Headlines

8 ರಾತ್ರಿ‌ 8 MODI ಮತ್ತೇ ಪ್ರಧಾನಿ

ನವದೆಹಲಿ. ಎನ್ ಡಿಎ ಮೈತ್ರಿಕೂಟದಿಂದ ಮೂರನೇ ಬಾರಿ ಪ್ರಧಾನಿ ಆಗಿ ನರೇಂದ್ರ ಮೋದಿ ಇದೇ ಬರುವ ದಿ.‌8 ರಂದು ರಾತ್ರಿ 8 ಕ್ಕೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇಂದು ಸಂಜೆ ಮೈತ್ರಿಕೂಟದ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನವಾಗಲಿದೆ. ಈಗಾಗಲೇ ಪ್ರಧಾನಿ ಹುದ್ದೆಗೆ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಗೆ ಅರ್ಪಿಸಿದ್ದಾರೆ. ಜತೆಗೆ ಹೊಸ ಸರ್ಕಾರದ ರಚನೆಗೆ ಸಿದ್ಧತೆ ಕೂಡ ನಡೆದಿದೆ. ಏನೇ ಆದರೂ ಕೂಡ ಮೋದಿ ಮೂರನೇ ಅವಧಿಗೆ ಪ್ರಧಾನಿ ಆಗುವುದು ನಿಜ.

Read More

ಪ್ರಯಾಗರಾಜ್ – ಕಾಲ್ತುಳಿತಕ್ಕೆ ಕಾರಣ ಏನ್ ಗೊತ್ತೆ?

ದುರ್ಘಟನೆಗೆ ಕಾರಣ ಏನು ಗೊತ್ತಾ? ಬೆಳಗಾವಿಯಿಂದ ಹೋದವರು ಮೂರುನೂರಕ್ಕೂ ಹೆಚ್ಚು ಜನ. ಸತ್ತವರು ನಾಲ್ಕು ಜನ ಸಾಯಿರಥದಿಂದ ಹೋದವರು 13 ಜನ. ಎರಡು ಬಸ್ ಮೂಲಕ ಹೋದವರು‌ 60 ಜನ. ಹಲವರು ನಾಪತ್ತೆ. ಮೃತರನ್ನು ಕರೆತರಲು ಜಿಲ್ಲಾಡಳಿತ ವ್ಯವಸ್ಥೆ. ಗಾಯಾಳುಗಳ ಜೊತೆಗೆ ಸತತ ನಿಗಾ. ಉತ್ತರಪ್ರದೇಶ. 144 ವರ್ಷಕ್ಕೊಮ್ಮೆ ನಡೆಯುವ ಮಹಾ ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ ಈಗ ನಾಲ್ಕಕ್ಕೇರಿದೆ. ವಡಗಾವಿಯ ಜ್ಯೋತಿ ಹತ್ತರವಾಟ, ಮೇಘಾ ಹತ್ತರವಾಟ, ಶೆಟ್ಡಿಗಲ್ಲಿಯ ಅರುಣ ಕೋಪರ್ಡೆ ಮತ್ತು ಮಹಾದೇವಿ ಬಾವನೂರ…

Read More

ಬೆಳಗಾವಿ ಪಾಲಿಕೆಯಲ್ಲಿ ಭೂ ನೀತಿ ಬದಲಾವಣೆ:

