ಲೋಕಾಯುಕ್ತ ಬಲೆಗೆ ಬಿದ್ದ ಭೂ ವಿಜ್ಞಾನಿ

ಲೋಕಾಯುಕ್ತ ಬಲೆಗೆ ಬಿದ್ದ ಭೂ ವಿಜ್ಞಾನಿಬೆಳಗಾವಿ.ಜಪ್ತಾದ ಮರಳನ್ನು ವಿಲೇವಾರಿ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಭೂ ವಿಜ್ಞಾನಿ ಇಲಾಖೆಯ ಒಬ್ಬರು ಲೋಕಾಯುಕ್ತರು ಬೀಸಿದ ಬಲೆಗೆಸಿಕ್ಕಿ ಬಿದ್ದಿದ್ದಾರೆ.ಫಿಯರ್ಾದಿದಾರ ಶೀತಲ ಗೋಪಾಲ ಸನದಿ (ಅಥಣಿ, ಹುಳಿಕಟ್ಟಿ ಗಲ್ಲಿ) ನೀಡಿದ ದೂರಿನ ಆಧಾರದ ಮೇಲೆ ಈ ಕಾಯರ್ಾಚರಣೆ ನಡೆದಿದೆ. ಏನು ಘಟನೆ?ಫಿಯರ್ಾದಿದಾರ ಶೀತಲ ಅವರ ಪರಿಚಯದ ಗುತ್ತಿಗೆದಾರ ಬಿ.ಕೆ. ಮಗದುಮ್ಮ ಅವರಿಗೆ, ಐನಾಪೂರ ಗ್ರಾಮದ ಎಸ್.ಸಿ ಕಾಲೋನಿಯಲ್ಲಿ ಸಿ.ಸಿ ರಸ್ತೆ ಕಾಮಗಾರಿಗೆ, ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿರುವ ಐಗಳಿ ಗ್ರಾಮದ ಸೀಜ್ ಮಾಡಿರುವ…

Read More

ಬಡಿಹಳ್ಳಿ, ಕ್ಯಾತ್ಸಂದ್ರ, ಬಟವಡಿ ROBಗಳ ಪರಿಶೀಲನೆ

ತುಮಕೂರು: ಸಂಚಾರ ದಟ್ಟಣೆ ನಿವಾರಣೆಗೆ ವೇಗ — ಸಚಿವ ವಿ. ಸೋಮಣ್ಣ ವೀಕ್ಷಣೆತುಮಕೂರು: ನಗರದ ಪ್ರಮುಖ ರೈಲು ಮೇಲ್ಸೇತುವೆ (ROB) ಕಾಮಗಾರಿಗಳ ಪ್ರಗತಿಯನ್ನು ರೇಲ್ವೆ ಸಚಿವ ವಿ. ಸೋಮಣ್ಣ ಅವರು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬುಡಿಹಳ್ಳಿ, ಕ್ಯಾತ್ಸಂದ್ರ ಹಾಗೂ ಬಟವಡಿ ಪ್ರದೇಶಗಳಲ್ಲಿ ನಿರ್ಮಾಣ ಹಂತದಲ್ಲಿರುವ ROB ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು. ಸಂಚಾರ ದಟ್ಟಣೆ ಹೆಚ್ಚಿರುವ ಈ ಭಾಗಗಳಲ್ಲಿ ರೈಲು ಗೇಟ್ ಮುಚ್ಚುವ…

Read More

ಇದೆಂತಹ ತನಿಖೆ, ವಿಚಾರಣೆ.. ಎಲ್ಲವೂ ಹೈ ಡ್ರಾಮಾ..!

