Headlines

M K HUBLI ಯಲ್ಲೂ ಧ್ವಜ ವಿವಾದ.

ಬೆಳಗಾವಿ. ಮಂಡ್ಯ ಜಿಲ್ಲೆಯ ಕೆರಗೋಡುವಿನಲ್ಲಿ ಉಲ್ಭಣಿಸಿದ ಧ್ವಜ ವಿವಾದ ಗಡಿನಾಡ ಬೆಳಗಾವಿ ಜಿಲ್ಲೆಯ ಎಂ‌ಕೆ ಹುಬ್ಬಳ್ಳಿ ಯಲ್ಲಿ‌ ಹುಟ್ಟಿಕೊಂಡಿದೆ. ಎಂ.ಕೆ.ಹುಬ್ಬಳ್ಳಿ ಪಟ್ಟಣದ ಸಂಬಣ್ಣವರ ಓಣಿಯಲ್ಲಿರುವ ಹಳೆಯ ಹನುಮಾನ ದೇವಸ್ಥಾನ ಎದುರಿಗಿರುವ ಧ್ವಜಕಂಬದಲ್ಲಿ‌ ಹಾರಾಡುತ್ತಿದ್ದ ಧ್ವಜವನ್ನು ಪೊಲೀಸರು ತೆಗೆದು ಹಾಕಿದ್ದರು ಎನ್ನಲಾಗಿದೆ. ಕಳೆದ ೧೫ ದಿನಗಳಿಂದ ಈ ವಿವಾದ‌ ನಡೆದೇ ಇತ್ತು. ಅದು ಒಂದು ರೀತಿಯಲ್ಲಿಬೂದಿ ಮುಚ್ವಿದ ಕೆಂಡವಾಗಿತ್ತು ಹೀಗಾಗಿ ಅದೇ ಧ್ವಜಕಂಬದಲ್ಲಿ ಮರು ಧ್ವಜ ಸ್ಥಾಪನೆಮಾಡುವ ಪ್ರಯತ್ನ ನಡೆದಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ‌ ಬಸ್ ನಿಲ್ದಾಣದಿಂದ ಮೆರವಣಿಗೆ…

Read More

ಪಾಲಿಕೆ ಜಂಗೀ ಕುಸ್ತಿಗೆ ಅಭಯ- ಸತೀಶ್ ರೆಡಿ?

ಮತ್ತೇ ಸಚಿವ- ಶಾಸಕರ ಜಂಗಿಕುಸ್ತಿ ಶುರು ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಈಗ ಮತ್ತೊಂದು ರೀತಿಯ ಜಂಗೀ ಕುಸ್ತಿಗೆ ಅಖಾಡಾ ಸಜ್ಜಾಗುತ್ತಿದೆ. ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಕಿಂಗ್ ಮೇಕರ‌ ಎನಿಸಿಕೊಂಡ ಶಾಸಕ ಅಭಯ ಪಾಟೀಲರು ಬರೀ ಜಂಗೀ ಕುಸ್ತಿ ಹಿಡಿಯುವುದರಲ್ಲಿಯೇ ಕಾಲ ಕಳೆಯಬೇಕಾದ ಪರಿಸ್ಥಿತಿ ಬಂದೊದಗಿದೆ. ಪಾಲಿಕೆಯಲ್ಲಿ ಅಧಿಕಾರಿಗಳ ನಡುವೆ ಕುಸ್ತಿ ನಡುವೆ ರಾಜಕಾರಣಿಗಳ ಈ‌ ಕುಸ್ತಿ ಅಖಾಡಾವನ್ನು ಮತ್ತಷ್ಟು ಕಾವೇರುವಂತೆ ಮಾಡಿದೆ. 138 ಪಿಕೆಗಳ ವಿಷಯ, ಆಸ್ತಿ ತೆರಿಗೆ…

Read More

ಕಾಲ್‌ಸೆಂಟರ್ ವಂಚನೆ ಪ್ರಕರಣದಲ್ಲಿ ಖಾಕಿ ಹವಾಲಾ ಆಟ!?

ಪೊಲೀಸ್‌ ವಿರುದ್ಧವೇ ಗಂಭೀರ ಆರೋಪ ಬೆಳಗಾವಿ:ವಿದೇಶಿಗರನ್ನು ಟಾರ್ಗೆಟ್ ಮಾಡಿ ನಡೆದ ದೊಡ್ಡ ಮಟ್ಟದ ಕಾಲ್‌ಸೆಂಟರ್ ವಂಚನೆ ಪ್ರಕರಣದಲ್ಲಿ ಈಗ ಖಾಕಿ ವಲಯವೇ ನುಂಗುವಷ್ಟು ಬೆಂಕಿ ಹತ್ತಿಕೊಂಡಿದೆ! ಬೆಳಗಾವಿ ಪೊಲೀಸ ಆಯುಕ್ತರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇಂಟರ್ಪೋಲ್‌ ಜೊತೆ ನೇರ ಸಂಪರ್ಕ ಬೆಳೆಸಿರುವುದು ಹೊಸ ತಿರುವು ಪಡೆಯುತ್ತಿದೆ. ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೋರಸೆ ಈ ವಿಷಯದಲ್ಲಿ ಕೆಲ ಮಹತ್ವದ ಹೆಜ್ಜೆಗಳನ್ನು ಇಟ್ಟಿದ್ದಾರೆ., ಮುಖ್ಯವಾಗಿ ಈ ಪ್ರಕರಣದ ತನಿಖಾಧಿಕಾರಿಯನ್ನು ಬದಲಿಸುವ ನಿರ್ಧಾರ ತೆಗೆದುಕೊಂಡಿದ್ದಾರೆಂದು ವಿಶ್ವಾಸಾರ್ಹ ಮೂಲಗಳು ಹೇಳುತ್ತಿವೆ. ಕಾಲ್‌ಸೆಂಟರ್…