**ಬೆಳಗಾವಿ ಪಾಲಿಕೆಯಲ್ಲಿ ಭೂನೀತಿ ಬದಲಾವಣೆ: 5000 ಚದುರಡಿ ಜಮೀನಿಗೆ ‘ಎ’ ಖಾತೆಗೆ ಹಸಿರು ನಿಶಾನೆ** ಬೆಳಗಾವಿ:ನಗರಾಭಿವೃದ್ಧಿಗೆ ದಿಕ್ಕು ತೋರಿಸುವ ಮಹತ್ವದ ನಿರ್ಧಾರವೊಂದನ್ನು ಬೆಳಗಾವಿ ಮಹಾನಗರ ಪಾಲಿಕೆ ಕೈಗೊಂಡಿದ್ದು, 5000 ಚದುರಡಿ ಅಥವಾ ಹೆಚ್ಚಿನ ಜಾಗೆಗೆ ‘ಎ’ ಖಾತೆ ಮಂಜೂರು ಮಾಡುವ ಹೊಸ ನೀತಿಯನ್ನು ಜಾರಿಗೆ ತಂದಿದೆ. ಈ ತೀರ್ಮಾನವು ಮಧ್ಯಮ ವರ್ಗದ ಜನರಿಗೆ ಮನೆ ನಿರ್ಮಾಣದ ಕನಸು ಈಡೇರಿಸಲು ಕಾನೂನು ಬದ್ಧತೆ ನೀಡುವ ಮೂಲಕ ಭೂನೀತಿ ಕ್ರಾಂತಿಯತ್ತ ಹೆಜ್ಜೆ ಹಾಕಿದೆ. ಪಾಲಿಕೆ ಆಯುಕ್ತೆ ಶ್ರೀಮತಿ ಶುಭಾ ಬಿ…

Read More

ಭೂಪಾಲದಲ್ಲಿ 3 ದಿನದ ಸಂವಾದ- ಬೆಳಗಾವಿ ಮೇಯರ್-ಉಪಮೇಯರ್ ಭಾಗಿ

ಸುಸ್ಥಿರ ನಗರಗಳ ದಿಕ್ಕಿನಲ್ಲಿ ರಾಷ್ಟ್ರೀಯ ಚಿಂತನೆಭೋಪಾಲ್ನಲ್ಲಿ 3 ದಿನಗಳ ನೀತಿ ಸಂವಾದ |ಬೆಳಗಾವಿವೇಗವಾಗಿ ವಿಸ್ತರಿಸುತ್ತಿರುವ ನಗರಗಳು ಎದುರಿಸುತ್ತಿರುವ ಪರಿಸರ, ಮೂಲಸೌಕರ್ಯ ಮತ್ತು ಆಡಳಿತ ಸವಾಲುಗಳ ನಡುವೆ, ಸುಸ್ಥಿರ ನಗರ ಅಭಿವೃದ್ಧಿ ಕುರಿತ ರಾಷ್ಟ್ರೀಯ ಮಟ್ಟದ ನೀತಿ ಸಂವಾದ ಭೋಪಾಲ್ನಲ್ಲಿ ಇಂದು ಮೂರು ದಿನಗಳ ಕಾಲ ಆರಂಭಗೊಂಡಿತು.ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಮಹಾಪೌರರು ಹಾಗೂ ಉಪಮಹಾಪೌರರು ಈ ಸಂವಾದದಲ್ಲಿ ಭಾಗವಹಿಸಿ, ಪರಿಸರ ಸ್ನೇಹಿ, ಜನಕೇಂದ್ರಿತ ಹಾಗೂ ದೀರ್ಘಕಾಲೀನ ನಗರ ಮಾದರಿ ರೂಪಿಸುವ ಕುರಿತು ಆಳವಾದ ಚರ್ಚ ನಡೆಸಿದರು.ಬೆಳಗಾವಿ ಮಹಾನಗರ…

Read More

ನಿರಂತರ ನೀರು ಪೂರೈಕೆಗೆ ಜೀವ ತುಂಬಿದ ಅಭಯ

ನಿರಂತರ ನೀರು ಪೂರೈಕೆಗೆ ಜೀವ ತುಂಬಿದ ಅಭಯ – ಬೆಳಗಾವಿ ದಕ್ಷಿಣದ ಬಾಯಾರಿಕೆಗೆ ಶಾಶ್ವತ ಪರಿಹಾರ ಹಿಡಿದ ಹಠ ಮುಗಿಸಿದ ಅಭಯ. ಕೊಟ್ಟ ಮಾತು ಉಳಿಸಿಕೊಂಡ ಶಾಸಕ ಅಭಯ. ebelagavi special ಬೆಳಗಾವಿ ಬೆಳಗಾವಿ ದಕ್ಷಿಣದ ಪ್ರತಿಯೊಂದು ಮನೆಗೆ ಹರಿಯಲಿರುವ ಶುದ್ಧ ನೀರಿನ ಹನಿ, ಇದು ಕೇವಲ ಮೂಲಭೂತ ಸೌಲಭ್ಯದ ಕಥೆ ಅಲ್ಲ—ಇದು ಹೋರಾಟದ ಹಾದಿಯಲ್ಲಿ ಬೆಳೆದ ಜನಸೇವೆಯ ಗಾಥೆ. ರಾಜಕೀಯ ಅಡೆತಡೆ, ಆಡಳಿತದ ನಿಧಾನಗತಿ, ಮತ್ತು ಅಲಕ್ಷ್ಯದ ಗೋಡೆಗಳನ್ನು ಒಡೆದು ಹಾಕಿ, ನಗರದ ಬಾಯಾರಿಕೆಗೆ ಶಾಶ್ವತ…

