ಸಿಎಂ ವಿರುದ್ಧ ಪಂಚಮಸಾಲಿಗಳ ಮುನಿಸು..!

ಪಂಚಮಸಾಲಿ ಸಮಾಜಕ್ಕೆ ನಡೆಯದ ಸಿ.ಎಂ: 18ರಂದು ಬೆಂಗಳೂರಿನಲ್ಲಿ ಪ್ರತಿಭಟನೆ: ಬಸವ ಜಯಮೃತ್ಯುಂಜಯ ಶ್ರೀಬೆಳಗಾವಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಅ.18ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ತಿಳಿಸಿದರು.ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ 7ನೇ ಹಂತದ ಹೋರಾಟವಾಗಿ ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ವಕೀಲರ ಸಮಾವೇಶದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅ.15ರಂದು ಸಭೆ ನಡೆಸುವುದಾಗಿ ಭರವಸೆ ಕೊಟ್ಟಿದ್ದರು. ಆದರೆ, ಕೊಟ್ಟ ಮಾತಿನಂತೆ ನಡೆದುಕೊಳ್ಳದ…

Read More

ಶ್ರಾವಣ ಸಂಭ್ರಮ – ಪ್ರತಿಭೆಯ ಪೂರಕ, ವೈವಿದ್ಯಮಯ ಸಾಂಸ್ಕೃತಿಕ ಮೇಳ

ಬೆಳಗಾವಿ:ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್‌ ವತಿಯಿಂದ ಮೊದಲ ಬಾರಿಗೆ ಆಯೋಜಿಸಲಾದ “ಶ್ರಾವಣ ಸಂಭ್ರಮ – ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ” ಎರಡು ದಿನಗಳ ಕಾಲ ವೈಭವದಿಂದ ನೆರವೇರಿತು. ಸಾಂಸ್ಕೃತಿಕ ಕಚೇರಿಗಳು, ಪ್ರತಿಭಾ ಪುರಸ್ಕಾರ ಮತ್ತು ಉದ್ಯಮ ಪ್ರೋತ್ಸಾಹಕ ಕಾರ್ಯಕ್ರಮಗಳೊಂದಿಗೆ ಸಮಾಜದ ಬಣ್ಣ, ಜೋಷ, ಉತ್ಸಾಹಕ್ಕೆ ಸಾಕ್ಷಿಯಾದ ಈ ಮೇಳ ಯಶಸ್ವಿಯಾಗಿ ಮುಕ್ತಾಯವಾಯಿತು. 🎶 ಸಾಂಸ್ಕೃತಿಕ ವೈಭವಭಾನುವಾರದ ಬೆಳಗಿನ ಅಧಿವೇಶನದಲ್ಲಿ ಸಂತ ಮೀರಾ ಶಾಲೆ ಸೇರಿದಂತೆ ಹಲವು ಶಾಲೆಗಳ ವಿದ್ಯಾರ್ಥಿಗಳು ಭಕ್ತಿಗೀತೆ, ಭರತನಾಟ್ಯ ಮತ್ತು ಭಗವದ್ಗೀತೆ…

Read More

ಮದ್ಯದಂಗಡಿ ಬೇಡ.. ನಾರಿಯರ ಪ್ರತಿಭಟನೆ

ಮದ್ಯದ ಮಳಿಗೆ ಸ್ಥಳಾಂತರಕ್ಕೆ ಒತ್ತಾಯಿಸಿ ಕಿತ್ತೂರಿನ ಮಹಿಳೆಯರ ಪ್ರತಿಭಟನೆಬೆಳಗಾವಿ: ಕಿತ್ತೂರಿನ ಸೋಮವಾರ ಪೇಟೆಯ ಬೆಲ್ಲದ ಓಣಿಯಲ್ಲಿರುವ ಎಂಎಸ್ ಐಎಲ್ ಮದ್ಯದ ಮಳಿಗೆಯನ್ನು ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಕಿತ್ತೂರಿನ ಮಹಿಳೆಯರು ನಗರದ ಅಬಕಾರಿ ಇಲಾಖೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.ಜಿಲ್ಲೆಯ ಚೆನ್ನಮ್ಮನ ಕಿತ್ತೂರಿನ ಸೋಮವಾರ ಪೇಟೆಯ ಬೆಲ್ಲದ ಓಣಿಯಲ್ಲಿರುವ ಮದ್ಯದ ಮಳಿಗೆಯ ಎದುರು ಮಹಿಳೆಯರು, ವೃದ್ಧರು ಹಾಗೂ ಮಕ್ಕಳು ಸಂಚರಿಸುವ ಪ್ರಮುಖ ರಸ್ತೆಯಾಗಿದ್ದು, ಈ ಮಳಿಗೆಯಿಂದ ಕಿರಿಕಿರಿಯಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು. ಕಳೆದ 14 ವರ್ಷಗಳಿಂದ ಕುಡುಕರ ಹಾವಳಿ ಹೆಚ್ಚಾಗಿದೆ….

Read More

20 ಕೋಟಿ ಪಾವತಿಗೆ ಬೇಕಿದೆ ಕ್ಯಾಬಿನೆಟ್ ಸಮ್ಮತಿ…!

