Headlines

ಕಬ್ಬು ಬೆಳೆಗಾರರಿಗೆ ಬಾಕಿ ಬಿಲ್ಲು ಪಾವತಿ ತೊಂದರೆ ನಿವಾರಣೆಗೆ ಕ್ರಮ

ಸಕ್ಕರೆ ರಫ್ತು ಅನುಮತಿಗೆ ಕೇಂದ್ರದ ಮೇಲೆ ಒತ್ತಡ: ರೈತರ ಪರ ಧ್ವನಿ ಎತ್ತಿದ ಸಚಿವ ಶಿವಾನಂದ ಪಾಟೀಲ. ಕಬ್ಬು ಬೆಳೆಗಾರರಿಗೆ ಬಾಕಿ ಬಿಲ್ಲು ಪಾವತಿ ತೊಂದರೆ ನಿವಾರಣೆಗೆ ಕ್ರಮ. ಬೆಳಗಾವಿ:ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಸಕ್ಕರೆ ರಫ್ತು ಮಾಡಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದು, ಇದು ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಅತ್ಯಾವಶ್ಯಕ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ.ಹೇಳಿದರು. ಶನಿವಾರ ನಗರದಲ್ಲಿ ನಡೆದ ಎಸ್. ನಿಜಲಿಂಗಪ್ಪ ಸಕ್ಕರೆ ಕಾರ್ಖಾನೆಯ ವಾರ್ಷಿಕ ಮಹಾಸಭೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು,…

Read More

ಸಭಾ ಬಹಿಷ್ಕಾರಕ್ಕೆ ಸಜ್ಜಾದವರು – ಆಯುಕ್ತರ ಮಾತಿಗೆ ಮರುಗಿದ ದೃಷ್ಟಾಂತ!”

ಪ್ರತಿಷ್ಠಿತ ಸಭೆಗೆ ಅವಮಾನ – ನಗರಸೇವಕರ ಏಕತೆಯ ಹೋರಾಟ! “ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಿಡಿದೆದ್ದ ನಗರಸೇವಕರು, ಸಭೆ ಬಹಿಷ್ಕರಿಸಿದರೂ ಆಯುಕ್ತರ ಮನವೊಲಿಸುವ ಪ್ರಯತ್ನದಿಂದ ಮತ್ತೆ ಸಭೆಗೆ ಮರಳಿದರು!” ಬೆಳಗಾವಿ.ಬೆಳಗಾವಿ ಮಹಾನಗರ ಪಾಲಿಕೆಯ ಇಂದಿನ ಸಭೆಯಲ್ಲಿ ಅಪರೂಪದ ಘಟನೆ ನಡೆಯಿತು. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಗೈರುಹಾಜರಾತಿಗೆ ತುಂಬಿದ ಆಕ್ರೋಶದಿಂದ ಎಲ್ಲಾ ಪಕ್ಷಗಳ ನಗರಸೇವಕರು ಒಂದಾಗಿ, ಸಭೆ ಬಹಿಷ್ಕರಿಸುವ ನಿರ್ಣಯ ತೆಗೆದುಕೊಂಡರು. ಆದರೆ, ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿದ ಆಯುಕ್ತರು ತಕ್ಷಣ ಮಧ್ಯಸ್ಥಿಕೆ ನಡೆಸಿ, ಸದಸ್ಯರ ಆ ವೇಗವನ್ನು ಶಾಂತಗೊಳಿಸಿ, ಸಭೆಯನ್ನು ಮುಂದುವರಿಸುವಲ್ಲಿ…

Read More

ಹಿಂದುತ್ವ ಮರೆತರೆ ದೇಶಕ್ಕೆ ಅಪಾಯ-VHP

ವಿಎಚ್ಪಿ ಮುಖಂಡ ಪರಾಂಡೆ ಅಭಿಮತ`ಹಿಂದೂಗಳ ಮರೆತರೆ ದೇಶಕ್ಕೆ ಅಪಾಯ’ಬೆಳಗಾವಿ:ಮುಸ್ಲೀಂರ ತುಷ್ಠೀಕರಣದಲ್ಲಿ ಹಿಂದೂಗಳ ಹಿತವನ್ನು ಮರೆತರೆ ದೇಶಕ್ಕೆ ಅಪಾಯ ಎಂದು ವಿಶ್ವ ಹಿಂದೂ ಪರಿಷತ್ತನ ಕೇಂದ್ರಿಯ ಸಂಘಟನಾ ಕಾರ್ಯದಶರ್ಿ ಮಿಲಿಂದ್ ಪರಾಂಡೆ ಹೇಳಿದರು, ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುವ ಸರ್ಕಾರಗಳು ಹಿಂದೂ ಹಿತ ಕಾಪಾಡಬೇಕು. ಏಕೆಂದರೆ, ಹಿಂದೂ ಹಿತದಲ್ಲಿಯೇ ದೇಶದ ಹಿತವಿದೆ ಎಂದರು.ರಾಜ್ಯ ಸರ್ಕಾತ ಸಂಪೂರ್ಣವಾಗಿ ಮುಸ್ಲಿಂ ತುಷ್ಟೀಕರಣ ನೀತಿ ಅನುಸರಿಸುತ್ತಿರುವ ಪರಿಣಾಮ ರಾಜ್ಯದ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಕಲಬುಗರ್ಿ ಸೇರಿದಂತೆ…

Read More

ಪಾಲಿಕೆ ಜಂಗೀ ಕುಸ್ತಿಗೆ ಅಭಯ- ಸತೀಶ್ ರೆಡಿ?

