ಸಾಧನೆ’ ಅಲ್ಲ, ‘ಸಂಪಾದನೆ’ ಸಮಾವೇಶ!

‘ಸಾಧನೆ’ ಅಲ್ಲ, ‘ಸಂಪಾದನೆ’ ಸಮಾವೇಶ! ಕಾಂಗ್ರೆಸ್ ಕಾರ್ಯಕ್ರಮದ ವಿರುದ್ಧ ಬಿಜೆಪಿ ಆಕ್ರೋಶ – “ಎಟಿಎಂ ಸರಕಾರ, ಜನತೆಗೆ ದ್ರೋಹ” ಎಂಬ ಗುಡುಗು ಬೆಳಗಾವಿ: “ಸಾಧನೆ ಸಮಾವೇಶ” ಎಂಬ ಹೆಸರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮ, ವಾಸ್ತವದಲ್ಲಿ ಕಾಂಗ್ರೆಸ್ ನಾಯಕರ ಆಸ್ತಿ ಸಂಪಾದನೆಗೆ ನೆಪವಷ್ಟೆ” ಎಂದು ಮಾಜಿ ಶಾಸಕ ಸಂಜಯ ಪಾಟೀಲ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದ ಕಳಪೆ ಮಾದರಿ. ಮುಡಾ ಹಗರಣದಿಂದ ಹಿಡಿದು ಶೇ.60ರಷ್ಟು ಕಮಿಷನ್ ವ್ಯವಸ್ಥೆ ತನಕ ಎಲ್ಲವೂ ಸಾರ್ವಜನಿಕ…

Read More

ಬರ ನಿರ್ವಹಣೆ; ಮಳೆಗಾಲ ಸಿದ್ಧತೆ ಕುರಿತು ಸಭೆ

ಕುಡಿಯುವ ನೀರು, ಮೇವು, ಬೀಜ-ಗೊಬ್ಬರ ಕೊರತೆ ಆಗದಂತೆ ಎಚ್ಚರಿಕೆ ವಹಿಸಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸೂಚನೆ ಬೆಳಗಾವಿ, ಮೇ 21(ಕರ್ನಾಟಕ ವಾರ್ತೆ): ಬೇಸಿಗೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಬರಗಾಲದ ಪರಿಸ್ಥಿತಿ ಇದ್ದರೂ ಈ ಬಾರಿ ಉತ್ತಮ‌ ಮಳೆಯ ಮುನ್ಸೂಚನೆ ಇರುವುದರಿಂದ ರೈತರಿಗೆ ಸಕಾಲಕ್ಕೆ ಬೀಜ-ಗೊಬ್ಬರ ಪೂರೈಸಲು ಸಿದ್ಧತೆ ಮಾಡಿಕೊಳ್ಳಬೇಕು. ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯ…

Read More

ಶಾಸಕ ಅಭಯ ಸೈಕಲ್ ಫೇರಿ

ಶಾಸಕರ ಸೈಕಲ್ ಫೇರಿ ಆರಂಭ. ವಾರ್ಡ 29,43 ರಲ್ಲಿ ಸೈಕಲ್ ಮೇಲೆ ಸಂಚರಿಸಿದ ಶಾಸಕ. ಜನರ ಸಮಸ್ಯೆಗೆ ಸ್ಪಂದನೆ. ಶಾಸಕರ ಮುಂದೆ ಸಮಸ್ಯೆಗಳ ಸರಮಾಲೆ. ಕಸ, ಸಂಚಾರ ದಟ್ಟಣೆಯದ್ದೆ ಸಮಸ್ಯೆ. ಬೆಳಗಾವಿ.ರಾಜ್ಯದಲ್ಲಿ ತಮ್ಮದೇ ಆದ ವಿನೂತನ ಕಾರ್ಯದಿಂದ‌ ಹೆಸರು ಮಾಡಿರುವ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಈಗ‌ ಮತ್ತೇ ಅಂತಹುದೇ ಕಾರ್ಯದ ಮೂಲಕ ಸದ್ದು ಮಾಡುತ್ತಿದ್ದಾರೆ.ದಕ್ಷಿಣ ಕ್ಷೇತ್ರದ ವಾರ್ಡಗಳಲ್ಲಿ ಸೈಕಲ್ ಫೇರಿ ಮೂಲಕ ಸಂಚರಿಸಿ ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡಿದರು. ಇಲ್ಲಿ ಸಂಬಂಧಿಸಿದ ಅಣದಿಕಾರಿಗಳು…

