Headlines

ಎಫ್ಆರ್‌ಪಿ ನಿಗದಿ ಕೇಂದ್ರ ಸರ್ಕಾರದ ಕೈಯಲ್ಲಿದೆ..!

ಕಬ್ಬು ಹೋರಾಟದ ಹಿನ್ನಲೆಯಲ್ಲಿ ಸಚಿವ ಶಿವಾನಂದ ಪಾಟೀಲ ಬೆಳಗಾವಿಗೆ. ನಾಳೆ 7 ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ರೈತರಿಗೆ ನೆರವು ನೀಡಲು ರಾಜ್ಯ ಸರ್ಕಾರ ಬದ್ಧ ಗುರ್ಲಾಪುರ ಹೋರಾಟ ಸ್ಥಳಕ್ಕೆ ಸಚಿವ ಶಿವಾನಂದ ಪಾಟೀಲ ಭೆಟ್ಟಿ ಎಫ್ಆರ್‌ಪಿ ನಿಗದಿ ಕೇಂದ್ರ ಸರ್ಕಾರದ ಕೈಯಲ್ಲಿದೆ ಪ್ರಹ್ಲಾದ ಜೋಶಿಯ ಮೌನದ ಬಗ್ಗೆ ಸಚಿವ ಪಾಟೀಲ ಅಸಮಾಧಾನ ರೈತರ ಹೋರಾಟಕ್ಕೆ ಶಕ್ತಿ ತುಂಬುತ್ತೇವೆ, ಶಾಂತಿಯುತ ಪರಿಹಾರಕ್ಕಾಗಿ ಪ್ರಯತ್ನ ಬೆಳಗಾವಿ:ಕಬ್ಬು ಬೆಲೆ ಹೆಚ್ಚಳಕ್ಕಾಗಿ ಗುರ್ಲಾಪುರ ಕ್ರಾಸ್‌ನಲ್ಲಿ ನಡೆಯುತ್ತಿರುವ…

Read More

ಬೆಳಗಾವಿಗೆ ಓಡೋಡಿ ಬಂದ ಸಕ್ಕರೆ ಸಚಿವ

ಕಬ್ಬು ಹೋರಾಟದ ಹಿನ್ನೆಲೆಯಲ್ಲಿ ಸಕ್ಕರೆ ಸಚಿವ ಶಿವಾನಂದ ಪಾಟೀಲರ ತುರ್ತು ಬೆಳಗಾವಿ ಭೇಟಿಗೌಪ್ಯ ಸಭೆ – ಸಿಎಂ ನಿರ್ದೇಶನ ಮೇರೆಗೆ ನಡೆದ ತುರ್ತು ಕ್ರಮ ಬೆಳಗಾವಿ:ಕಬ್ಬು ಬೆಲೆ ಹೆಚ್ಚಳಕ್ಕಾಗಿ ರೈತರು ನಡೆಸುತ್ತಿರುವ ತೀವ್ರ ಹೋರಾಟದ ಹಿನ್ನೆಲೆ ರಾಜ್ಯ ಸರ್ಕಾರ ಅಂತಿಮವಾಗಿ ಎಚ್ಚರಗೊಂಡಿದೆ. ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ಇಂದು ಹುಬ್ಬಳ್ಳಿಯಿಂದ ತುರ್ತುವಾಗಿ ಬೆಳಗಾವಿಗೆ ದೌಡಾಯಿಸಿ ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ದಿಢೀರ್ ಸಭೆ ನಡೆಸಿದರು.ಸಿಎಂ ಸಿದ್ದರಾಮಯ್ಯ ಅವರ ನೇರ ನಿರ್ದೇಶನ ಮೇರೆಗೆ ಸಚಿವ ಪಾಟೀಲ ಅವರು ಬೆಳಗಾವಿಗೆ…

Read More

Karnataka Leading the Way Towards Continuous Water Supply

Karnataka Leading the Way Towards Continuous Water Supply Sustainable Water – A Model Experiment by the State Belagavi:India is steadily but firmly moving towards achieving a sustainable and continuous water supply system, said Rajesh Advani, representative of the World Bank. He was speaking to residents after inspecting the ongoing 24×7 water supply project in Chidambara…

Read More

ಅಸ್ವಸ್ಥಗೊಂಡ ಮಕ್ಕಳ ಆರೋಗ್ಯ ವಿಚಾರಿಸಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ

