ಪಾಲಿಕೆ ಸಭೆಯತ್ತ ಜನರ ಚಿತ್ತ..!
ಮಾತು ಸಾಕು… ಈಗ ಕ್ರಮವೇ ಮುಖ್ಯ! ಬೆಳಗಾವಿಯ ಪಾಲಿಕೆ ಸಭೆಗೆ ಎದುರುನೋಡುವ ಜನತಾ ದೃಷ್ಟಿ ಬೆಳಗಾವಿ ಮಹಾನಗರ ಪಾಲಿಕೆ ನೂತನ ಮೇಯರ್ ಮಂಗೇಶ ಪವಾರ್ ಹಾಗೂ ಉಪಮೇಯರ್ ವಾಣಿ ಜೋಶಿ ನೇತೃತ್ವದಲ್ಲಿ ನಡೆಯಲಿರುವ ಮೊದಲ ಸಾಮಾನ್ಯ ಸಭೆ ಸಾರ್ವಜನಿಕರಲ್ಲಿ ಹೊಸ ಅಲೆ ತರುತಿದೆ. “ಇನ್ನೂ ಎಷ್ಟು ಮಾತು? ಈಗ ಕ್ರಮ ಬೇಕು” ಎನ್ನುವ ಧ್ವನಿ ಜನಮನದಲ್ಲಿ ಹೆಚ್ಚುತ್ತಿದೆ. ಇದು ಕೇವಲ ಸಭೆಯ ಅಜೆಂಡಾ ಅಲ್ಲ—ಇದು ಬೆಳಗಾವಿಯ ಜನರ ನಿರೀಕ್ಷೆಗಳ ಧ್ವನಿಯಾಗಿದೆ. ಪಾಲಿಕೆ ವ್ಯವಸ್ಥೆಯಲ್ಲಿ ಪೆಟ್ಟು – ಹೊಣೆಗಾರಿಕೆ…

