ಪಾಲಿಕೆ ಸಭೆ- ಕಂದಾಯ ಟಾರ್ಗೆಟ್
ಇಂದು ಪಾಲಿಕೆ ಸಭೆ: ಕಂದಾಯ ಟಾರ್ಗೆಟ್ ಬೆಳಗಾವಿರಾಜಕೀಯ ಕಾವು ತಾರಕಕ್ಕೇರಿರುವ ಸಂದರ್ಭದಲ್ಲಿ ಇಂದು (ಸೆ. 25) ನಡೆಯಲಿರುವ ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಚರ್ಚೆಗೆ ವೇದಿಕೆಯಾಗಲಿದೆ. ಕಳೆದ ಸಭೆಯಲ್ಲಿ ಬಿರುಸಿನ ಚರ್ಚೆಗೆ ಕಾರಣವಾದ ಕಂದಾಯ ಶಾಖೆ ಈ ಬಾರಿ ಮತ್ತೊಮ್ಮೆ ಸಭೆಯ ಕೇಂದ್ರಬಿಂದು ಆಗುವ ಸಾಧ್ಯತೆ ಇದೆ. ಸಾರ್ವಜನಿಕರಿಂದ ಬಂದಿರುವ ಅನ್ಯಾಯದ ದೂರಿನ ಹಿನ್ನೆಲೆಯಲ್ಲಿ ಈ ವಿಷಯ ಗಂಭೀರ ಸ್ವರೂಪ ತಾಳಲಿದೆ ಎನ್ನಲಾಗಿದೆ. ಕಳೆದ ಬಾರಿ ಮೇಯರ್ ವಿಚಾರವನ್ನು ಮುಂದೂಡಿದ್ದರಿಂದ, ಈ ಬಾರಿ ಆಡಳಿತ–ವಿರೋಧ ಪಕ್ಷದ…

