ಲ ದೃಷ್ಟಿಯಿಂದ ಸಮರ್ಥರನ್ನೇ ನೇಮಿಸಲಾಗುತ್ತದೆ. ಅದು ಬೇರೆ ಮಾತು. ಈಗ ನಾವು ಈಗ ಹೇಳುತ್ತಿರುವುದು ಬೆಳಗಾವಿ ಸಂಚಾರ ವ್ಯವಸ್ಥೆಯ ಬಗ್ಗೆ. ಇಲ್ಲಿ ಸಂಚಾರ ವ್ಯವಸ್ಥೆ ಸರಿಯಾಗಿದ್ದರೆ ಬೆಳಗಾವಿ ಜನ ಪೊಲೀಸ್…

Read More

ತಮಿಳುನಾಡಿಗೆ ಬೆಳಗಾವಿ, ಹುಕ್ಕೇರಿ ಶ್ರೀಗಳಿಗೆ ಆಹ್ವಾನ

ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಹುಕ್ಕೇರಿ ಬೆಳಗಾವಿ, ಶ್ರೀ ಡಾ. ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ನಂದೀಪುರ, ಶ್ರೀ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ತಾವರಕೆರೆ, ಶ್ರೀ ಡಾ. ಅಜಾತ ಶoಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಕರ್ನೂಲ ಪೂಜ್ಯರುಗಳು ಇಷ್ಟಲಿಂಗ ದೀಕ್ಷೆಯನ್ನು ನೀಡಲಿದ್ದಾರೆ. ಬೆಳಗಾವಿ ನಗರದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ತಮಿಳುನಾಡಿನ ವೀರಶೈವ ಸಮಾಜ ಆಹ್ವಾನಿಸಿದೆ.ಜು. 13 ರ ರಂದು ಶ್ರೀಗಳು ತಮಿಳುನಾಡಿನ ವೀರಶೈವ ಸಮಾಜದ ಸುಮಾರು ನೂರಾರು ಜನರಿಗೆ ಇಷ್ಟಲಿಂಗ ದೀಕ್ಷೆಯನ್ನು…

Read More
error: Content is protected !!