ಮತ್ತೇ ಸಚಿವ- ಶಾಸಕರ ಜಂಗಿಕುಸ್ತಿ ಶುರು ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಈಗ ಮತ್ತೊಂದು ರೀತಿಯ ಜಂಗೀ ಕುಸ್ತಿಗೆ ಅಖಾಡಾ ಸಜ್ಜಾಗುತ್ತಿದೆ. ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಕಿಂಗ್ ಮೇಕರ‌ ಎನಿಸಿಕೊಂಡ ಶಾಸಕ ಅಭಯ ಪಾಟೀಲರು ಬರೀ ಜಂಗೀ ಕುಸ್ತಿ ಹಿಡಿಯುವುದರಲ್ಲಿಯೇ ಕಾಲ ಕಳೆಯಬೇಕಾದ ಪರಿಸ್ಥಿತಿ ಬಂದೊದಗಿದೆ. ಪಾಲಿಕೆಯಲ್ಲಿ ಅಧಿಕಾರಿಗಳ ನಡುವೆ ಕುಸ್ತಿ ನಡುವೆ ರಾಜಕಾರಣಿಗಳ ಈ‌ ಕುಸ್ತಿ ಅಖಾಡಾವನ್ನು ಮತ್ತಷ್ಟು ಕಾವೇರುವಂತೆ ಮಾಡಿದೆ. 138 ಪಿಕೆಗಳ ವಿಷಯ, ಆಸ್ತಿ ತೆರಿಗೆ…

Read More

ಅಂಜಲಿಗೆ ನ್ಯಾಯ‌ ಕೊಡಿಸಿ

ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ಕೋಳಿ, ಬೆಸ್ತ್ ಅಂಬಿಗೇರ ಸಮಾಜದಿಂದ ಬೃಹತ್ ಪ್ರತಿಭಟನೆ ಆರೋಪಿಗೆ ಕಠಿಣ ಶಿಕ್ಷೆ ನೀಡಲು ಆಗ್ರಹ ಬೆಳಗಾವಿ: ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ ಹ..ತ್ಯೆ ಆರೋಪಿಗೆ ಗಲ್ಲು ‌ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಶುಕ್ರವಾರ ಬೆಳಗಾವಿ ಜಿಲ್ಲಾ ಕೋಳಿ ಬೆಸ್ತ್ ಸಮಾಜ ಸಂಘದ ವತಿಯಿಂದ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಚೆನ್ನಮ್ಮ ಸರ್ಕಲ್ ನಲ್ಲಿ ಕೆಲಹೊತ್ತು ಪ್ರತಿಭಟನೆ ನಡೆಸಿದ ನಂತರ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು.ಅಂಜಲಿ…

Read More

ಡಿಗ್ರಿ ಹಿಡಿದ ಕೈಗಳು ಚರಂಡಿಗೆ ಇಳಿದಾಗ…”

ವಿದ್ಯೆಯ ಬಲಿ ಚರಂಡಿಯಲ್ಲಿ! ಬೆಳಗಾವಿ ಪಾಲಿಕೆಯಲ್ಲಿ ಪೌರ ಕಾರ್ಮಿಕ ಹುದ್ದೆಗೆ ಬಿಕಾಂ, ಡಿಪ್ಲೋಮಾ, ಡಿಗ್ರಿ ಹೊಂದಿದ ಅರ್ಹರು ಅರ್ಜಿ ನೀಡಿದ ಕಹಿ ಚಿತ್ರಣ “ವಿದ್ಯೆ ಹೊಂದಿದ ಕೈಗಳು ಇಂದು ಕಸದ ಮೌಲ್ಯಕ್ಕಿಂತ ಕಡಿಮೆ!” ಬೆಳಗಾವಿ: “ನಿರುದ್ಯೋಗ” ಎನ್ನುವ ಪದವು ಇಂದಿನ ಪ್ರಪಂಚದಲ್ಲಿ ಕೇವಲ ಆರ್ಥಿಕ ಸ್ಥಿತಿಯ ಸೂಚಕವಲ್ಲ – ಅದು ಈಗ ಒಂದು ಮೌನ ಮಾನವೀಯ ದುರಂತವಾಗಿದೆ. ಇದರ ಜೀವಂತ ಸಾಕ್ಷಿಯಾಗಿ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇತ್ತೀಚೆಗೆ ನಡೆದ ಪೌರ ಕಾರ್ಮಿಕ ಹುದ್ದೆಗಳ ನೇಮಕಾತಿಗೆ ಡಿಗ್ರಿ, ಡಿಪ್ಲೋಮಾ,…

Read More

DCC ಚುನಾವಣೆ- ಜಾರಕಿಹೊಳಿ ಬಣದ ಭರ್ಜರಿ ವಿಶ್ವಾಸ!