ಬೆಳಗಾವಿ ಮಹಾನಗರ ಪಾಲಿಕೆ ಸ್ಥಿತಿ ಅಯೋಮಯ. ಅಧಿಕಾರಿಗಳಿಗೆ ಕಚೇರಿಯಲ್ಲಿ ಕುಳಿತುಕೊಳ್ಳೊದೇ ಕಷ್ಟ. ಅಭಿವೃದ್ಧಿಗೆ ಬಿಡುಗಾಸಿಲ್ಲ. ಆದರೆ ಪರಿಹಾರ ಮಾತ್ರ ಕೋಟಿ ಕೋಟಿ ಪಾವತಿ ಬಾಕಿ. ಪಾಲಿಕೆ ಆಸ್ತಿ‌ ಹರಾಜಿಗಿಡುವ ಪರಿಸ್ಥಿತಿ. 20 ಕೋಟಿ ಪಾವತಿಗೆ ಬೇಕಿದೆ ಕ್ಯಾಬಿನೆಟ್ ಅನುಮೋದನೆ ಬೆಳಗಾವಿ. ಅದೊಂದು‌ ಕಾಲವಿತ್ತು .ಅಪರೂಪ ಎನ್ನುವಂತೆ ಪರಿಹಾರ ಪಾವತಿ ಮಾಡದ ಹಿನ್ನೆಲೆಯಲ್ಲಿ ಕೋರ್ಟ ಆದೇಶದ ಪ್ರಕಾರ ಜಪ್ತಿ ಪ್ರಕರಣಗಳು ನಡೆಯುತ್ತಿದ್ದವು. ಆದರೆ ಈಗ ಅವೂ ಕೂಡ ಮಾಮೂಲು ಎನ್ನುವಂತಾಗಿದೆ. ಯಾವುದೊ ಒಂದು ಕಚೇರಿಯ ಅಧಿಕಾರಿ ಆಸನ ಅಥವಾ…

Read More

Photos with ministers misused by criminal minded individuals, a dangerous trend

Belagavi It’s not uncommon for influential political leaders, religious heads, and senior officials to have their photos misused by others. There have been multiple instances where people took photos with such dignitaries and later exploited them for their own benefit. This issue hasn’t spared even the Prime Minister or Chief Ministers. Recently, a case has…

Read More

BJP ಗೆಲುವು.. ವಿಜಯೋತ್ಸವ

ಮೂರು ಕ್ಷೇತ್ರದಲ್ಲಿ ಅರಳಿದ ಕಮಲ . ಪನವತಿ ಯಾರು ಎನ್ವುವುದು ದೇಶಕ್ಕೆ ಗೊತ್ತು .. ವಿಜಯೋತ್ಸವ ಆಚರಿಸಿದ ಶಾಸಕ ಅಭಯ ಪಾಟೀಲ. ‍ಬಿಜೆಪಿ ನಗರಸೇವಕರು ಭಾಗಿ. ಛತ್ತೀಸಗಡ ಅನುಭವ ಬಿಚ್ಚಿಟ್ಟ ಅಭಯ. ಜೈ ಶ್ರೀರಾಮ jai Hindu ಘೋಷಣೆ ಬೆಳಗಾವಿ . ನಾಲ್ಕು ರಾಜ್ಯಗಳ ಪೈಕಿ ಇವತ್ತು ಮೂರು ಕಡೆಗೆ ಭಾರತೀಯ ಜನತಾಪಕ್ಷ ಜಯಭೇರಿ ಬಾರಿಸಿದ್ದನ್ನು ಗಮನಿಸಿದರೆ ದೇಶಕ್ಕೆ ‘ಪನವತಿ’ ಯಾರು ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಈ ಗೆಲುವು ಪ್ರಧಾನಿ ನರೇಂದ್ರ ಮೋದಿ ಗೆಲುವು. ಹೀಗಾಗಿ ಈ…

Read More

ವಿಪಕ್ಷ ನಾಯಕನ ಸ್ಥಾನದಿಂದ ಅಶೋಕ್ ಎತ್ತಂಗಡಿ ಸಾಧ್ಯತೆ ?

E belagavi ವಿಶೇಷ ಲೋಕಸಭೆ ಚುನಾವಣಾ ಫಲಿತಾಂಶ ಹೊರ ಬೀಳಲು ಇನ್ನು ಒಂದೇ ದಿನ ಬಾಕಿ ಇರುವ ಹಂತದಲ್ಲೇ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆಗಳು ಆಗುವ ಸೂಚನೆ ಸಿಕ್ಕಿದೆ.ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ಮಾಜಿ ಸಚಿವ ಚಿಕ್ಕಮಗಳೂರಿನ ಸಿ.ಟಿ.ರವಿ ಯವರನ್ನು ಅಭ್ಯರ್ಥಿಗಳಲ್ಲಿ ಒಬ್ಬರಾಗಿ ಬಿಜೆಪಿ ಪ್ರಕಟಿಸಿರುವುದು ಹಲವು ಊಹೋಪೋಹಗಳಿಗೆ ಕಾರಣವಾಗಿದ್ದು ವಿಧಾನ ಪರಿಷತ್ತು ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕರುಗಳ ಬದಲಾವಣೆ ಮಾತುಗಳೂ ಕೇಳಿ ಬರುತ್ತಿವೆ. ಹಾಲಿ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಉಡುಪಿ-ಚಿಕ್ಕಮಗಳೂರು…

