ಮತದಾನದಲ್ಲಿ ಬ್ರಾಹ್ಮಣರ ಮುಗುಳ್ನಗೆಯ ಮೌನ – ಕರ್ನಾಟಕದ ಭವಿಷ್ಯದ ಎಚ್ಚರಿಕೆ
ಬ್ರಾಹ್ಮಣರು ಮತದಾನದ ಕಡೆ ತಿರುಗಬೇಕು. ಮೌನ ಮುರಿಯಬೇಕು. ವಿರೋಧವಿದ್ದರೆ ಮತದಾನದಿಂದ ತಿರಸ್ಕಾರ ತೋರಿಸಬೇಕು. ಬೆಂಬಲವಿದ್ದರೆ ಮತದಿಂದ ಸಮರ್ಥನೆ ನೀಡಬೇಕು. ಆದರೆ ಮೌನವೇ ಕೊನೆಗಾಲ.ಇದು ರಾಜ್ಯದ ಪ್ರಜಾಪ್ರಭುತ್ವದ ಆರೋಗ್ಯದ ಪ್ರಶ್ನೆ. ಮತದಾನದಲ್ಲಿ ಬ್ರಾಹ್ಮಣರ ಮುಗುಳ್ನಗೆಯ ಮೌನ – ಕರ್ನಾಟಕದ ಭವಿಷ್ಯದ ಎಚ್ಚರಿಕೆ ರಾಜಕೀಯ ಚುನಾವಣೆ ಮತಭರದಲ್ಲಿ ಶುದ್ಧತೆ ತೋರಿಸಿ – ಮಾತಿನಲ್ಲಿ ಅಲ್ಲ, ಮತದಲ್ಲಿ ಶುದ್ಧ ಬ್ರಾಹ್ಮಣತನ ಮೂಡಲಿ. ಅಂತಹ ಮನಸ್ಥಿತಿ ಬೇಡ..!ಗಡಿನಾಡ ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದಂತೆ ಒಂದು ಮಾತು ಹೇಳುವುದು ಅನಿವಾರ್ಯ.ಇಲ್ಲಿ ಎಕೆಬಿಎಂಎಸ್ ನಮಗೇನು ಕೊಟ್ಟಿದೆ ಎನ್ನಯವುದಕ್ಕಿಂತ…