Read More

ಬೆಳಗಾವಿಯಲ್ಲಿ ಬೃಹತ್‌ ಪ್ರತಿಭಟನೆ

ಏ. 27,28 ರಂದು ಕೇಂದ್ರದ ವಿರುದ್ಧ ಬೆಳಗಾವಿಯಲ್ಲಿ ಬೃಹತ್‌ ಪ್ರತಿಭಟನೆ: ಸಚಿವ ಸತೀಶ ಜಾರಕಿಹೊಳಿ ಬೆಳಗಾವಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್‌ ವತಿಯಿಂದ ಏ. 27, 28 ರಂದು ಬೃಹತ್‌ ಪ್ರತಿಭಟನೆಯನ್ನು ಸಿಪಿಎಡ್‌ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಅವರು ಹೇಳಿದರು. ನಗರದ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬೆಲೆ ಏರಿಕೆ ಖಂಡಿಸಿ ಕೇಂದ್ರದ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗಿದೆ. ಅದರಂತೆ,…

Read More

ಟಿಳಕವಾಡಿ ಮೇಲ್ಸೆತುವೆ ವಿದ್ಯಾರ್ಥಿಗಳ ಭವಿಷ್ಯ, ದೇವಾಲಯಗಳ ಅಸ್ತಿತ್ವದ ಪ್ರಶ್ನೆ!

6 ಸಾವಿರ ವಿದ್ಯಾರ್ಥಿಗಳ ಸಂಚಾರಕ್ಕೆ ಕುತ್ತು! ಪ್ರಾಚೀನ ಗಣೇಶ-ಹನುಮಾನ್ ದೇವಾಲಯಗಳ ಅಸ್ತಿತ್ವವೇ ಪ್ರಶ್ನಾರ್ಹ ಅಭಯ ಪಾಟೀಲ–ಸೋಮಣ್ಣರ ಮೇಲೆ ಹೆಚ್ಚಿದ ಜವಾಬ್ದಾರಿ ಎಲಿವೇಟೆಡ್ ಟ್ರ್ಯಾಕ್ ಪರ್ಯಾಯಕ್ಕೆ ನಾಗರಿಕರ ಒತ್ತಾಯ ಇ ಬೆಳಗಾವಿ ವಿಶೇಷಬೆಳಗಾವಿ.ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಕೆಲವೊಂದು ಯೋಜನೆಗಳು ಜನ ಜೀವನವನ್ನೇ ಅಸ್ತವ್ಯಸ್ತಗೊಳಿಸುತ್ತಿವೆ ಎನ್ನುವ ಆರೋಪ ಮತ್ತೊಮ್ಮೆ ಸಾಬೀತಾಗಿದೆ. ನಗರದ ಟಿಳಕವಾಡಿಯ ದ್ವಿತೀಯ ರೈಲು ಗೇಟ್ (ಎಲ್ಸಿ 382) ಬಳಿ ನಿರ್ಮಾಣ ಹಂತದಲ್ಲಿರುವ ರೈಲು ಮೇಲ್ಸೇತುವೆ ಈಗ ನಗರದ ರಾಜಕೀಯ-ಸಾಮಾಜಿಕ ವಲಯದಲ್ಲಿ ಬಿಸಿ ಬಿಸಿ ಚಚರ್ೆಗೆ ಕಾರಣವಾಗಿದೆ. 6…

Read More

७ कोटींच्या करचुकवेगिरीचा प्रकार लोकायुक्त कार्यालयापर्यंत पोहोचला

बेळगाव शहरातील एका खासगी कंपनीशी संबंधित सुमारे ७ कोटी रुपयांच्या मालमत्ता कर चुकवेगिरीचा प्रकार आता लोकायुक्त कार्यालयाच्या पातळीवर गेला आहे. बेळगाव महानगरपालिकेच्या आयुक्त शुभा बी यांनी दिनांक ५ जुलै रोजी बेळगाव लोकायुक्त पोलीस अधीक्षकांना पत्र लिहून ही माहिती दिली आहे. या पत्रात महापालिका सभागृहात पारित झालेल्या ठरावाचा आणि व्हेगा कंपनीच्या करचुकवेगिरीशी संबंधित पुराव्यांचा उल्लेख आहे….

Read More

ರಾಕ್ ಗಾರ್ಡನ್ಗೆ ಸಚಿವ ತಂಗಡಗಿ ಭೆಟ್ಟಿ

ಸಂಗೊಳ್ಳಿರಾಯಣ್ಣ ಸೈನಿಕ‌ ಶಾಲೆ, ರಾಕ್ ಗಾರ್ಡನ್ ಗೆ ಸಚಿವ ತಂಗಡಗಿ ಭೇಟಿ; ಪರಿಶೀಲನೆ ಬೆಳಗಾವಿ, ಡಿ.14 ಹಿಂದುಳಿದ‌ ಕಲ್ಯಾಣ ಇಲಾಖೆ ವ್ಯಾಪ್ತಿಯಡಿ ಬರುವ ಬೆಳಗಾವಿ ಜಿಲ್ಲೆ‌‌ ಬೈಲಹೊಂಗಲ‌ ತಾಲ್ಲೂಕಿನಲ್ಲಿರುವ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಸೈನಿಕ‌ ಶಾಲೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ‌ಇಲಾಖೆ‌ ಸಚಿವ‌ ಶಿವರಾಜ್ ತಂಗಡಗಿ‌ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗುರುವಾರ ಸ್ಥಳೀಯ ಶಾಸಕ ಮಹಾಂತೇಶ್ ಕೌಜಲಗಿ ಹಾಗೂ ಅಧಿಕಾರಿಗಳೊಂದಿಗೆ ಸೈನಿಕ ಶಾಲೆಗೆ ಭೇಟಿ ನೀಡಿದ‌ ಸಚಿವರು ಶಾಲೆಯಲ್ಲಿನ ಮೂಲಸೌಲಭ್ಯ…