ಅಕ್ರಮ‌ ಮರಳಿನ ದಂಧೆಕೋರರ ಜೊತೆ ಖಾಕಿ ಕಣ್ಷುಮುಚ್ಚಾಲೆ ಆಟ ವರದಿ ಬಂದಾಗ ತೋರಿಕೆಗೆ ವಾಹನ ಜಪ್ತಿ. ಮತ್ತೊಂದು ಕಡೆಗೆ ಅಕ್ರಮಕ್ಕಿಲ್ಲ ತಡೆ. ಹಿರೇಬಾಗೇವಾಡಿ ಠಾಣೆಯಲ್ಲಿ FIR ಆದರೂ ಪೊಲೀಸ್ ಡೋಂಟಕೇರ್. ಅಕ್ರಮ ಕಲ್ಲುಗಣಿಯಿಂದ ಹೈರಾಣಾದ ನಾಲ್ಕು ಊರಿನ ಜನ. ಬೆಳಗಾವಿ. ರಾಜ್ಯದಲ್ಲಿ ಸರ್ಕಾರ ಅನ್ನೊದು ಒಂದಿದ್ದರೆ ಆಡಳಿತ ವ್ಯವಸ್ಥೆ ಗಡಿ ಭಾಗದಲ್ಲಿ ಈ ಮಟ್ಟಕ್ಕೆ ಕುಸಿಯುತ್ತಿರಲಿಲ್ಲ. ಇಲ್ಲಿ ಸುತ್ತು ಬಳಸಿ ವಿಷಯ ಹೇಳುವ ಬದಲು ನೇರವಾಗಿ ಎಲ್ಲವನ್ನು ಓದುಗರ ಮುಂದೆ ತೆರೆದಿಡುವ ಕೆಲಸವನ್ನು ನಿಮ್ಮ e belagavi…

Read More

ಪಾಲಿಕೆ ಹೆಗಲೇರಿದ ಪರಿಹಾರ ‘ಭೂತ’

27 ಕ್ಕೆ ಪಾಲಿಕೆ ವಿಶೇಷ ಸಭೆ ನಿಗದಿ 29 ಕ್ಕೆ ಆಯುಕ್ತರಿಗೆ ಮತ್ತೇ ಕೋರ್ಟ್ ಗೆ ಬುಲಾವ್. 20 ಕೋಟಿ ಪರಿಹಾರ ಪಾವತಿಸದಿದ್ದರೆ ನ್ಯಾಯಾಂಗ ನಿಂದನೆ ಗ್ಯಾರಂಟಿ. 27 ರ ವಿಶೇಷ ಸಭೆಯಲ್ಲಿ ಚರ್ಚೆ ಎಂದ ಪಾಲಿಕೆ. ಕಂತು ರೂಪದಲ್ಲಿ ಪರಿಹಾರ ಪಾವತಿಗೆ ಸಮಯ ಕೇಳುವ ಸಾಧ್ಯತೆ. ಬೆಳಗಾವಿ:ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಗೆ ಸಂಕಷ್ಟದ ಮೇಲೆ ಸಂಕಷ್ಟ ಶುರುವಾಗಿಬಿಟ್ಟಿದೆ. ಒಂದು ರೀತಿಯಲ್ಲಿ ಪಾಲಿಕೆಗೆ ಶನಿ ಹೆಗಲೇರಿ ಕುಳಿತಂತಾಗಿದೆ.ಮೂಲಗಳ ಪ್ರಕಾರ ಬೆಳಗಾವಿ ಮಹಾನಗರ ಪಾಲಿಕೆಯು ಬರೊಬ್ಬರಿ 7 ನ್ಯಾಯಾಂಗ…

Read More

ಕಾಂಗ್ರೆಸ್ ಸಮಾವೇಶ ಸಿದ್ಧತೆ ಪರಿಶೀಲಿಸಿದ ಸತೀಶ

ಉಗಾರದಲ್ಲಿ ಕಾಂಗ್ರೆಸ್ ಸಮಾವೇಶ; ಬೃಹತ್ ಟೆಂಟ್, ಹೆಲಿಪ್ಯಾಡ್ ಪರಿಶೀಲಿಸಿದ ಸಚಿವ ಸತೀಶ್ ಜಾರಕಿಹೊಳಿ ಕಾಗವಾಡ: ನಾಳೆ ಉಗಾರ ಖುರ್ದನಲ್ಲಿ ನಡೆಯುವ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಕಾಗವಾಡ, ರಾಯಬಾಗ, ಕುಡಚಿ, ಅಥಣಿ ಮತಕ್ಷೇತ್ರದ ಕಾರ್ಯಕರ್ತರು ಪಾಲ್ಗೊಳ್ಳತ್ತಿದ್ದು, ಸಿಎಂ ಸಿದ್ದರಾಮಯ್ಯನವರು ಆಗಮಿಸುತ್ತಿದ್ದಾರೆಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು. ಕಾಗವಾಡ ತಾಲೂಕಿನ ಉಗಾರ ಖುರ್ದನ ಶ್ರೀ ಹರಿ ಮಹಾವಿದ್ಯಾಲಯ ಆವರಣದಲ್ಲಿ ನಿರ್ಮಿಸಿದ ಬೃಹತ್ ಟೆಂಟ್, ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ನಾಳೆ ಐತಿಹಾಸಿಕ ಕಾರ್ಯಕ್ರಮ…

