ಕತ್ತಿ ಸಾಲ ಬಹಿರಂಗಪಡಿಸಿದ ಜಾರಕಿಹೊಳಿ..!
ಬಿಡಿಸಿಸಿ ಬ್ಯಾಂಕ್ ದಂಡ ವಿವಾದ ರಾಜಕೀಯ ತಿರುವು. 2019ರ ಸಾಲ ಮಂಜೂರಾತಿ ಪ್ರಶ್ನೆಗೆ ಒಳಗೆನಿರ್ದೇಶಕರಿಗೇ ಕೋಟಿ ಕೋಟಿ ಸಾಲ?. ಕತ್ತಿ ಮಾಲೀಕತ್ವದ ಯುಕೆ ವೆಂಚರ್ಸ್‌ಗೆ ₹97 ಕೋಟಿ: ನಿಯಮ ಉಲ್ಲಂಘನೆ ಆರೋಪ ಹಳೆಯ ನಿರ್ಧಾರಗಳ ಪರಿಣಾಮ’ – ಜಾರಕಿಹೊಳಿ ಸ್ಪಷ್ಟನೆ. ಚಿನ್ನದ ಸಾಲ ವ್ಯವಹಾರದಲ್ಲೂ ಲೋಪ ಸೂಚನೆರಾಜಕೀಯ ಕದನಕ್ಕೆ ಬ್ಯಾಂಕ್ ದಂಡ ಕಾರಣ. ಜಾರಕಿಹೊಳಿ vs ಕತ್ತಿ: ಹೊಸ ಸುತ್ತಿನ ವಾಕ್ಸಮರವಾಸ್ತವಾಂಶ ತಿಳಿದು ಪ್ರತಿಕ್ರಿಯಿಸಿ: ಸಾರ್ವಜನಿಕರಿಗೆ ಮನವಿ. ಬೆಳಗಾವಿ: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗೆ ಭಾರತೀಯ…

