ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದಬ್ಬಾಳಿಕೆ ತಡೆಗೆ ಸರ್ಕಾರದ ಕ್ರಮ

ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದಬ್ಬಾಳಿಕೆ ತಡೆಗೆ ಸರ್ಕಾರದ ಕ್ರಮ*ಅನಗತ್ಯ ಕಿರುಕುಳ ತಪ್ಪಿಸಲು ನಿಯಮಗಳ ಪಾಲನೆಗೆ ಸೂಚನೆಕಿರುಕುಳ ನೀಡಿದರೆ ಸಹಾಯವಾಣಿಗೆ ಮಾಹಿತಿ ನೀಡಿ ಬೆಂಗಳೂರು ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ತಮ್ಮ ಅವಶ್ಯಕತೆಗಳಿಗಾಗಿ ಸಣ್ಣ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಪಡೆದು,ಮರುಪಾವತಿಸುವಲ್ಲಿ ವಿಳಂಬ ಮಾಡಿದ ಸಾಲಗಾರರ ಮೇಲೆ ಅನಧಿಕೃತ ಲೇವಾದೇವಿದಾರರು,ಹಣಕಾಸು ಸಂಸ್ಥೆಗಳಿಂದ ಆಗುತ್ತಿರುವ ದಬ್ಬಾಳಿಕೆ,ದೌರ್ಜನ್ಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ದೌರ್ಜನ್ಯ ತಡೆಗೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ತುರ್ತು ವೈದ್ಯಕೀಯ ಚಿಕಿತ್ಸೆ, ಮಕ್ಕಳ ವಿದ್ಯಾಭ್ಯಾಸ, ಮದುವೆ ಇನ್ನಿತರ ಖರ್ಚಿಗಾಗಿ ತುರ್ತಾಗಿ…

Read More

ಲೋಕಾ ಮೆಟ್ಟಿಲು ಹತ್ತಿದ ಡಬಲ್ ರೋಡ್ ವಿವಾದ

ಡಬಲ್ ರೋಡ್ ನಿರ್ಮಾಣಲೋಕಾ ದಲ್ಲಿ ದೂರು ದಾಖಲುಬೆಳಗಾವಿ.ರಾಜ್ಯವ್ಯಾಪಿ ತೀವೃ ಸದ್ದು ಮಾಡಿದ್ದ ಬೆಳಗಾವಿ ಶಹಾಪುರದ ಡಬಲ್ ರೋಡ್ ನಿಮರ್ಾಣ ಪ್ರಕರಣ ಈಗ ಲೋಕಾಯುಕ್ತ ಮೆಟ್ಟಿಲು ಹತ್ತಿದೆ.ಬೆಳಗಾವಿ ಸ್ಮಾರ್ಸಿಟಟಿ ಲಿಮಿಟೆಡನ ವ್ಯವಸ್ಥಾಪಕ ನಿದರ್ೇಶಕರು, ಬೆಳಗಾವಿ ಮಹಾನಗರ ಪಾಲಿಕೆಯ ಅಂದಿನ ಇಬ್ಬರು ಆಯುಕ್ತರು, ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ ಸಹಾಯಕ ಆಯುಕ್ತರು ಮತ್ತು ಇತರ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಜನಪ್ರತಿನಿಧಿ ವಿರುದ್ಧ ರಾಜೀವ ಟೋಪಣ್ಣವರ ಈ ದೂರು ದಾಖಲು ಮಾಡಿದ್ದಾರೆ. ಈ ಘಟನೆ ಬಗ್ಗೆ ಹೈಕೋಟ್ರ್ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ…

Read More

ಸರ್ಕಾರಕ್ಕೆ ಮುಖಭಂಗ ಮೇಯರ್ ಸದಸ್ಯತ್ವ ರದ್ದತಿಗೆ ತಡೆ

ಬೆಂಗಳೂರು. ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಮಂಗೇಶ ಪವಾರ್ ಮತ್ತು ನಗರಸೇವಕ ಜಯಂತ ಜಾಧವ ಅವರ ಸದಸ್ಯತ್ವ ರದ್ದತಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ. ಸರ್ಕಾರದ ಪರವಾಗಿ ಅಡ್ವೊಕೇಟ ಜನರಲ್ ಭಾಗವಹಿಸಿದ್ದರು. ಶಾಸಕ ಅಭಯ ಪಾಟೀಲರು ಮಂಗಳವಾರ ತಡೆಯಾಜ್ಞೆ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.