Read More

24×7 Pet Hospital in BELAGAVI

World-Class Pet Care Comes to Belagavi with Soulmates Veterinary HospitalBelagavi : Soulmates Veterinary Hospital, a state-of-the-art facility dedicated to comprehensive pet care, has officially opened its doors in Belagavi and will be inaugurated on Sunday, April 27. The hospital is located behind UK27 Hotel at Kayaka Towers, Ayodhyanagar, Belagavi. Founded by Dr. Vijayalakshmi & Dr…

Read More

ರಾಜೀ ರಾಜಕೀಯ..! ಇದು ಕನ್ನಡಿಗರ ದೌರ್ಭಾಗ್ಯ..!

ಆಗ ಎಂಇಎಸ್ ನವರು ಹೊಂದಾಣಿಕೆಗೆ ಬರ್ತಿರಲಿಲ್ಲ. ಬರೀ ಮುಂಬಯಿ ಚಲೋ..! ಅದರೆ ಈಗ ಬರೀ‌ Adjustment ..! ಕಿರಣ ಠಾಕೂರ್ – ಅಭಯ ಪಾಟೀಲ ನಡುವೆ ಜಿದ್ದಾಜಿದ್ದಿ ಇದ್ದರೂ ಒಂದು ದಿನ ಹೊಂದಾಣಿಕೆ ಮಾತು ಬರಲಿಲ್ಲ. ಬೆಳಗಾವಿ.ಗಡಿನಾಡ ಕನ್ನಡ ರಾಜ್ಯೋತ್ಸವ ಕಣ್ತುಂಬಿಕೊಳ್ಳಲು ಇಡೀ ಕನ್ನಡ ನಾಡು ತುದಿಗಾಲ ಮೇಲೆ ನಿಂತಿದೆ, ಆದರೆ ಮತ್ತೊಂದು ಕಡೆಗೆ ಸೋತು ಸುಣ್ಣವಾಗಿರುವ ನಾಡದ್ರೋಹಿ ಎಂಇಎಸ್ಗೆ ಜೀವ ತುಂಬುತ್ತಿರುವ ಕೀಳು ಮಟ್ಟದ ರಾಜಕೀಯ ನಡೆದಿದೆ,ಇಲ್ಲಿ ಅಂತಹ ರಾಜಕೀಯ ಯಾರು ಮಾಡುತ್ತಿದ್ದಾರೆ ಎಂದು ಬಿಡಿಸಿ…

Read More

ನನ್ನ ಮೌನ ದೌರ್ಬಲ್ಯವಲ್ಲ….!

ಹೆಬ್ಬಾಳಕರ ಜೊತೆ ಕಿರಿಕಿರಿಯಿಲ್ಲ. ಅವರನ್ನು ಮೀರಿ ಬೆಳೆದಿದ್ದೇವೆ. ನಾನು 6 ಬಾರಿ ಶಾಸಕ, ಅವರು 2 ಬಾರಿ. ನಿಗಮ ಮಂಡಳಿ ಶಾಸಕರ ಬದಲು ಕಾರ್ಯಕರ್ತರಿಗೆ ಕೊಡಿ ಎಂದಿದ್ದೇನೆ. ಸವದಿಗೆ ಕಾರ್ಯಾಧ್ಯಕ್ಷ ಸ್ಥಾನ ಕೊಟ್ಟರೆ ಅಡ್ಡಿಯಿಲ್ಲ. ಬೆಂಗಳೂರುನನ್ನ ಮೌನವನ್ನು ದೌರ್ಬಲ್ಯ ಎಂದು ಭಾವಿಸಬೇಡಿ. ಕಳೆದ ನಾಲ್ಕು ತಿಂಗಳಲ್ಲಿ ಸಾಕಷ್ಟು ಬಾರಿ ವರ್ಗಾವಣೆ ವಿಷಯದಲ್ಲೂ ಸಾಕಷ್ಟು ಹಸ್ತಕ್ಷೇಪವಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.ಪರೋಕ್ಷವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಅಸಮಾಧಾನ ಹೊರ ಹಾಕಿದ ಅವರು, ನಾನೂ…

