Headlines

`ಆ ತಪ್ಪು ಈಗ ಮತ್ತೇ ಮಾಡಬೇಡಿ’

ವಿಜಯೇಂದ್ರಗೆ ಕಾರ್ಯಕರ್ತರ ಮನವಿ`ಆ ತಪ್ಪು ಈಗ ಮತ್ತೇ ಮಾಡಬೇಡಿ’ ಬೆಳಗಾವಿ. ಗಡಿನಾಡ ಬೆಳಗಾವಿ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದರೆ, ಮತ್ತೊಂದು ಕಡೆಗೆ ಲೋಕ ಸಮರಕ್ಕೆ ಅಖಾಡಾವನ್ನು ಸಜ್ಜುಗೊಳಿಸುವ ಕೆಲಸವನ್ನು ನಡೆಸಿದ್ದಾರೆ,ಅಧಿವೇಶನಕ್ಕೆ ಆಗಮಿಸಿದ ದಿನದಿಂದ ಪ್ರತಿಯೊಬ್ಬರನ್ನು ಭೆಟ್ಟಿ ಮಾಡುತ್ತಿರುವ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅಖಾಡಾದಲ್ಲಿ ಯಾರು ಕುಸ್ತಿ ಹಿಡಿಯಲು ಸಮರ್ಥರು ಎನ್ನುವುರ ಬಗ್ಗೆ ಚಚರ್ೆ ನಡೆಸಿದ್ದಾರೆ. ಬೆಳಗಾವಿಯಲ್ಲಿ ಕೂಡ ಇಂದು ಬೆಳಿಗ್ಗೆನೇ ಪಕ್ಷದ ಕಾರ್ಯಕರ್ತರೊಂದಿಗೆ ಕೆಎಲ್ಇ ಗೆಸ್ಟಹೌಸನಲ್ಲಿ ಕೆಲ ಹೊತ್ತು ಗಂಭೀರ ಚಚರ್ೆ ನಡೆಸಿದರು. ಈ ಸಂದರ್ಭದಲ್ಲಿ…

Read More

ನಿಮಗೆ ಅನುಭವ ಕಡಿಮೆ

ಬೆಳಗಾವಿ. ಮಾತಿಗೆ ನಿಂತರೆ ಶಾಸಕ ಅಭಯ ಪಾಟೀಲ ಹಿಂದೆ ಮುಂದೆ ನೋಡಲ್ಲ ಎನ್ನುವುದು ಇಂದಿಲ್ಲಿ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರೂವ್ ಆಗಿದೆ. ಮರಾಠಿಯಲ್ಲಿ ದಾಖಲೆ ಕೇಳಿ ರಾಜಕಾರಣ ಶುರುಹಚ್ಚಿಕೊಂಡ‌ ಎಂಇಎಸ್ ಅಷ್ಟೇ ಅಲ್ಲ‌ವಿರೋಧ ಪಕ್ಷದವರಿಗೆ ಮಾತಿನ‌ ಮೂಲಕವೇ ಚಾಟಿ ಏಟು ಕೊಡುವ ಕೆಲಸವನ್ಬು ಶಾಸಕ ಅಭಯ ಪಾಟೀಲರು ಮಾಡಿದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮೇಯರ್ ಅನುಮತಿಯೊಂದಿಗೆ ಅಭಯ ಪಾಟೀಲ ಮಾತನಾಡಲು ಎದ್ದು ನಿಂತಾಗ ಉತ್ತರ ಕ್ಷೇತ್ರದ ಶಾಸಕ ಆಸೀಪ್ ಶೇಠ ಮಾತನಾಡತೊಡಗಿದರು. ಈ ಸಂದರ್ಭದಲ್ಲಿಆಸೀಫ್ ಶೇಠ…

