ಬೆಳಗಾವಿಯಲ್ಲಿ ‘ಉಸಾಬರಿ ಕಟ್ಟೆ’ ಉದ್ಘಾಟನೆ
ಹಿರಿಯರ ಸಂಧ್ಯಾಕಾಲಕ್ಕೆ ಹೊಸ ಚೈತನ್ಯ ವ್ಯಾಕ್ಸಿನ್ ಡಿಪೋ ಆವರಣದಲ್ಲಿ ವಿನ್ಯಾಸಗೊಂಡ ವಿಶಿಷ್ಟ ಮನರಂಜನಾ ಪ್ರಾಂಗಣಕ್ಕೆ ಹಿರಿಯ ನಾಗರಿಕರಿಂದ ಭರ್ಜರಿ ಸ್ವಾಗತ; “ಸಮಾಜದ ಆಧಾರಸ್ತಂಭರಿಗೆ ನೆಮ್ಮದಿ-ನಗು ಒಟ್ಟುಗೂಡುವ ಸ್ಥಳ” ಎಂದು ಶಾಸಕ ಅಭಯ ಪಾಟೀಲ. ಮಾತುಕತೆ, ನೆಮ್ಮದಿ, ಆರೋಗ್ಯ—all in one: ವ್ಯಾಕ್ಸಿನ್ ಡಿಪೋ ಹಿರಿಯರಿಗೊಂದು ಹೊಸ ‘ಉಸಾಬರಿ’—ಬೆಳಗಾವಿಯಲ್ಲಿ ಮನರಂಜನಾ ಪ್ರಾಂಗಣ ಉದ್ಘಾಟನೆ ಬೆಳಗಾವಿ:ನಗರದ ವ್ಯಾಕ್ಸಿನ್ ಡಿಪೋ ಆವರಣದಲ್ಲಿ ಹಿರಿಯ ನಾಗರಿಕರಿಗಾಗಿ ವಿಶೇಷವಾಗಿ ನಿರ್ಮಿಸಲಾದ ಮನರಂಜನಾ ಪ್ರಾಂಗಣ— ‘ಉಸಾಬರಿ ಕಟ್ಟೆ’ —ಯನ್ನು ಶಾಸಕ ಅಭಯ ಪಾಟೀಲ ಶುಕ್ರವಾರ ಉದ್ಘಾಟಿಸಿದರು….