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ 13 ಅಭ್ಯರ್ಥಿಗಳ ಗೆಲುವು ಖಚಿತ – ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಘೋಷಣೆ *ಜಾರಕಿಹೊಳಿ ಕುಟುಂಬದ ಎರಡನೇ ಪೀಳಿಗೆಯ ರಾಜಕೀಯ ಎಂಟ್ರಿ: ರಾಹುಲ್ ಮತ್ತು ಅಮರನಾಥ್ ವೇದಿಕೆ ಪ್ರವೇಶ!* ಬೆಳಗಾವಿ:“ನಮ್ಮ ಬಣದ ಎಲ್ಲ 13 ಅಭ್ಯರ್ಥಿಗಳೂ ಗೆಲ್ಲಲಿದ್ದಾರೆ – ಯಾವುದೇ ಅನುಮಾನವೇ ಇಲ್ಲ!” ಎಂದು ಅರಭಾವಿ ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಡಿಸಿಸಿ ಬ್ಯಾಂಕ್ ಚುನಾವಣೆಯ ತಯಾರಿಯ ನಡುವೆ ಶನಿವಾರ ಬ್ಯಾಂಕಿನ ಸಭಾಂಗಣದಲ್ಲಿ ಆರು ಅಭ್ಯರ್ಥಿಗಳು…

Read More

ರಮಾಕಾಂತ ವಿರುದ್ಧ ಕೇಸ್..!

ಬೆಳಗಾವಿ. ಮಹಾನಗರ ಪಾಲಿಕೆ‌ ಬಿಜೆಪಿ ನಗರಸೇವಕ ರಾಜು ಭಾತಖಾಂಡೆ ಅವರಿಗೆ ಬೆದರಿಕೆ‌ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 18 ಜನರ ವಿರುದ್ಧ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂದು ಬೆಳಗಿನ‌ ಜಾವ 3.10 ಕ್ಕೆ ಪ್ರಕರಣ ದಾಖಲಾಗಿದೆ. ಪಾಲಿಕೆ ಎದುರು ನಡೆಯುತ್ತಿದ್ದ ಪ್ರತಿಭಟನೆ ಸಂದರ್ಭದಲ್ಲಿ ರಮಾಕಾಂತ ಕೊಂಡುಸ್ಕರ ಅವರು ಬಿಜೆಪಿ ಶಾಸಕ ಅಭಯ ಪಾಟೀಲ ವಿರುದ್ಧ ಹೇಳಿಕೆ ನೀಡಿದ್ದರು.ಇದಕ್ಕೆ ಪ್ರತಿಯಾಗಿ‌ ಬೂಡಾ ಮಾಜಿ ಅಧ್ಯಕ್ಷ ಸಂಜಯ ಬೆಳಗಾಂವಕರ ಮತ್ತು ನಗರಸೇವಕ ರಾಜು ಭಾತಖಾಂಡೆ ಪ್ರತಿ ಹೇಳಿಕೆ ನೀಡಿದ್ದರು….

Read More

ದತ್ತಕ್ಷೇತ್ರ ಗಾಣಗಾಪುರ: ಭಕ್ತಿಯ ಪಥದ ಪವಿತ್ರ ದೀಪಸ್ತಂಭ

Ebelagavi special ಶ್ರೀ ನೃಸಿಂಹ ಸರಸ್ವತಿ ಮಹಾರಾಜರ ಲೀಲೆಗಳಿಗೆ ಜೀವಂತ ಸಾಕ್ಷಿಯಾದ ತೀರ್ಥಭೂಮಿ ಗಾಣಗಾಪುರ (ಕಲಬುರ್ಗಿ ಜಿಲ್ಲೆ):ಭಕ್ತಿಯ ತಪೋವನ, ಗುರುಕೃಪೆಯ ಆಧ್ಯಾತ್ಮ ಕ್ಷೇತ್ರ, ದಿವ್ಯ ಅನುಭವಗಳ ಅವಿಚ್ಚಿನ್ನ ಪ್ರವಾಹವೆಂದರೆ ಗಾಣಗಾಪುರ! ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನಲ್ಲಿ ನೆಲೆಸಿರುವ ಈ ದತ್ತ ಕ್ಷೇತ್ರ, ಶ್ರೀದತ್ತಾತ್ರೇಯರ ದ್ವಿತೀಯ ಅವತಾರ ಶ್ರೀ ನೃಸಿಂಹ ಸರಸ್ವತಿ ಸ್ವಾಮಿಗಳ ಪಾವನ ಸನ್ನಿಧಿಯಿಂದ ಭಕ್ತರಲ್ಲಿ ಭರವಸೆ ತುಂಬಿಸುತ್ತಿರುವ ನಿತ್ಯ ಪವಿತ್ರ ತೀರ್ಥವಾಗಿ ಬೆಳಗುತ್ತಿದೆ. (Ebelagavi) “ನಹಿ ಗುರುವಃ ಸಮೋ ದೈವಂ” – ಪಾದುಕಾ ಪೂಜೆಯ ಪವಿತ್ರತೆ…

Read More
error: Content is protected !!