ಬೀಮ್ಸದಲ್ಲಿ ಬಾಣಂತಿ ಸಾವು….!
ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿ ಸಾವು, AFE ಶಂಕೆ ವ್ಯಕ್ತಪಡಿಸಿದ ಬಿಮ್ಸ್ ನಿರ್ದೇಶಕ.. ಏನಿದು AFE? ಬೆಳಗಾವಿ, – ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವನ್ನಪ್ಪಿದ್ದಾರೆ. ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದ ನಿವಾಸಿ 31 ವರ್ಷದ ಅಂಜಲಿ ಪಾಟೀಲ್ ಮೃತ ದುರ್ದೈವಿ. ನಿನ್ನೆ ಸಂಜೆ 4 ಗಂಟೆಗೆ ಬಿಮ್ಸ್ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದ ಅಂಜಲಿ ಪಾಟೀಲ್‌ರವರಿಗೆ ರಾತ್ರಿ ಸಿಜರಿನ್ ಮೂಲಕ ಹೆರಿಗೆ ಆಗಿತ್ತು. ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದ ಅಂಜಲಿ ಪಾಟೀಲ್ ಇಂದು ಬೆಳಗ್ಗೆ 4 ಗಂಟೆಗೆ…

