Headlines

ಬೆಲೆ ಏರಿಕೆಯ ಬಿಸಿ—ಬಡಜನರ ಹಕ್ಕಿಗಾಗಿ ಬೀದಿಗಿಳಿದ ಯುವ ಕಾಂಗ್ರೆಸ್

ಬೆಲೆ ಏರಿಕೆಯ ಬಿಸಿ—ಬಡಜನರ ಹಕ್ಕಿಗಾಗಿ ಬೀದಿಗಿಳಿದ ಯುವ ಕಾಂಗ್ರೆಸ್ ಬೆಳಗಾವಿ: “ ಅಡುಗೆಗೇ ಅನಿಲ ಇಲ್ಲ, ಆಟೋಗೆ ತೈಲವಿಲ್ಲ—ಇದೇಕೆ ಮೋದಿ ಸರ್ಕಾರದ ಅಸಭ್ಯ ನೀತಿ?” ಈ ಮಾತು ಬೆಳಗಾವಿಯ ರಸ್ತೆಯಲ್ಲಿ ಹಕ್ಕಿನ ಧ್ವನಿಯಾಗಿ ಎದ್ದಿತ್ತು. ಗ್ಯಾಸು ಸಿಲಿಂಡರ್ ಹಾಗೂ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯ ವಿರುದ್ಧ ಯುವ ಕಾಂಗ್ರೆಸ್‌ನ ಕಾರ್ಯಕರ್ತರು vrijdag ಬೆಳಗಾವಿಯಲ್ಲಿ ಆಕ್ರೋಶಭರಿತ ಪ್ರತಿಭಟನೆಯನ್ನು ಹಮ್ಮಿಕೊಂಡರು. ಕಾಂಗ್ರೆಸ್ ಭವನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ನಡೆದ ಭಿತ್ತಿಪತ್ರ, ಘೋಷಣಾ ಪಟಗಳ ಜಾಥಾದಲ್ಲಿ ಮಂತ್ರವಿತ್ತು—”ಬಡವರ ಬೆನ್ನು ಮುರಿಯುವ ಬದಲಿಗೆ ಬೆಲೆ ಇಳಿಸಿ!”…

Read More

ಬ್ಯಾನರ್ ಹರಿದವರ‌ ಮೇಲೆ ಕ್ರಮಕ್ಕೆ ಆಗ್ರಹಬೆಳಗಾವಿ.ನಗರದ ಪ್ರಸಿದ್ಧ ಶ್ರೀ ಮಂಗಾಯಿ ಜಾತ್ರೆ ನಿಮಿತ್ತ ಹಾಕಲಾಗಿದ್ದ ಸ್ವಾಗತ ಬ್ಯಾನರ್ ಹರಿದವರ ವಿರುದ್ಧ ಕ್ರಮ ತೆಗೆದು ಕೊಳ್ಳಬೇಕೆಂದು‌ ಪಾಲಿಕೆಯ ಬಿಜೆಪಿ ನಗರಸೇವಕರ ನಿಯೋಗ ಆಗ್ರಹಿಸಿದೆ. ಮೇಯರ್ ಮಂಗೇಶ ಪವಾರ್, ಉಪಮೇಯರ ವಾಣಿ ಜೋಶಿ ಮತ್ತು ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ನೇತ್ರತ್ವದ ನಿಯೋಗ ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೋರಸೆ ಅವರಿಗೆ ಮನವಿ ಪತ್ರ ಅರ್ಪಿಸಿತು. ಜಾತ್ರೆಯ ಸಂದರ್ಭದಲ್ಲಿ ಈ ಮೂಲಕ ಶಾಂತಿ ಕದಡುವ ಕೆಲಸವನ್ಬು ಕಿಡಿಗೇಡಿಗಳು ಮಾಡುತ್ತಿದ್ದಾರೆ….