ಬೆಳಗಾವಿ: ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿರುವ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಸುದ್ದಿ ತಿಳಿದು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿ ವೈದ್ಯಾಧಿಕಾರಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವಂತೆ ಸೂಚಿಸಿದರು.ಈ ವೇಳೆ ಸಂಸದೆಗೆ ಮಾಹಿತಿ ನೀಡಿದ ವೈದ್ಯರು ಏಲ್ಲ ಮಕ್ಕಳಿಗೂ ಚಿಕಿತ್ಸೆ ನೀಡಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದರು. ಈ ವೇಳೆ ಸಂಸದೆ ಪ್ರಿಯಂಕಾ ಜಾರಕಿಹೊಳಿ ಮಾತನಾಡಿ, ಇಂತಹ ಘಟನೆ ಮರುಕಳಿಸದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು….

Read More

ಎಪಿಎಂಸಿಯಲ್ಲಿ ಅಧಿಕಾರಿಗಳ ದರ್ಪ : ಕಾರ್ಮಿಕರಿಗೆ ಅನ್ಯಾಯ

ಬೆಳಗಾವಿ ಎಪಿಎಂಸಿಯಲ್ಲಿ ಅಧಿಕಾರಿಗಳ ದರ್ಪ : ಕಾರ್ಮಿಕರಿಗೆ ಅನ್ಯಾಯ ಬೆಳಗಾವಿ: ಬೆಳಗಾವಿ ಎಪಿಎಂಸಿ ಹಮಾಲರ ಸಂಘದ ಅಧ್ಯಕ್ಷ ಬಸವರಾಜ ಗಿನಿಗಾರ ಅವರ ಮೇಲೆ ಹಲ್ಲೆ ಮಾಡಿ ಅವರ ಮನೆಯ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿರುವ ಘಟನೆ ಎಪಿಎಂಸಿಯಲ್ಲಿ ನಡೆದಿದೆ.ಕಳೆದ 40 ವರ್ಷಗಳಿಂದ ಹಮಾಲರಾಗಿ ಕಾರ್ಯನಿರ್ವಹಿಸುತ್ತ ಬಂದಿರುವ ಬಸವರಾಜ ಕಳೆದ 4 ವರ್ಷಗಳ ಹಿಂದೆ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ವಚ್ಚತಾ ಕಾರ್ಯ ಮಾಡಿಕೊಂಡು ಇರುವಂತೆ ಶ್ರಮಿಕ ಭವನದಲ್ಲಿ ವಾಸ್ತವ್ಯ ನೀಡಿದ್ದಾರೆ. ಆದರೆ ಸೋಮವಾರ ತಕ್ಷಣ ಜಾಗ ಖಾಲಿ…

Read More

ಎಂಇಎಸ್ ಮುಖಂಡರ ವಿರುದ್ಧ ಕೇಸ್

ಬೆಳಗಾವಿರಾಜ್ಯೋತ್ಸವದಂದೇ ಪೊಲೀಸ್ ಇಲಾಖೆ ಅನುಮತಿ ಇಲ್ಲದೇ ಕರಾಳ ದಿನದ ಮೆರವಣಿಗೆ ನಡೆಸಿದ. ೩೬. ಜನ ನಾಡದ್ರೋಹಿಗಳ ವಿರುದ್ಧ ಪೊಲೀಸರು ಕೇಸ್ ದಾಖಲು ಮಾಡಿದ್ದಾರೆ. ಮಾರ್ಕೆಟ ಪೊಲೀಸ್ ಠಾಣೆಯ ಪಿಎಸ್ ಐ ವಿಠ್ಠಲ ಹಾವನ್ನವರ ಅವರು ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದಾರೆ.ಬಿಎನ್ ಎಸ್ ಕಾಯ್ದೆ 2023 ಸಹ ಕಲಂ ೧೮೯(೨), ೧೯೨,೨೯೨,೨೯೩,೨೮೫, ೧೯೦ ಅಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಮಾಜಿ ಶಾಸಕ ಮನೋಹರ ಕಲ್ಲಪ್ಪ ಕಿಣೇಕರ, ಮಾಲೋಜಿರಾವ್ ಅಷ್ಟೆಕರ, ಪ್ರಕಾಶ ಮರಗಾಳಿ,ಶುಭಂ ಶೆಳಕೆ,ರಮಾಕಾಂತ ಕೊಂಡುಸ್ಕರ,ರಣಜಿತ್ ಪಾಟೀಲ,ಅಮರ ಯಳ್ಳೂರಕರ,ಗಜಾನನ…