Read More

RCU ಅವೈಜ್ಞಾನಿಕ ಕಾಮಗಾರಿ ನೀರಿನಲ್ಲಿ ಕೊಚ್ಚಿಹೋದ ಬೆಳೆ

ಹಿರೇಬಾಗೇವಾಡಿ ಗುಡ್ಡದ ಮಲ್ಲಪ್ಪನ‌ಜಾಗೆಯಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ ಕಾಮಗಾರಿ. ಅವೈಜ್ಞಾನಿಕವಾಗಿ ನಡೆದ ಕಾಮಗಾರಿ. ಎಲ್ಲೆಂದರಲ್ಲಿ ಜೆಸಿಬಿಯಿಂದ ತೆಗ್ಗು ಅಗೆತ. ಗುಡ್ಡದ ಕೆಳಗಿರುವ ಜಮೀನುಗಳಲ್ಲಿ ನುಗ್ಗಿದ ನೀರು. ಹೊಂಡಗಳಾಗಿ ಪರಿವರ್ತನೆಯಾದ ಜಮೀನುಗಳು .ನ್ಯಾಯಕ್ಕಾಗಿ ಆರ್ ಸಿಯು ಮೊರೆ ಹೋದ ರೈತರು. ಬೆಳಗಾವಿ.ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ ಗುಡ್ಡದ ಬಳಿ ನಿಮರ್ಾಣವಾಗುತ್ತಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅವೈಜ್ಞಾನಿಕ ಕಾಮಗಾರಿಯ ಪರಿಣಾಮ ಹರಿದು ಬಂದು ನೀರಿನಿಂದ ಫಲವತ್ತಾದ ಮಣ್ಣಿನ ಜೊತೆಗೆ ಬೆಳೆ ಕೂಡ ಕೊಚ್ಚಿಕೊಂಡು ಹೋಗುತ್ತಿದೆ,ಈ ಹಿನ್ನೆಲೆಯಲ್ಲಿಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅಭಿವೃದ್ಧಿ ಪರ…

Read More

ಶವವನ್ನು ಕೈಚೀಲದಲ್ಲಿಟ್ಟು ಕೊಟ್ಟರು..

ಬೆಳಗಾವಿಯಲ್ಲೊಂದು ಅಮಾನವೀಯ ಘಟನೆ. ತಂದೆಗೆ ಮಗನ ಶವವನ್ನು ಕೈಚೀಲದಲ್ಲಿ ತುಂಬಿ ಕೊಟ್ಟರು. ಆಸ್ಪತ್ರೆ ಯವರು ಮಾನವೀಯತೆ ಮರೆತರಾ? ಶವವನ್ನು ಒಂದು ಬಾಕ್ಸ್ ನಲ್ಲಿಟ್ಡುಕೊಡಬೇಕು ಎನ್ನುವ ಬುದ್ದಿ ಬರಲಿಲ್ಲವೇ? ಬೆಂಕಿಯ ಕೆನ್ಮಾಲೆಯಲ್ಲಿ ಪುತ್ರನನ್ನು ಕಳೆದುಕೊಂಡ ತಂದೆಗೆ ಮರ್ಮಾಘಾತ. ಬಡಪಾಯಿ ತಂದೆ ಪರಿಸ್ಥಿತಿ ಹೇಗಾಗಿರಬಹುದು? ಕೈಚೀಲದಲ್ಲಿ ಶವವಿಟ್ಡುಕೊಟ್ಟವರನ್ನು ಮನೆಗಟ್ಟುವ ಕೆಲಸ ಮಾಡಬೇಕು. ಬೆಳಗಾವಿ ಗಡಿನಾಡ ಬೆಳಗಾವಿಯಲ್ಲಿ ನಡೆಯಬಾರದ ದುರ್ಘಟನೆಯೊಂದು ನಡೆದು ಹೋಗಿದೆ. ಅಷ್ಟೇ ಅಲ್ಲ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಗೂ ಕುಂದಾನಗರಿ ಬೆಳಗಾವಿ ಸಾಕ್ಷಿಯಾಗಿದೆ. ಮಗನ ಶವದ ಚೀಲವನ್ನು…