Read More

“ಅಸ್ತು” ಸಾಕಾಗಲ್ಲ.. ಲೋಕಾಗೆ ಪತ್ರ ಬೇಕು

ತಪ್ಪು ಮಾಡಿದ ಅಧಿಕಾರಿಗಳ ಹೆಸರುಗಳೊಂದಿಗೆ ಅಧಿಕೃತ ಪತ್ರ ಯಾವಾಗ? ಲೋಕಾಯುಕ್ತ ತನಿಖೆಗೆ ಬೇಕಾದ ದಾಖಲೆಗಳ ಸಂಗ್ರಹಣೆ ಯಾವಾಗ? ಸಭೆಯ ತೀರ್ಮಾನಗಳು ಅನುಷ್ಠಾನಕ್ಜೆ ಬರೋದು ಯಾವಾಗ? ಪಾಲಿಕೆ ಕೌನ್ಸಿಲ್ ನಿರ್ಣಯ ಅನುಷ್ಠಾನಗೊಳ್ಳುವ ನಿಟ್ಟಿನಲ್ಲಿ ಆಯುಕ್ತರು ಗಮನ ಹರಿಸಬೇಕಿದೆ. “ತೀರ್ಮಾನಕ್ಕಿಂತ ಅಧಿಸೂಚನೆ ಹೆಚ್ಚು ಮಹತ್ವಪೂರ್ಣ – ವೇಗಾ ತೆರಿಗೆ ವಂಚನೆ ಪ್ರಕರಣದ 5 ಅಂಶಗಳು!” ವೇಗಾ ಕಂಪನಿಗೆ 7 ಕೋಟಿ ರೂಪಾಯಿ ತೆರಿಗೆ ಬಾಕಿ; ಇದು ಬೆಳಗಾವಿ ಮಹಾನಗರ ಪಾಲಿಕೆಯ ಇತ್ತೀಚಿನ ಗಂಭೀರ ಪ್ರಕರಣ.. ಈ ಪ್ರಕರಣದ ಹೊರತಾಗಿ, ಪಾಲಿಕೆಯಲ್ಲಿ…

Read More

ಮನೆ ಬಾಗಿಲಿಗೆ ಶಾಸಕ”:

ಬೆಳಗಾವಿ ದಕ್ಷಿಣದಲ್ಲಿ ಅಭಯ ಪಾಟೀಲರ ಮಹಾ ಜನಸಂಪರ್ಕ ಯಾತ್ರೆ – ಮತಕ್ಷೇತ್ರ ರಾಜಕೀಯಕ್ಕೆ ಹೊಸ ಮಾದರಿ e belagavi ಬೆಳಗಾವಿ:ಚುನಾವಣೆಯ ವೇಳೆ ಮಾತ್ರ ಮತ ಕೇಳಲು ಬರುವ ಪ್ರತಿನಿಧಿಗಳು, ನಂತರ ಐದು ವರ್ಷಗಳು ಕಾಣಿಸದೇ ಹೋಗುವ ಪದ್ಧತಿ — ಜನರು ಮನಸ್ಸಿನಾಳದಲ್ಲಿ ಇಟ್ಟುಕೊಂಡಿದ್ದ ಬೇಸರ. ಆದರೆ ಬೆಳಗಾವಿ ದಕ್ಷಿಣದ ಬಿಜೆಪಿ ಶಾಸಕ ಅಭಯ ಪಾಟೀಲ ಅವರು ಈ ರೂಢಿಗೆ ಸಂಪೂರ್ಣ ವಿರಾಮ ಹಾಕುವ ದೊಡ್ಡ ಪ್ರಯತ್ನಕ್ಕೆ ಮುಂದಾಗಿದ್ದಾರೆ.ಮತಕ್ಷೇತ್ರದ 52 ಸಾವಿರಕ್ಕೂ ಹೆಚ್ಚು ಮನೆಗಳಿಗೆ ವೈಯಕ್ತಿಕ ಭೇಟಿ ನೀಡುವ…

Read More

ಪಾಲಿಕೆ ‘ಕಳ್ಳರು ಯಾರು?