Read More

ಇದು ಲೂಟಿ ಸರ್ಕಾರ

ಬೆಳಗಾವಿ : ರಾಜ್ಯ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಣಿ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಇದು ಲೂಟಿ ಸರ್ಕಾರ, 80 ಪರ್ಸೆಂಟ್ ಕಮಿಷನ್ ಸರ್ಕಾರ, ಎಟಿಎಂ ಸರ್ಕಾರ ಎಂದೆಲ್ಲ ಆರೋಪಿಸಿ ತಮ್ಮ ಸಿಟ್ಟನ್ನು ಹೊರ ಹಾಕಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಸದೆ ಮಂಗಲಾ ಅಂಗಡಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು…

Read More

ಪೌರ ಕಾರ್ಮಿಕರ ವಿಚಾರಣೆ ಮುಂದಕ್ಜೆ..

ಬೆಳಗಾವಿ.‌ಮಹಾನಗರ ಅಷ್ಟೇ ಅಲ್ಲ ರಾಜ್ಯ ಮಟ್ಟದಲ್ಲಿ ದೊಡ್ಡ ಮಟ್ಟದ ಸುದ್ದಿ‌ ಮಾಡಿರುವ 138 ಜನ ಪೌರ ಕಾರ್ಮಿಕರ ಬಗ್ಗೆ ಮುಂದಿನ‌ ಸಭೆಯಲ್ಲಿ‌ ಚರ್ಚೆ ಮಾಡುವುದಾಗಿ ಮೇಯರ್ ಶೋಭಾ ಸೋಮನ್ನಾಚೆ ಹೇಳಿದರು. ಎಂಎನ್ ಎಸ್ ಸದಸ್ಯ ರವಿ ಸಾಳುಂಕೆ ಅವರು ಇಂದಿಲ್ಲಿ ನಡೆದ ಸಭೆಯಲ್ಲಿ ಈ‌ ವಿಷಯ ಪ್ರಸ್ತಾಪ ಮಾಡಿದರು. ಆದರೆ ಇದರ ಬಗ್ಗೆ ಮುಂದಿನ‌ ಸಭೆಯಲ್ಲಿ ಚರ್ಚಿಸೋಣ ಎಂದು ಮೇಯರ್ ರೂಲಿಂಗ್ ನೀಡಿದರು. ಕಳೆದ ಎರಡು ತಿಂಗಳಿಂದ ಸಂಬಳವಿಲ್ಲದೇ 138 ಜನ ಪಿಕೆಗಳು ಪರದಾಟ ನಡೆಸಿದ್ದಾರೆ. ಈ…

Read More

2 ದಿನ ಶಾಲೆಗೆ ರಜೆ

ಗೋಕಾಕ, ಮೂಡಲಗಿ ತಾಲ್ಲೂಕಿನ‌ ಶಾಲೆಗಳಿಗೆ ಜು.29 ಹಾಗೂ 30 ರಂದು ರಜೆ ಘೋಷಣೆ ನಿಪ್ಪಾಣಿ, ಹುಕ್ಕೇರಿ, ಕಾಗವಾಡ ಹಾಗೂ ಚಿಕ್ಕೋಡಿ ತಾಲ್ಲೂಕುಗಳ ಆಯ್ದ ಗ್ರಾಮಗಳ‌ ಶಾಲೆಗಳಿಗೆ ಮಾತ್ರ ರಜೆ ಬೆಳಗಾವಿ, ವ್ಯಾಪಕ ಮಳೆಯ ಹಿನ್ನೆಲೆಯಲ್ಲಿ ಗೋಕಾಕ‌ ಮತ್ತು ಮೂಡಲಗಿ ತಾಲ್ಲೂಕುಗಳಲ್ಲಿ ಮಾತ್ರ ಅಂಗನವಾಡಿ ಕೇಂದ್ರಗಳು, ಎಲ್ಲ‌ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಸೋಮವಾರ (ಜುಲೈ 29) ಹಾಗೂ ಮಂಗಳವಾರ (ಜುಲೈ 30) ರಜೆ‌ ಘೋಷಿಸಲಾಗಿರುತ್ತದೆ. ಇನ್ನುಳಿದಂತೆ ನಿಪ್ಪಾಣಿಯ ಸಿದ್ನಾಳ, ಹುನ್ನರಗಿ, ಕುನ್ನೂರ, ಮಮದಾಪುರ ಕೆ.ಎಲ್.,…

Read More
error: Content is protected !!