Read More

AKBMSಗೆ ಶರ್ಮ ಆಯ್ಕೆಯೊಂದೇ ಉತ್ತಮ ದಾರಿ

ಭಾನುವಿನ ಹೊಸ ಭವಿಷ್ಯಕ್ಕಾಗಿ – ಶರ್ಮನ ಆಯ್ಕೆ ಅವಶ್ಯ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ (AKBMS) ಚುನಾವಣೆ, ಇದು ಕೇವಲ ಸಂಘಟನೆಯ ಅಧಿಕಾರದ ವಿಚಾರವಲ್ಲ; ಇದು ಸಮುದಾಯದ ಮಾರ್ಗದರ್ಶನವನ್ನು ನಿರ್ಧರಿಸುವ ಒಂದು ಘಟ್ಟ. ಅಧ್ಯಕ್ಷೀಯ ಚುನಾವಣೆಗೆ ಇಂದು ಮತದಾನ ನಡೆಯಲಿದೆ. ಇಂಥ ಸಂದರ್ಭದಲ್ಲಿ, ನ್ಯಾಯನಿಷ್ಠತೆಯ, ನೈತಿಕತೆ ಹಾಗೂ ಶ್ರದ್ಧೆಯ ಮೇಲೆ ಕಟ್ಟಿದ ನಾಯಕತ್ವವೇ ನಮ್ಮ ಸಮಾಜಕ್ಕೆ ಬೇಕಾದದ್ದು. ಈ ಹಿನ್ನೆಲೆಯಲ್ಲಿ, ಹಿರಿಯ ನ್ಯಾಯವಾದಿ ಅಶೋಕ ಹಾರನಹಳ್ಳಿ ಅವರ ಬೆಂಬಲಿತ ಅಭ್ಯರ್ಥಿ ಭಾನುಪ್ರಕಾಶ ಶರ್ಮ ಅವರಿಗಿಂತ ಸಮುದಾಯದ ವಿಶ್ವಾಸವನ್ನು…

Read More

ರಾಜ್ಯದಲ್ಲಿ ಮಧ್ಯಂತರ ಚುನಾವಣೆಗೆ ಬಿಜೆಪಿ ಸಿದ್ಧತೆ ?!

ರಾಜ್ಯದಲ್ಲಿ ಮಧ್ಯಂತರ ಚುನಾವಣೆಗೆ ಬಿಜೆಪಿ ಸಿದ್ಧತೆ ?!` ಮಧ್ಯಂತರ ಚುನಾವಣೆ ಬರಬಹುದು ಸಿದ್ಧವಾಗಿರಿ ‘ಹೊಸದೆಹಲಿ. ಇದು ಬಿಜೆಪಿ ರಾಷ್ಟ್ರೀಯ ನಾಯಕತ್ವ ಕರ್ನಾಟಕದ ಘಟಕಕ್ಕೆ ನೀಡಿರುವ ಸೂಚನೆ.ಈ ಸೂಚನೆಯ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಪಕ್ಷದ ರಾಜ್ಯ ಘಟಕ ಚುರುಕಾಗಿದ್ದು ಅಗತ್ಯ ಕಾರ್ಯ ತಂತ್ರ ರೂಪಿಸಲು ಸಜ್ಜಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರಿನಿಂದ ಮೈಸೂರಿಗೆ ನಡೆಸಿದ ಪಾದಯಾತ್ರೆ ಹಾಗೂ ಮೈಸೂರಿನಲ್ಲಿ ಭಾನುವಾರ ನಡೆದ ಬೃಹತ್ ಸಮಾವೇಶದ…