ಪಾಲಿಕೆ ವಲಯ ಕಚೇರಿಯಲ್ಲಿ ಮತ್ತೆ ಕಳ್ಳತನ.! ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದ ಶಾಸಕ ಅಭಯ ಪಾಟೀಲ ಈ ರೀತಿ ಕಳ್ಳತನ ಎರಡನೇ ಬಾರಿ ಕಳ್ಳರು ಹೊತ್ತೊಯ್ದ ದಾಖಲೆಯಾದರೂ ಏನು? ಬೆಳಗಾವಿ:ಇಲ್ಲಿನ ಗೋವಾವೇಸ್ ಹತ್ತಿರದ ಮಹಾನಗರ ಪಾಲಿಕೆಯ ವಲಯ ಕಚೇರಿಯಲ್ಲಿ ಸೋಮವಾರ ಬೆಳಗಿನ ಜಾವ ಮತ್ತೇ ಕಳ್ಳತನವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.ಪಾಲಿಕೆಯ ಕಂದಾಯ ವಿಭಾಗದ ಕಾರ್ಯಾಲಯ ದಲ್ಲಿಯೇ ಈ ಕಳ್ಳತನ ನಡೆದಿದೆ. ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯ 1 ರಿಂದ 26ರವರೆಗಿನ ವಾರ್ಡಗಳ ಕಾರ್ಯ ಇಲ್ಲಿಂದಲೇ ನಡೆಯುತ್ತದೆ.ಎಂದಿನಂತೆ ಸೋಮವಾರ ಪಾಲಿಕೆ…

Read More

ಕಿತ್ತೂರು ವಕೀಲರ ಬಣ ಮಧ್ಯಸ್ಥಿಕೆಗೆ ಸೂಚನೆ

ಕಿತ್ತೂರು ತಾಲೂಕಿನ ಎರಡು ಬಣದ ವಕೀಲರ ನಡುವಿನ ವಿವಾದಕ್ಕೆ ಮಧ್ಯಸ್ಥಿಕೆ ವಹಿಸಿ ವಕೀಲರ ನಡುವೆ ಸೌಹಾರ್ದಯುತ ಬಾಂಧವ್ಯ ಕಾಪಾಡುವಂತೆ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಿಗೆ ಕರ್ನಾಟಕ ಹೈಕೋರ್ಟ್ ಮನವಿ ಮಾಡಿದೆ. 07 ರಂದು ಕಿತ್ತೂರಿನ ವಕೀಲರ ಸಂಘದ ನೋಂದಣಿ ರದ್ದುಗೊಳಿಸಿದ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ನಿರ್ಣಯವನ್ನು ಪ್ರಶ್ನಿಸಿ ಕಿತ್ತೂರಿನ ವಕೀಲರ ಸಂಘ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಈ ಸಲಹೆ ನೀಡಿದೆ.

Read More

सायकल फेरी आमदाराची खरी कहाणी…!

सायकल फेरी आमदाराचा संदेश: अभय पाटील यांची लोकप्रीय राजकारणाची खास शैली बेळगाव दक्षिण मतदारसंघात ‘अभय पाटील’ हे नाव ऐकताच दोन प्रमुख प्रतिमा डोळ्यासमोर येतात – एक म्हणजे समस्यांचा पाठपुरावा करत सायकलवरून फिरणाऱ्या आमदाराची, आणि दुसरी – समस्या असो वा संकट, त्यामध्ये मार्ग दाखवणाऱ्या लोकनेत्याची ठाम नजर. सायकल फेरी: लोकांच्या दारी लोकप्रतिनिधी* अभय पाटील यांना राजकीय…

Read More

ಉಪ್ಪಾರ ಸಮಾಜದ ಮೀಸಲಾತಿ ಹೋರಾಟಕ್ಕೆ ಬೆಂಬಲ

ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ ಮೂಡಲಗಿ: ಭಗೀರಥ ಉಪ್ಪಾರ ಸಮಾಜಕ್ಕೆ ಸಿಗಬೇಕಿರುವ ಮೀಸಲಾತಿಯನ್ನು ದೊರಕಿಸಿಕೊಡುವ ಸಂಬಂಧ ರಾಜ್ಯವು ಕೇಂದ್ರ ಸಕರ್ಾರಕ್ಕೆ ಶಿಫಾರಸ್ಸು ಮಾಡಿದರೆ ಕೇಂದ್ರ ಮಟ್ಟದಲ್ಲಿ ಒತ್ತಡ ಹಾಕುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಹಾಗೂ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.ಸೋಮವಾರದಂದು ಪಟ್ಟಣದ ಹೊರವಲಯದಲ್ಲಿರುವ ಮೂಡಲಗಿ ಕ್ರಾಸ್ನಲ್ಲಿ ನೂತನವಾಗಿ ನಿಮರ್ಿಸಿದ ಮಹಷರ್ಿ ಭಗೀರಥ ಮೂತರ್ಿಯನ್ನು ಅನಾವರಣಗೊಳಿಸಿ ನಂತರ ಸತ್ಯಭಾಮಾ ರುಕ್ಮೀಣಿ ಬಾಳಪ್ಪ ಹಂದಿಗುಂದ ಮಂಗಲ ಕಾಯರ್ಾಲಯದಲ್ಲಿ ಆಯೋಜಿಸಲಾಗಿದ್ದ ಮಹಷರ್ಿ ಉಪ್ಪಾರ ಸಮಾಜದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು…