Read More

ಪ್ರಧಾನಿಯಿಂದ ಬೆಳಗಾವಿ ವಿದ್ಯಾರ್ಥಿಗಳಿಗೆ ವಿಶೇಷ ಆಮಂತ್ರಣ

ಬೆಳಗಾವಿ ದಕ್ಷಿಣ ಕ್ಷೇತ್ರದ ವಿದ್ಯಾರ್ಥಿಗಳಿಗೆ ವಿಶೇಷ ಆಮಂತ್ರಣ…! ಬೆಳಗಾವಿ: ಆ.೧೫ರಂದು ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯಲಿರುವ ೭೮ನೇ ವರ್ಷದ ಸ್ವಾತಂತ್ರö್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಇಬ್ಬರು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರೊಬ್ಬರು ವಿಶೇಷ ಆಮಂತ್ರಿತರಾಗಿ ಪಾಲ್ಗೊಳ್ಳಲಿದ್ದಾರೆ. ಬೆಳಗಾವಿ ದಕ್ಷಿಣ ಮತಕ್ಷೇತ್ರದ ಸರಕಾರಿ ಸರಸ್ವತಿ ಪದವಿಪೂರ್ವ ವಿದ್ಯಾಲಯದ ಕೀರ್ತಿ ಜಟಗಣ್ಣವರ, ಸಂಜನಾ ಮುದಿಗೌಡರ ಹಾಗೂ ರಾಜ್ಯದಲ್ಲಿಯೇ ಒಬ್ಬರಾಗಿ ಇದೇ ವಿದ್ಯಾಲಯದ ಉಪನ್ಯಾಸಕರಾದ ಅನುಸೂಯಾ ಹಿರೇಮಠ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿಶೇಷ ಆಮಂತ್ರಿತರಾಗಿ ಪಾಲ್ಗೊಳ್ಳುತ್ತಿದ್ದಾರೆ .ಪ್ರಧಾನ…

Read More

You can file a complaint at any police station!”

Station Modernization – Towards Humane Policing Complaint desks, women’s help, and better infrastructure for the public A bold step towards people-friendly policing in Belagavi Cybercrime and Drug Trade Under Watch Special teams to bust drug mafia; awareness drives for students Traffic Management – Modern Solutions in Place Police to Every Household” – Direct Contact Initiative…

Read More

ಬೆಳಗಾವಿ ಪಾಲಿಕೆ ಸ್ಥಾಯಿ ಸಮಿತಿ ಚುನಾವಣೆ ಇಂದೇ ಡ್ರಾ.. ಇಂದೇ ಬಹುಮಾನ..!

ಬೆಳಗಾವಿ .ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ನಾಲ್ಕು ಸ್ಥಾಯಿ ಸಮಿತಿ ಚುನಾವಣೆ ನಾಳೆ ದಿ, 2 ರಂದು ನಡೆಯಲಿದೆ.ಬಿಜೆಪಿ ಸಂಪೂರ್ಣ ಬಹುಮತದಲ್ಲಿರುವ ಬೆಳಗಾವಿ ಮಹಾನಗಹರ ಪಾಲಿಕೆಯಲ್ಲಿ ಇಲ್ಲಿಯವರೆಗೂ ಯಾವೊಬ್ಬ ನಗರಸೇವಕರು ತಮ್ಮನ್ನು ಇಂತಹ ಸಮಿತಿಗೆ ಸೇರಿಸಿಕೊಳ್ಳಿ ಎಂದು ದುಂಬಾಲು ಬಿದ್ದಿಲ್ಲ.ಮೂಲಗಳ ಪ್ರಕಾರ ನಾಳೆ ದಿ. 2 ರಂದೇ ಬೆಳಿಗ್ಗೆ 8 ಕ್ಕೆ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮತ್ತು ಮಾಜಿ ಶಾಸಕ ಅನಿಲ ಬೆನಕೆ ಅವರು ನಗರಸೇವಕರ ಸಭೆ ಕರೆದಿದ್ದಾರೆ ಎಂದು ಗೊತ್ತಾಗಿದೆ ಅಲ್ಲಿ ಯಾವ…