Read More

ಬೆಳಗಾವಿ-ಗೋವಾ ಮಾರ್ಗದ ರಸ್ತೆ ಕಾಮಗಾರಿ ಪರಿಶೀಲಿಸಿದ ಸಚಿವ ಸತೀಶ ಜಾರಕಿಹೊಳಿ

ಬೆಳಗಾವಿ, ಖಾನಾಪೂರ-ಜಾಂಬೋಟಿ ಮಾರ್ಗದ ಅಂದಾಜು 50 ಕೋಟಿ ಅಧಿಕ ವೆಚ್ಚದ ಬೆಳಗಾವಿ-ಗೋವಾ ರಸ್ತೆ ದುರಸ್ಥಿ ಕಾಮಗಾರಿಯನ್ನು ಶನಿವಾರ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಪರಿಶೀಲಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜಾಂಬೋಟಿ ಮಾರ್ಗದ ಬೆಳಗಾವಿ-ಗೋವಾ ರಸ್ತೆ ನಿರ್ಮಾಣಕ್ಕೆ ಕಳೆದ 10 ವರ್ಷಗಳಿಂದ ಬೇಡಿಕೆ ಇತ್ತು. ಅದರಂತೆ ಕೇಂದ್ರ ಸರ್ಕಾರದ ಮಂಜೂರಾತಿ ಪಡೆದುಕೊಂಡರು ನಿರ್ಧಿಷ್ಟ ಕಾಲಾವಧಿಯೊಳಗೆ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ ಎಂದರು. ಸುಮಾರು 50 ಕಿ.ಮೀ ಕ್ಕಿಂತ ಹೆಚ್ಚು ರಸ್ತೆ ದೂರಸ್ಥಿ ಮಾಡಲಾಗಿದೆ….

Read More

DCC ಚುನಾವಣೆ- ಜಾರಕಿಹೊಳಿ ಬಣದ ಭರ್ಜರಿ ವಿಶ್ವಾಸ!

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ 13 ಅಭ್ಯರ್ಥಿಗಳ ಗೆಲುವು ಖಚಿತ – ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಘೋಷಣೆ *ಜಾರಕಿಹೊಳಿ ಕುಟುಂಬದ ಎರಡನೇ ಪೀಳಿಗೆಯ ರಾಜಕೀಯ ಎಂಟ್ರಿ: ರಾಹುಲ್ ಮತ್ತು ಅಮರನಾಥ್ ವೇದಿಕೆ ಪ್ರವೇಶ!* ಬೆಳಗಾವಿ:“ನಮ್ಮ ಬಣದ ಎಲ್ಲ 13 ಅಭ್ಯರ್ಥಿಗಳೂ ಗೆಲ್ಲಲಿದ್ದಾರೆ – ಯಾವುದೇ ಅನುಮಾನವೇ ಇಲ್ಲ!” ಎಂದು ಅರಭಾವಿ ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಡಿಸಿಸಿ ಬ್ಯಾಂಕ್ ಚುನಾವಣೆಯ ತಯಾರಿಯ ನಡುವೆ ಶನಿವಾರ ಬ್ಯಾಂಕಿನ ಸಭಾಂಗಣದಲ್ಲಿ ಆರು ಅಭ್ಯರ್ಥಿಗಳು…

Read More

ಪಂಚಮಸಾಲಿ ಮೀಸಲಾತಿ- ಸಿಎಂಗೆ ಮನವರಿಕೆ

ಪಂಚಮಸಾಲಿ ಮೀಸಲಾತಿ ಕುರಿತು ಮಂಗಳವಾರ ಸಿಎಂ ಜೊತೆ ಚರ್ಚೆ – ಲಕ್ಷ್ಮೀ ಹೆಬ್ಬಾಳಕರ್ನಿಪ್ಪಾಣಿ: ಸಮಾಜದ ಯಾವುದೇ ಕೆಲಸದಲ್ಲಿ ನಾನು ಸಮಾಜದ ಮಗಳಾಗಿ ನಿರಂತರ ಇರುತ್ತೇನೆ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡುವ ವಿಚಾರದಲ್ಲಿ ಸ್ವಾಮಿಗಳ ಅಪೇಕ್ಷೆಯಂತೆ ಸಮಾಜ ಮತ್ತು ಸರಕಾರದ ಕೊಂಡಿಯಾಗಿ ಕೆಲಸ ಮಾಡುತ್ತೇನೆ. ಮಂಗಳವಾರ ಈ ಕುರಿತು ಮುಖ್ಯಮಂತ್ರಿಗಳ ಜೊತೆ ಸಮಗ್ರವಾಗಿ ಚರ್ಚಿಸುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದ್ದಾರೆ. ನಿಪ್ಪಾಣಿಯಲ್ಲಿ ಭಾನುವಾರ 2 ಎ ಮೀಸಲಾತಿ ಸಂಬಂಧ…

Read More
error: Content is protected !!