Read More

ಪಾಲಿಕೆ ಉಪ ಆಯುಕ್ತ ಸೇರಿ ಐವರಿಗೆ ನೋಟೀಸ್ ಜಾರಿ

ಕರ್ತವ್ಯಲೋಪ-ಮುಖ್ಯಕಾರ್ಯದರ್ಶಿಗೆ ತಲುಪಿದ ದೂರುಪಾಲಿಕೆ ಉಪ ಆಯುಕ್ತ ಸೇರಿ ಐವರಿಗೆ ನೋಟೀಸ್ ಖಾಸಗಿ ಶಿಕ್ಷಣ ಸಂಸ್ಥೆಗೆ ತೆರಿಗೆ ತುಂಬಲು ಚಲನ್ ನೀಡುವಲ್ಲಿ ಅನಗತ್ಯ ವಿಳಂಬ. ಡಿಸಿ, ಪಾಲಿಕೆ ಆಯುಕ್ತರ ಸೂಚನೆಗೂ ಡೋಂಟಕೇರ್ ಎಂದಿದ್ದ ಕಂದಾಯ ಶಾಖೆ. ಬೆಳಗಾವಿಆಡಳಿತದಲ್ಲಿ ಹಿಡಿದಿರುವ ಜಿಡ್ಡನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಬರುವ ದೂರುಗಳನ್ನೇ ಗಂಭೀರವಾಗಿ ಪರಿಗಣಿಸಿ ಮಹಾನಗರ ಪಾಲಿಕೆಯ ಉಪ ಆಯುಕ್ತ (ಕಂದಾಯ) ಸೇರಿದಂತೆ ಒಟ್ಟು ಐದು ಜನರಿಗೆ ಪಾಲಿಕೆ ಆಯುಕ್ತರು ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ. ಪಾಲಿಕೆ ಉಪ ಆಯುಕ್ತೆ ರೇಷ್ಮಾ…

Read More

ಕಾಂಗ್ರೆಸ್ ಹೋಗಲ್ಲ ಹೋಗಲ್ಲ.- ಕತ್ತಿ

ಕಾಂಗ್ರೆಸ್ ಹೋಗಲ್ಲ ಹೋಗಲ್ಲ…!ಬೆಳಗಾವಿ. ಯಾವುದೇ ಕಾರಣಕ್ಕೂ ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಹೋಗುವ ಮಾತೇ ಇಲ್ಲ ಎಂದು‌ ಮಾಜಿ ಸಂಸದ ರಮೇಶ ಕತ್ತಿ ಸ್ಪಷ್ಟಪಡಿಸಿದ್ದಾರೆ.ಸತೀಶ್ ಜಾರಕಿಹೊಳಿ ಅವರು ಕತ್ತಿ ಕಾಂಗ್ರೆಸ್ ಗೆ ಬಂದರೆ ಸ್ವಾಗತ ಎನ್ನುವ ಹೇಳಿಕೆಗೆ ಈ ಸ್ಪಷ್ಟನೆ ನೀಡಿದ್ದಾರೆ. ನಾನು ಯಾರ ಬಳಿ ಕೂಡ ಬಿಜೆಪಿ ತ್ಯಜಿಸುವ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ ಎಂದು ಹೇಳಿದ್ದಾರೆ.ಕಳೆದ ಹಲವು ವರ್ಷಗಳಿಂದಲೂ ನಮ್ಮ‌ ಕತ್ತಿ ಕುಟುಂಬ ಬಿಜೆಪಿಗೆ ನಿಷ್ಠವಾಗಿದೆ. ಹೀಗಾಗಿ ಬಿಜೆಪಿ ಬಿಟ್ಟು ಕಾಂಗ್ರೆಸ್…

Read More
error: Content is protected !!