Read More

ಕಾಂಗ್ರೆಸ್ಗೆ ನಾಯಕನೂ ಇಲ್ಲ..ಭವಿಷ್ಯವೂ ಇಲ್ಲ

ಅಂಕಲಗಿ ಪಟ್ಟಣದಲ್ಲಿ ಬೃಹತ್ ರೋಡ್ ಶೋ ನಡೆಸಿದ ಜಗದೀಶ್ ಶೆಟ್ಟರ್ ಚುನಾವಣೆ ಬಳಿಕ ಗ್ಯಾರಂಟಿಗಳು ನಿಲ್ಲಲಿದೆ: ರಮೇಶ್ ಜಾರಕಿಹೊಳಿ. ಗೋಕಾಕದಿಂದಲೇ 50 ಸಾವಿಎ ಬಿಜೆಪಿಗೆ ಲೀಡ್. ಬೆಳಗಾವಿ: ಮಹಿಳೆಯರು ಗ್ಯಾರಂಟಿಗೆ ಮರಳಾಗಬೇಡಿ, ಚುನಾವಣೆ ಮುಗಿದ ಬಳಿಕ ಗ್ಯಾರಂಟಿಗಳು ಬಂದ್ ಆಗಲಿದೆ.‌ ಆದರೆ ಮೋದಿಯವರು ಶಾಸ್ವಾತ ಗ್ಯಾರಂಟಿ ನೀಡುತ್ತಾರೆ. ಕಳೆದ ಬಾರಿ ಲೋಕಸಭಾ ಚುನಾವಣೆ ವೇಳೆ ಗೋಕಾಕ ಕ್ಷೇತ್ರದಿಂದ 50 ಸಾವಿರ ಲೀಡ್ ನೀಡಿದ್ದೇವೆ. ಈ ಬಾರಿ ಜಗದೀಶ್ ಶೆಟ್ಟರ್ ಅವರಿಗೆ 1 ಲಕ್ಷ ಲೀಡ್ ನೀಡುತ್ತೇವೆ.‌ ಜಗದೀಶ್…

Read More

ಪತ್ರಕರ್ತೆ ಕೀರ್ತನಕುಮಾರಿಗೆ ಸನ್ಮಾನ

ಬೆಂಗಳೂರು. ಮಾಧ್ಯಮ ಅಕಾಡೆಮಿ ವತಿಯಿಂದ ಕೊಡಮಾಡುವ ದತ್ತಿ‌ನಿಧಿ ಪ್ರಶಸ್ತಿಗೆ ಭಾಜನರಾದ ಬೆಳಗಾವಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ್ತಿ ಕೀರ್ತನಕುಮಾರಿ ಕಾಸರಗೋಡು ಅವರನ್ಬು ಸನ್ಮಾನಿಸಲಾಯಿತು. ಮಾದ್ಯಮ ಅಕಾಡೆಮಿ ಆಯೋಜನೆ ಮಾಡಿದ್ದ ಸಮಾರಂಭದಲ್ಲಿ ಅವರನ್ನು ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ಕೊಟ್ಟು ಗೌರವಿಸಲಾಯಿತು. ಅತ್ಯುತ್ತಮ ಕೃಷಿ ವರದಿ ಹಿನ್ನೆಯಲ್ಲಿ ಬಸವರಾಜ ದೊಡಮನಿ ದತ್ತಿ ಪ್ರಶಸ್ತಿಗೆ ಕೀರ್ತನಕುಮಾರಿ ಭಾಜನರಾಗಿದ್ದರು. .

Read More
error: Content is protected !!