Read More

ಬೆಳಗಾವಿಯಲ್ಲಿ 6 ಜನರಿಗೆ ಚೂರಿ ಇರಿತ- ಉದ್ವಿಗ್ನ

ರಾಜ್ಯೋತ್ಸವ ಮೆರವಣಿಗೆಯಲ್ಲಿ ಚೂರಿ ಇರಿತ –ಒಟ್ಟು ಎಂಟು ಜನರಿಗೆ ಗಾಯ ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಭೂಷಣ ಬೋರಸೆ ಭೆಟ್ಟಿ. ಬೆಳಗಾವಿ,ರಾಜ್ಯೋತ್ಸವ ಮೆರವಣಿಗೆಯ ಸಂಭ್ರಮದಲ್ಲಿ ಕ್ಷಣಾರ್ಧದಲ್ಲಿ ಅರಾಜಕತೆ ಸೃಷ್ಟಿಯಾಗಿ, ಚಾಕು ಇರಿತದಿಂದ ಐದು ಜನ ಗಾಯಗೊಂಡ ಘಟನೆ ಶನಿವಾರ ತಡರಾತ್ರಿ ಬೆಳಗಾವಿಯಲ್ಲಿ ನಡೆದಿದೆ.ಈ ಘಟನೆಯಿಂದ ಕೆಲ‌ಕಾಲ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಬೆಳಗಾವಿಯ ನೆಹರೂನಗರ ರೂಪಕ ವಾಹನವು ಸದಾಶಿವನಗರ ಬಳಿ ಬಂದಾಗ ಈ‌ಘಟನೆ ನಡೆದಿದೆ. ಘಟನೆಗೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಗುರುನಾಥ ವಕ್ಕುಂದ, ಸಚಿನ್ ಕಾಂಬ್ಳೆ, ಲೋಕೇಶ್ ಬೆಟಗೇರಿ, ಮಹೇಶ್,…

Read More

ಎಂಇಎಸ್ ನಿಷೇಧಕ್ಕೆ ಗಂಭೀರ ಚಿಂತನೆ

ನಾಡವಿರೋಧಿ ಚಟುವಟಿಕೆ ಸಹಿಸುವುದಿಲ್ಲ” ರಾಜ್ಯೋತ್ಸವದ ಮಧ್ಯೆ ಕನ್ನಡಾಭಿಮಾನಿ ನಿಲುವಿನಿಂದ ಉಸ್ತುವಾರಿ ಸಚಿವರು ಸ್ಪಷ್ಟತೆ ಬೆಳಗಾವಿ,ರಾಜ್ಯೋತ್ಸವದ ಸಂಭ್ರಮದ ನಡುವೆ ಬೆಳಗಾವಿಯಲ್ಲಿ ಭಾಷಾ – ರಾಜಕೀಯ ಚರ್ಚೆಗೆ ಬಣ್ಣ ತುಂಬಿದ ಘಟನೆಗಳು ನಡೆದಿವೆ. ನಾಡವಿರೋಧಿ ಘೋಷಣೆ ಹಾಕಿದ ಎಂಇಎಸ್ ನಾಯಕರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು, “ಇನ್ನು ಮುಂದೆ ಇಂತಹ ನಾಡವಿರೋಧಿ ಚಟುವಟಿಕೆಗಳಿಗೆ ಅವಕಾಶ ಇರದು. ಅಗತ್ಯವಿದ್ದರೆ ಸಂಘಟನೆ ನಿಷೇಧದ ದಾರಿಯಲ್ಲೂ ಸರ್ಕಾರ ಯೋಚಿಸಲಿದೆ,” ಎಂದು ಎಚ್ಚರಿಸಿದರು.—-“ಕರಾಳ ದಿನ”ದ ಹೆಸರಿನಲ್ಲಿ ನಾಡವಿರೋಧಿ…

Read More

ಮರಾಠಿ ಮುಖಂಡರಿಂದ ಚನ್ನಮ್ಮ, ರಾಯಣ್ಣನಿಗೆ ಪೂಜೆ, ಜೈಕಾರ. !