Read More

ಡಿಸಿಸಿ ಅಖಾಡಕ್ಕೆ ಜೋಡೆತ್ತು…!

ಗ್ರಹಣ ಬಂದಾಗ ಪೂಜೆ ಮಾಡ್ತೀವಿ, ಆದರೆ ಕಣಕ್ಕಿಳಿಯದೇ ಇರೋದು ನಮಗೆ ಸರಿಯಲ್ಲ!’ — ಲಕ್ಷ್ಮಣ ಸವದಿ ಗುಂಪು ರಾಜಕಾರಣ ಇಲ್ಲ, ಸಹಕಾರ ಕ್ಷೇತ್ರಕ್ಕೆ ಹೊಸ ಉಸಿರು ಕೊಡೋಣ’ — ರಾಜು ಕಾಗೆ ಬೆಳಗಾವಿ:ಡಿಸಿಸಿ ಬ್ಯಾಂಕ್ ಚುನಾವಣೆಯ ರಣಭೇರಿಯಲ್ಲಿ, ಅಥಣಿ–ಕಾಗವಾಡದ ರಾಜಕೀಯ ಜೋಡೆತ್ತು ಮತ್ತೆ ವೇದಿಕೆ ಹಂಚಿಕೊಂಡಿದೆ.ಅಥಣಿಯಿಂದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಹಾಗೂ ಕಾಗವಾಡದಿಂದ ಶಾಸಕ ರಾಜು ಕಾಗೆ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದು, ಮಾಧ್ಯಮ ಎದುರು ಇಬ್ಬರೂ ತಮ್ಮದೇ ಶೈಲಿಯಲ್ಲಿ ರಾಜಕೀಯ ಸಂದೇಶ ನೀಡಿದ್ದಾರೆ. ಸೂರ್ಯ, ಚಂದ್ರನಿಗೆ…

Read More

ಗಂಗಾದೇವಿ ಪಟ್ಟೇದ್ ನಿಧನ

ಬೆಳಗಾವಿ.ರಾಣಿ ಚನ್ನಮ್ಮ ಮಹಿಳಾ ಬ್ಯಾಂಕಿನ ಮಾಜಿ ಉಪಾಧ್ಯಕ್ಷೆ ಶ್ರೀಮತಿ ಗಂಗಾದೇವಿ ವಿಜಯಬಸಪ್ಪ ಪಟ್ಟೇದ್ (85) ಅವರು ಶನಿವಾರ ನಿಧನರಾದರು. ಮೃತರಿಗೆ ಮೂವರು ಪುತ್ರರು ಮತ್ತು‌ ಓರ್ವ ಪುತ್ರಿ ಇದ್ದಾರೆ. ಕೆಎಲ್ಇ ನಿರ್ದೇಶಕ ಅನಿಲ ಪಟ್ಟೇದ ಮೃತರ ಪುತ್ರರಲ್ಲಿ ಒಬ್ಬರು.ಮೃತರ ಅಂತ್ಯಕ್ರಿಯೆ ನಾಳೆ ದಿ.‌11 ರಂದು ಮ್ಯಧ್ಯಾಹ್ನ 2 ಕ್ಕೆ ಸದಾಶಿವನಗರ ಸ್ಮಶಾನದಲ್ಲಿ ನಡೆಯಲಿದೆ