Read More

ಸಿಎಂ ಮಾಧ್ಯಮ ಸಲಹೆಗಾರರಿಗೆ ಅಭಿಮಾನದ ಅಭಿವಂದನೆ

ಸಿಎಂ ಮಾಧ್ಯಮ ಸಲಹೆಗಾರರಿಗೆ ಅಭಿಮಾನದ ಅಭಿವಂದನೆ ಬೆಳಗಾವಿ :ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಳಗಾವಿ ಘಟಕದ ವತಿಯಿಂದ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ. ವಿ.‌ಪ್ರಭಾಕರ & ಗಿರೀಶ ಕೋಟೆ ಅವರಿಗೆ ಅಭಿಮಾನದ ಅಭಿವಂದನೆ ನೀಡಿ ಇಂದು ಸನ್ಮಾನಿಸಲಾಯಿತು. ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ, ಗದಗ ಡಂಬಳ ತೋಂಟದಾರ್ಯ ಮಠದ ಶ್ರೀ ಡಾ. ಸಿದ್ದರಾಮ ಸ್ವಾಮೀಜಿ, ಎಸ್ಪಿ ಡಾ. ಭೀಮಾಶಂಕರ ಗುಳೇದ, ಶಾಸಕ ರಾಜು ಸೇಠ್, ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ, ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ,…

Read More

ನೇಹಾ ಕೊಲೆ-ಎಬಿವಿಪಿ ಪ್ರತಿಭಟನೆ

ಬೆಳಗಾವಿ: ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಅವಳನ್ನು ಜಿಹಾದಿ ಮನಸ್ಥಿತಿಯ ಫಯಾಜ್ ಎಂಬಾತ ಭೀಕರ ಹತ್ಯೆ ಮಾಡಿರುವುದನ್ನು ಖಂಡಿಸಿ ಶುಕ್ರವಾರ ಎಬಿವಿಪಿ ಕಾರ್ಯಕರ್ತರು ಇಲ್ಲಿನ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು.ಶಾಲಾ, ಕಾಲೇಜುಗಳು ಜ್ಞಾನದ ದೇಗುಲಗಳು. ಇಂತಹ ದೇಗುಲದಲ್ಲಿ ಹಾಡಹಗಲೇ ವಿದ್ಯಾರ್ಥಿನಿ ನೇಹಾಳನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಿಜಕ್ಕೂ ವಿದ್ಯಾರ್ಥಿ ಸಮುದಾಯದಲ್ಲಿ ಭಯದ ವಾತಾವರಣ ಮೂಡಿಸಿದೆ. ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು. ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಎಂಸಿಎ…

Read More

ಬೆಳಗಾವಿ ಕೇಳಿ ಮಾಡಬ್ಯಾಡ್ರಿ ತಪ್ಪ…!

ಈಗಿನಿಂದಲೇ ನಡೆದಿದೆ ರಾಜ್ಯೋತ್ಸವ ಸಿದ್ಧತೆಚನ್ನಮ್ಮ ವೃತ್ತದಲ್ಲಿ ಶುಭಾಶಯ ಕೋರುವ ಫಲಕಗಳು. ಸಂಭ್ರಮಕ್ಕೆ‌ ಕ್ಷಣಗಣನೆ ಬೆಳಗಾವಿ.ಬ್ರಟೀಷರಿಗೆ ಕೊಡಲಿಲ್ಲ ಕಪ್ಪ.ಬೆಳಗಾವಿ ಕೇಳಿ ಮಾಡಬ್ಯಾಡ್ರಿ ತಪ್ಪ…! ಕನ್ನಡ ರಾಜ್ಯೋತ್ಸವಕ್ಕೆ ಇನ್ನೂ ಬರೊಬ್ಬರಿ ಹನ್ನೊಂದು ದಿನ ಬಾಕಿ ಉಳಿದಿರುವಾಗಲೇ ಗಡಿನಾಡ ಬೆಳಗಾವಿಯಲ್ಲಿ ಕನ್ನಡಿಗರ ಮೈ ನವಿರೇಳಿಸುವಂತಹ ಇಂತಹ ಬರಹವುಳ್ಳ ಟೀ ಶರ್ಟಗಳು ಮಾರುಕಟ್ಟೆಗೆ ಬಂದಿವೆ.ಕಿತ್ತೂರು ಚನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ಕನ್ನಡಿಗರೇ ಇಂತಹ ಟಿ ಶರ್ಟಗಳನ್ನು ಮಾರಾಟ ಮಾಡುತ್ತಿದ್ದಾರೆ, ಅಷ್ಟೇ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಬೆಳಗಾವಿಗೆ ಬನ್ನಿ…