ಬೆಳಗಾವಿಯಲ್ಲಿ ಭಾಷಾ ಬಾಂಧವ್ಯಮರಾಠಿ ಮುಖಂಡರಿಂದಚನ್ನಮ್ಮ, ರಾಯಣ್ಣನಿಗೆ ಪೂಜೆ!ಬೆಳಗಾವಿ,ಒಂದೆಡೆ ನಾಡದ್ರೋಹಿ ಎಂಇಎಸ್ ಕಾರ್ಯಕರ್ತರು ರಾಜ್ಯೋತ್ಸವಕ್ಕೆ ಪಯರ್ಾಯವಾಗಿ ಕರಾಳ ದಿನ ಆಚರಿಸಿದರೆ, ಮತ್ತೊಂದೆಡೆ ಅದೇ ಬೆಳಗಾವಿಯ ಭಾಗ್ಯನಗರದಲ್ಲಿ ಮರಾಠಿ ಮುಖಂಡರು ಕನ್ನಡದ ಕ್ರಾಂತಿವೀರರ ಪಾದಸ್ಪರ್ಶದಿಂದ ನಿಜವಾದ ಭಾಷಾಭಾಂಧವ್ಯಕ್ಕೆ ನಿದರ್ಶನ ನೀಡಿದ ಅಪರೂಪದ ಘಟನೆ ನಡೆದಿದೆ. ಬೆಳಗಾವಿ ಮಹಾನಗರ ಪಾಲಿಕೆಯ ಉಪಮೇಯರ್ ವಾಣಿ ಜೋಶಿ ಅವರ ವಾಡರ್್ನ ಭಾಗ್ಯನಗರ ಎರಡನೇ ಕ್ರಾಸ್ನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಮಂಡಳದವರು ಆಯೋಜಿಸಿದ ರಾಜ್ಯೋತ್ಸವ ಸಂಭ್ರಮ ಬಣ್ಣ ತುಂಬಿತು. ಈ ವರ್ಷ ಚನ್ನಮ್ಮ ಹಾಗೂ…

Read More

ಆಗ ಹತ್ತು ಜನ.. ಈಗ ಲಕ್ಷ ಲಕ್ಷ…!

ಗಡಿನಾಡ ರಾಜ್ಯೋತ್ಸವದ ಪರಿವರ್ತನೆ ಒಂದಾನೊಂದು ಕಾಲದಲ್ಲಿ ಗಡಿನಾಡ ಬೆಳಗಾವಿಯಲ್ಲಿ ರಾಜ್ಯೋತ್ಸವ ಎಂದರೆ ಚನ್ನಮ್ಮ ವೃತ್ತಕ್ಕೆ ಹತ್ತು ಜನ ಬಂದು ಹೂವಿನ ಹಾರ ಹಾಕಿ “ಜಯ ಕನರ್ಾಟಕ ಮಾತೆ” ಎಂದು ಕೂಗಿದರೆ ಮುಗೀತು, ಅಂದರೆರಾಜ್ಯೋತ್ಸವದ ಹಿರಿಮೆ ಅಷ್ಟಕ್ಕಷ್ಟೇ ಸೀಮಿತವಾಗಿತ್ತು.ನಂತರ ಸಕರ್ಾರದ ನಾಮಕಾವಾಸ್ತೆಯ ಮೆರವಣಿಗೆಗಳು, ಬಣ್ಣದ ಬಸ್ಗಳು, ಲಾರಿಗಳು, ಎತ್ತಿನ ಜೋಡಿಗಳು ಸಾಲಾಗಿ ಹೊರಟರೆ ಮೆರವಣಿಗೆ ಮುಗಿದಂತೆ. ಚನ್ನಮ್ಮ‌ವೃತ್ತದಲ್ಲಿ ಪೂರ್ವ ಸಿದ್ಧತೆ ವೀಕ್ಷಿಸಿದ ಉಪಮೇಯರ್ ವಾಣಿ ಜೋಶಿ, ಆಡಳಿತ ಪಕ್ಷದ ನಾಯಕ‌ ಹನುಮಂತ ಕೊಂಗಾಲಿ, ಆಯುಕ್ತೆ ಶುಭ ಬಿ. ಮತ್ತು…

Read More
error: Content is protected !!