Read More

ಮಹಿಳಾ ಸಬಲೀಕರಣದ 30 ವರ್ಷದ ವಿಶ್ವಾಸಯಾತ್ರೆ

ರಾಣಿ ಚೆನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ನಿಯಮಿತ. ಮೂರು ದಶಕಗಳ ದಿಟ್ಟ ಹೆಜ್ಜೆ… 32 ಲಕ್ಷದಿಂದ 430 ಕೋಟಿವರೆಗೆ ಆರ್ಥಿಕ ಅಚ್ಚರಿ ಪಯಣ. ಬೆಳಗಾವಿ,ಒಂದು ಕನಸು… ಮೂರು ಸಾವಿರ ಮಹಿಳೆಯರ ನಂಬಿಕೆ… ಕೇವಲ ₹32 ಲಕ್ಷಗಳ ಶೇರು ಮೊತ್ತ.ಇಂದು ಅದೇ ಕನಸು ₹430 ಕೋಟಿ ಠೇವಣಿಯ ಬಲಿಷ್ಠ ಬ್ಯಾಂಕಾಗಿ ಬೆಳೆದಿದೆ.1997ರ ಫೆಬ್ರವರಿ 16ರಂದು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಬೀಜ ಬಿತ್ತಿದ ರಾಣಿ ಚೆನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ನಿಯಮಿತವು 30 ವರ್ಷಗಳ ವಿಶ್ವಾಸಯಾತ್ರೆಯನ್ನು ಪೂರ್ಣಗೊಳಿಸಿದೆ. ಬೆಳಗಾವಿ ಜಿಲ್ಲೆಯ…

Read More

ಕಳೆದ 26 ವರ್ಷಗಳಲ್ಲಿ ನಮ್ಮನ್ನು ಯಾರು ಪ್ರಶ್ನಿಸಿಲ್ಲ- Satish Jarkiholi

ಕಳೆದ 26 ವರ್ಷಗಳಲ್ಲಿ ನಮ್ಮನ್ನು ಯಾರು ಪ್ರಶ್ನಿಸಿಲ್ಲ: ಸಚಿವ ಸತೀಶ್‌ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಪಕ್ಷದಲ್ಲಿ ಚರ್ಚೆ ನಡೆದಿಲ್ಲ- ಸ್ವಾಮೀಜಿಗಳು ಸಮಾಜದ, ರಾಜಕೀಯ ಬಗ್ಗೆ ಮಾತನಾಡುವುದು ತಪ್ಪಲ್ಲವೆಂದ ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ: ಕಳೆದ 26 ವರ್ಷಗಳಿಂದ ನಮ್ಮನ್ನು ನೀವು ಯಾಕೆ ಮತಕ್ಷೇತ್ರಕ್ಕೆ ಬಂದಿಲ್ಲ, ಭೇಟಿಯಾಗಿಲ್ಲವೆಂದು ಯಾರು ಕೂಡ ಪ್ರಶ್ನಿಸಿಲ್ಲ. ಏಕೆಂದರೆ ಬೆಳಗ್ಗೆಯಿಂದ ಸಂಜೆವರೆಗೆ ನಾವು ಜನರೊಂದಿಗೆ ಸಮಯ ಕಳೆಯುತ್ತೇವೆ, ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ…

Read More

ಏನ್ ಕರ್ಮಾರಿ…ಇದು.

ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಕನ್ನಡದ ಕಗ್ಗೊಲೆ ಹೇಗೆ ಆಗ್ತಿದೆ ಎನ್ನುವುದಕ್ಕೆ ಮೇಲಿನ ಬೋರ್ಡ್ ಸಾಕ್ಷಿ. ರಾಜ್ಯ ಸರ್ಕಾರವು ಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಇರಲೇಬೇಕು ಎಂದು‌ ಆದೇಶ ಮಾಡಿದೆ ಈ‌ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಬೆಳಗಾವಿ ಮಹಾನಗರ ಪಾಲಿಕೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡಿದೆ. ಹೀಗಾಗಿ ಅಂಗಡಿ ಮುಗ್ಗಟ್ಟುಗಳ ಮುಂದಿರುವ ಬೋರ್ಡಗಳಲ್ಲಿ ಕನ್ನಡ ಕಾಣುವಂತಾಗಿದೆ. ಆದರೆ ಉದ್ದೇಶಪೂರ್ವಕನೊ ಏನೋ ಬೆಳಗಾವಿಯಲ್ಲೇ ಇರುವ ಅಂಗಡಿಯೊಂದರ ಮೇಲೆ ಸದ್ಗುರು ಎಂದು ಬರೆಯಬೇಕಾದ ಸ್ಥಳದಲ್ಲಿ ಸತ್ತಗುರು ಎಂದು…

Read More
error: Content is protected !!