Read More

ರೇಲ್ವೆ ಬಳಕೆದಾರರ ಸಮಿತಿಗೆ ನೇಮಕ

ಬೆಳಗಾವಿ.ನೈರುತ್ಯ ರೇಲ್ವೆ ವಲಯ ಬಳಕೆದಾರರ ಸಲಹಾ ಸಮಿತಿ ಸದಸ್ಯರಾಗಿ ಪ್ರಸಾದ ಕುಲಕರ್ಣಿ ಅವರನ್ನು ನೇಮಕ‌ ಮಾಡಲಾಗಿದೆ. ಬಿಜೆಪಿ ಮಹಾನಗರ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಅವರು ಕಳೆದ ಹಲವು ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿ ಕೊಂಡಿದ್ದಾರೆ. 2025 ಜನೇವರಿ 1 ರವೆರೆಗೆ ಚಾಲ್ತಿಯಲ್ಲಿರುತ್ತದೆ.

Read More

ಯಾರು ಸೋತರೆ ಯಾರು ಔಟ್..!?

ಬೆಂಗಳೂರು. ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ಮುಗಿದಿದೆ. ಹೀಗಾಗಿ ಈಗ ಎಲ್ಲರ ಚಿತ್ತ ಫಲಿತಾಂಶ ದತ್ತ ನೆಟ್ಟಿದೆ. ಅದರಲ್ಲೂ ರಾಜ್ಯದ ಈ ಚುನಾವಣೆ ತಾರಕಕ್ಕೆ ಹೋಗಿದ್ದ ಸಂದರ್ಭದಲ್ಲಿಯೇ ವಕ್ಫ್ ಸಚಿವ ಜಮೀರಗ ಅಹ್ಮದ ಖಾನ್ ಆಡಿದ ಮಾತು ಕಾಂಗ್ರೆಸ್ ಗೆ ಮರ್ಮಾಘಾತವನ್ನೇ ಕೊಟ್ಟಿದೆ. ಇಲ್ಲಿ ಜಮೀರ ಅವರು ಕೇಂದ್ರ ಸಚಿವ ಕುಮಾರಸ್ಜಾಮಿ ಅವರನ್ನು ಕರಿಯ ಅಂದಿದ್ದಲ್ಲದೇ ಅವರ ಖಾಂದಾನ್ ವನ್ನು ಮುಸ್ಲೀಂರೇ ಪೈಸೆ ಟು ಪೈಸೆ ಕೊಟ್ಟು ಖರೀದಿಸುವ ತಾಕತ್ ಹೊಂದಿದ್ದಾರೆ ಎನ್ನುವ ಮಾತು ಕೇವಲ ಒಕ್ಕಲಿಗರನ್ನು…

Read More

ಪ್ರಧಾನಿಯಿಂದ ಬೆಳಗಾವಿ ವಿದ್ಯಾರ್ಥಿಗಳಿಗೆ ವಿಶೇಷ ಆಮಂತ್ರಣ

ಬೆಳಗಾವಿ ದಕ್ಷಿಣ ಕ್ಷೇತ್ರದ ವಿದ್ಯಾರ್ಥಿಗಳಿಗೆ ವಿಶೇಷ ಆಮಂತ್ರಣ…! ಬೆಳಗಾವಿ: ಆ.೧೫ರಂದು ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯಲಿರುವ ೭೮ನೇ ವರ್ಷದ ಸ್ವಾತಂತ್ರö್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಇಬ್ಬರು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರೊಬ್ಬರು ವಿಶೇಷ ಆಮಂತ್ರಿತರಾಗಿ ಪಾಲ್ಗೊಳ್ಳಲಿದ್ದಾರೆ. ಬೆಳಗಾವಿ ದಕ್ಷಿಣ ಮತಕ್ಷೇತ್ರದ ಸರಕಾರಿ ಸರಸ್ವತಿ ಪದವಿಪೂರ್ವ ವಿದ್ಯಾಲಯದ ಕೀರ್ತಿ ಜಟಗಣ್ಣವರ, ಸಂಜನಾ ಮುದಿಗೌಡರ ಹಾಗೂ ರಾಜ್ಯದಲ್ಲಿಯೇ ಒಬ್ಬರಾಗಿ ಇದೇ ವಿದ್ಯಾಲಯದ ಉಪನ್ಯಾಸಕರಾದ ಅನುಸೂಯಾ ಹಿರೇಮಠ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿಶೇಷ ಆಮಂತ್ರಿತರಾಗಿ ಪಾಲ್ಗೊಳ್ಳುತ್ತಿದ್ದಾರೆ .ಪ್ರಧಾನ…