Read More

ಕಾಂಗ್ರೆಸ್‌ ಸರ್ಕಾರ ಪತನ ಪ್ರಶ್ನೆಯೇ ಇಲ್ಲ- ಸಚಿವ ಸತೀಶ ಜಾರಕಿಹೊಳಿ

ಬೆಳಗಾವಿಕರ್ನಾಟಕದಲ್ಲಿ ಇನ್ನು ನಾಲ್ಕು ವರ್ಷ ಕಾಂಗ್ರೆಸ್‌ ಸರ್ಕಾರವೇ ಇರಲಿದೆ. ಕಾಂಗ್ರೆಸ್‌ ಸರ್ಕಾರ ಉರುಳಿಸುವ ಪ್ರಶ್ನೆಯೇ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಹುದ್ದೆ ವಿಚಾರದಲ್ಲಿ ನಮ್ಮಲ್ಲಿ ಜಗಳವಿದೆ ನಿಜ. ಆದರೆ, ಅದು ಪಕ್ಷದ ಆಂತರಿಕ ವಿಚಾರ. ನಮ್ಮದು ಪಾರ್ಟಿ ಜಗಳ ಹೊರತು, ಹೊರಗಿನ ಜಗಳವಲ್ಲ. ಪಕ್ಷದ ಹೊರಗೆ ಹೋಗುವ ಘರ್ಷಣೆಯಲ್ಲ. ಆಡಳಿತ ಇರುವ ಪಕ್ಷದಲ್ಲಿ ಸಮಸ್ಯೆ ಇದ್ದೇ ಇರುತ್ತದೆ. ಇದರಿಂದಾಗಿ ಸರ್ಕಾರವೇ ಬೀಳುತ್ತದೆ ಎನ್ನುವುದು ಸರಿಯಲ್ಲ. ಮಹಾರಾಷ್ಟ್ರಕ್ಕೆ ಕರ್ನಾಟಕವನ್ನು…

Read More

Mk ಗೆ ಬೆಳಗೆರೆ ಪ್ರಶಸ್ತಿ

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಕೊಡ ಮಾಡುವ ಕೆಯುಡಬ್ಲೂಜೆ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದೆ. ಬೆಳಗಾವಿಯ ಪತ್ರಕರ್ತ ಎಂ.ಕೆ ಹೆಗಡೆ ಅವರಿಗೆ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರ ಹೆಸರಿನ‌ ದತ್ತಿನಿಧಿ ಪ್ರಶಸ್ತಿ ಲಭಿಸಿದೆ ವೃತ್ತಿ ಸೇವೆ, ಸಾಮಾಜಿಕ ಬದ್ದತೆ ಮತ್ತು ಸಾಧನೆಗಳಿಗಾಗಿ ಕೆಯುಡಬ್ಲ್ಯುಜೆ ದತ್ತಿನಿಧಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕೊಪ್ಪಳದಲ್ಲಿ ಮಾ.9ರಂದು ನಡೆಯಲಿರುವ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್…

Read More

ಬೆಳಗಾವಿಯಲ್ಲಿ MES ಏಕಾಂಗಿ…!

ಬೆಳಗಾವಿ.ಗಡಿನಾಡ ಬೆಳಗಾವಿ ಲೋಕಸಮರದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ಅದರ ಮುಖಂಡಡು ನಡು ನೀರಿನಲ್ಲಿಯೇ ಕೈ ಬಿಟ್ಟರೆ?ಬೆಳಗಾವಿ ರಾಜಕೀಯದಲ್ಲಿ ಸಧ್ಯ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಎಂಇಎಸ್ ಅಭ್ಯಥರ್ಿ ಮಹಾದೇವ ಪಾಟೀಲ ಈಗ ಏಕಾಂಗಿ..!ಸಧ್ಯ ಹೇಗಾಗಿದೆ ಎಂದರೆ, ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಎಂಇಎಸ್ನ ಮಾಜಿ ಮೇಯರ್ ಸೇರಿದಂತೆ ಕೆಲವರು ಬಹಿರಂಗವಾಗಿ ಬಿಜೆಪಿ ಅಭ್ಯಥರ್ಿ ಜಗದೀಶ ಶೆಟ್ಟರ್ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಮತ್ತೊಂದು ಕಡೆಗೆ ಬೆಳಗಾವಿಯ ಅದೇ ಎಂಇಎಸ್ ಮತ್ತೊಬ್ಬ ಮಾಜಿ ಮೇಯರ ಕಿರಣ ಸಾಯನಾಯ್ಕ ಮತ್ತು ವಿಜಯ ಮೋರೆ ಅವರು…

Read More
error: Content is protected !!