Read More

ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಿ- ಬಾಲಚಂದ್ರ

ಗೋಕಾಕ:“ಜನವೂ ಬದುಕೆ, ಜಾನುವಾರುಗಳೂ ಬದುಕೆ — ನೀರಿಲ್ಲದ ಬದುಕು ನಿಶ್ಶಬ್ದ ತಾಣ!” ಎಂಬ ಚಿಂತನೆಯೊಂದಿಗೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗುರುವಾರ ಸಂಜೆ ಗೋಕಾಕದ ಎನ್‌ಎಸ್‌ಎಫ್ ಕಚೇರಿಯಲ್ಲಿ ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳ ಅಧಿಕಾರಿಗಳ ಸಭೆ ಕರೆದು ಬೇಸಿಗೆಯ ನೀರಿನ ಸಮಸ್ಯೆಗೆ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳುವಂತೆ ಗಂಭೀರ ಸೂಚನೆ ನೀಡಿದರು. ಹೊನಕುಪ್ಪಿ, ಲಕ್ಷ್ಮೇಶ್ವರ, ಸಿದ್ಧಾಪುರ ಹಟ್ಟಿ ಮುಂತಾದ ಗ್ರಾನಗಳಲ್ಲಿ ಈಗಾಗಲೇ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ನಡೆಯುತ್ತಿದೆ. “ಇದನ್ನು ತಕ್ಷಣ ಲಘುವಾಗಿ ಪರಿಗಣಿಸಬೇಡಿ. ಸ್ಥಿತಿಗತಿಯ ಮೇಲೆ…

Read More

ಡಿಸಿಸಿ ಅಖಾಡಕ್ಕೆ ಡಿಕೆಶಿ ಎಂಟ್ರಿ

ಡಿಸಿಸಿ ಅಖಾಡಕ್ಕೆ ಡಿಕೆಶಿ ಎಂಟ್ರಿ..ಜಾರಕಿಹೊಳಿ ವಿರುದ್ಧ ಕತ್ತಿ–ಎ.ಬಿ. ಪಾಟೀಲರ ಒಗ್ಗಟ್ಟು? E belagavi ವಿಶೇಷ ಬೆಳಗಾವಿ ಜಿಲ್ಲೆಯ ರಾಜಕೀಯ ಭೂಪಟದಲ್ಲಿ ಅಪ್ರತೀಕ್ಷಿತ ತಿರುವು ಸಿಕ್ಕಿದೆ. ಸಹಕಾರಿ ಸಂಸ್ಥೆಗಳ ಚುನಾವಣೆ ಅಖಾಡವೇ ಈಗ ಬೃಹತ್ ರಾಜಕೀಯ ಯುದ್ಧಭೂಮಿಯಾಗಿದೆ. ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘ ಹಾಗೂ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯ ತಾಪಮಾನ ದಿನೇದಿನೇ ಏರುತ್ತಿದ್ದು, ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಹುಕ್ಕೇರಿ ಪ್ರವೇಶ ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಡಿಕೆಶಿ ಅವರ ಈ ಪ್ರವೇಶವು ಕೇವಲ…

Read More

ಸಮಗ್ರ ತನಿಖೆ ನಡೆಸಲು ಮನವಿ

ಬೆಳಗಾವಿ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಬಳಸಿದ ಅಸಂವಿಧಾನಿಕ ಪದದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಅವರು ಸಭಾಪತಿಯವರಿಗೆ ಮನವಿ ಮಾಡಿದ್ದಾರೆ. ಆ ಪದ ಮಹಿಳಾ ಕುಲಕ್ಕೆ ಅವಮಾನವಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಸಭಾಪತಿ ಹೊರಟ್ಟಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

Read More

ಬೆಳಗಾವಿಯಲ್ಲಿ ‘ಪಂಚ ಗ್ಯಾರಂಟಿ’ಗಳ ಪ್ರಭಾವ: ಸಾವಿರ ಕೋಟಿ ವೆಚ್ಚದ ಅಭಿವೃದ್ಧಿ- ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ,ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸಕರ್ಾರದ ‘ಪಂಚ ಗ್ಯಾರಂಟಿ’ ಯೋಜನೆಯಡಿ ಜಿಲ್ಲೆಯಲ್ಲಿ ಈ ಯೋಜನೆಗಳ ಅಡಿಯಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳು ಜಾರಿಗೆ ಬರಲಿವೆ ಎಂದು ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು,.ನಗರದಲ್ಲಿಂದು ಬೆಳಗಾವಿ ಪತ್ರಕರ್ತರ (ಮುದ್ರಣ) ಸಂಘ ಆಯೋಜನೆ ಮಾಡಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು, ಪಂಚ ಗ್ಯಾರಂಟಿಗಳಿಂದ ಈ ಪ್ರಗತಿಪಥ ಬೆಳಗಾವಿಗೆ ರಾಜಕೀಯವಾಗಿ ಮಾತ್ರವಲ್ಲ ಸಾಮಾಜಿಕವಾಗಿ ಹೊಸ ಹಾದಿ ತೋರಿಸುತ್ತಿದೆ. ಶಾಸನಸಭಾ ಅಧಿವೇಶನದ ಹೊರತಾಗಿಯೂ ಜನಸಂಪರ್ಕದ ಮಟ್ಟದಲ್ಲಿ ಈ ಮಾಹಿತಿಯು…

Read More
error: Content is protected !!