Read More

ಕಿತ್ತೂರು- ಧಾರವಾಡ ರೈಲು ಮಾರ್ಗ. ಸರ್ವೇ ಆರಂಭಿಸಿ

ಕಿತ್ತೂರು – ಧಾರವಾಡ ರೈಲು ಮಾರ್ಗಭೂ ಸಮೀಕ್ಷೆಗೆ ಸಂಸದೆ ಮನವಿಬೆಳಗಾವಿಕಿತ್ತೂರ-ಧಾರವಾಡ ನಡುವೆ ನೂತನ ರೈಲು ಮಾರ್ಗ ನಿಮರ್ಾಣಕ್ಕೆ ಅವಶ್ಯವೆನಿಸಿರುವ ಕಿತ್ತೂರ-ಬೆಳಗಾವಿ ನಡುವಿನ ಮಾರ್ಗದಲ್ಲಿ ಭೂಸ್ವಾಧೀನ ಸಮೀಕ್ಷೆ ಕಾರ್ಯವನ್ನು ಕೂಡಲೆ ರೇಲ್ವೆ ಇಲಾಖೆ ಅಧಿಕಾರಿಗಳು ಪ್ರಾರಂಭಿಸುವಂತೆ ಬೆಳಗಾವಿ ಸಂಸದೆ ಶ್ರೀಮತಿ ಮಂಗಲ ಸುರೇಶ ಅಂಗಡಿ ಹುಬ್ಬಳ್ಳಿಯ ನೈರುತ್ಯ ವಲಯ ರೇಲ್ವೆ ಮಹಾ-ಪ್ರಬಂಧಕ ಸಂಜೀವ ಕಿಶೋರಿ ಅವರಿಗೆ ಮನವಿ ಮಾಡಿಕೊಂಡರು, ಬೆಳಗಾವಿ-ಕಿತ್ತೂರ-ಧಾರವಾಡ ನಡುವಿನ ಸುಮಾರು 73 ಕಿ ಮೀ ಉದ್ದಕ್ಕೆರೈಲು ಮಾರ್ಗ ನಿರ್ಮಾಣ ಕ್ಕೆ ಕೇಂದ್ರ ಸರಕಾರವು ಸೆಪ್ಟೆಂಬರ್-2019 ರಲ್ಲಿ…

Read More

ಸಚಿವೆ ಲಕ್ಷ್ಮೀ ಹೆಬ್ಬಾಳಕರ ರಿಂದ ಭ್ರಷ್ಟರ ರಕ್ಷಣೆ- ಆರೋಪ

ಬೆಳಗಾವಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೀದರ್ ನಲ್ಲಿ ಭ್ರಷ್ಟಾಚಾರ ಮಾಡಿರುವ ಅಧಿಕಾರಿಗಳನ್ನು ರಕ್ಷಣೆ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಓಂಪ್ರಕಾಶ್ ರೊಟ್ಟಿ ಮದನೂರೆ ಆರೋಪಿಸಿದರು. ಶನಿವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೀದರ್ ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅಧಿಕಾರಿಗಳು ಸಾಕಷ್ಟು ಭ್ರಷ್ಟಾಚಾರ ‌ನಡೆಸಿದ್ದಾರೆ. ಅವರ ಮೇಲೆ ಕ್ರಮ‌ ಜರುಗಿಸಬೇಕೆಂದು ದೂರು ನೀಡಿ ತನಿಖಾ ತಂಡ ತನಿಖೆ ಮಾಡಿ ವರದಿ ನೀಡಿದರೂ ಇಲ್ಲಿಯವರೆಗೂ ಅಧಿಕಾರಿಗಳ ರಕ್ಷಣೆ…

Read More
error: Content is protected !!