ಬೆಳಗಾವಿ ರೆಡ್ ಕ್ರಾಸ್ ಸೊಸೈಟಿ ಚುನಾವಣೆ: ಡಾ. ಢಾಂಗಿ ಪೆನಲ್‌ಗೆ ಭರ್ಜರಿ ವಿಜಯ – ಬೆಳಗಾವಿ.ಭಾರತೀಯ ರೆಡ್ ಕ್ರಾಸ್ ಸೊಸೈಟಿ ಬೆಳಗಾವಿ ಶಾಖೆಯ ತ್ರೈವಾರ್ಷಿಕ ಚುನಾವಣೆಯಲ್ಲಿ ಡಾ. ವಿ.ಡಿ. ಢಾಂಗಿ ನೇತೃತ್ವದ ಪೆನಲ್ ಭರ್ಜರಿ ಗೆಲುವು ಸಾಧಿಸಿದೆ. ಈ ಪೆನಲ್‌ನ ಎಲ್ಲ ಹತ್ತು ಅಭ್ಯರ್ಥಿಗಳು ಮತ ಎಣಿಕೆಯಲ್ಲಿ ಸ್ಪಷ್ಟ ಮುನ್ನಡೆ ಕಾಯ್ದುಕೊಂಡು ಜಯಶಾಲಿಗಳಾಗಿದ್ದಾರೆಚುನಾವಣೆ ಶನಿವಾರ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್) ಆಡಿಟೋರಿಯಂ ಸಭಾಂಗಣದಲ್ಲಿ ಜರುಗಿತು.ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ನಡೆದ ಮತದಾನದಲ್ಲಿ ಸದಸ್ಯರಿಂದ ಉತ್ತಮ ಸ್ಪಂದನೆ…

