Headlines

ಇದೆಂತಹ ಭಂಡ ಧೈರ್ಯ ನೋಡಿ..

ಬೆಳಗಾವಿ.ಇದೊಂದು ಫೊಟೊ ನೆಳಗಾವಿ ಪೊಲೀಸ್ ವ್ಯವಸ್ಥೆ ಯಾವ ಹಂತಕ್ಕೆ ಬಂದು ತಲುಪಿದೆ ಎನ್ನುವುದನ್ನು ತೋರಿಸಿಕೊಡುತ್ತದೆ.ಗಡಿನಾಡ ಬೆಳಗಾವಿ ಜಿಲ್ಲೆಯಲ್ಲಿ ಪೊಲೀಸರು ಲಾಠಿಯನ್ನು ಬಿಗುಯಾಗಿ ಹಿಡಿಯದೇ ಇರುವ ಪರಿಣಾಮ ಠಾಣೆ ಮುಂದೆ ರಾಜಾರೋಷವಾಗಿ ಕುಳಿತು ಕುಡಿಯುವ ಪರಿಸ್ಥಿತಿ ಬಂದಿದೆ ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ಮದ್ಯ ವ್ಯಸನಿಯೊಬ್ಬ ನಡು ರಸ್ತೆಯಲ್ಲಿ ಪೊಲೀಸ್ ಠಾಣೆಯ ಮುಂದೆ ಸಾರಾಯಿ ಸೇವನೆ ಮಾಡುವ ವಿಡಿಯೋ ವೈರಲ್ ಆಗಿದೆ.

Read More

ರಾಜೀ ರಾಜಕೀಯ..! ಇದು ಕನ್ನಡಿಗರ ದೌರ್ಭಾಗ್ಯ..!

ಆಗ ಎಂಇಎಸ್ ನವರು ಹೊಂದಾಣಿಕೆಗೆ ಬರ್ತಿರಲಿಲ್ಲ. ಬರೀ ಮುಂಬಯಿ ಚಲೋ..! ಅದರೆ ಈಗ ಬರೀ‌ Adjustment ..! ಕಿರಣ ಠಾಕೂರ್ – ಅಭಯ ಪಾಟೀಲ ನಡುವೆ ಜಿದ್ದಾಜಿದ್ದಿ ಇದ್ದರೂ ಒಂದು ದಿನ ಹೊಂದಾಣಿಕೆ ಮಾತು ಬರಲಿಲ್ಲ. ಬೆಳಗಾವಿ.ಗಡಿನಾಡ ಕನ್ನಡ ರಾಜ್ಯೋತ್ಸವ ಕಣ್ತುಂಬಿಕೊಳ್ಳಲು ಇಡೀ ಕನ್ನಡ ನಾಡು ತುದಿಗಾಲ ಮೇಲೆ ನಿಂತಿದೆ, ಆದರೆ ಮತ್ತೊಂದು ಕಡೆಗೆ ಸೋತು ಸುಣ್ಣವಾಗಿರುವ ನಾಡದ್ರೋಹಿ ಎಂಇಎಸ್ಗೆ ಜೀವ ತುಂಬುತ್ತಿರುವ ಕೀಳು ಮಟ್ಟದ ರಾಜಕೀಯ ನಡೆದಿದೆ,ಇಲ್ಲಿ ಅಂತಹ ರಾಜಕೀಯ ಯಾರು ಮಾಡುತ್ತಿದ್ದಾರೆ ಎಂದು ಬಿಡಿಸಿ…

Read More

TARGET HINDU

Caste and sub-caste entries under “Christian.” A question on the very existence of Hindu society. State government’s conspiracy exposed. Government proves itself anti-Hindu.Protest begins from Belagavi. On the 17th – Hindu community’s round table conference. Crucial resolution to be passed in the meeting. Hindu Jagarana VedikeRound Table ConferenceDate: 17.09.2025, 10:30 AMVenue: Gandhi Bhavan, College Road,…

Read More

ಸತೀಶ್ ಮನದಾಳದ ಮಾತೇನು?

ಮಾಜಿ ಸಿಎಂ ಎಸ್ ಬಂಗಾರಪ್ಪನವರ ಕುರಿತು ಮನದಾಳ ಮಾತು ಬಿಚ್ಚಿಟ್ಟ ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ:. ದಿವಂಗತ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ನನ್ನ ಜೀವನದ ಆದರ್ಶ ವ್ಯಕ್ತಿ ಎಂದು ಹೇಳುವ ಮೂಲಕ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಎಸ್ ಬಂಗಾರಪ್ಪನವರ ಕುರಿತು ಮನದಾಳದ ಮಾತು ಬಿಚ್ಚಿಟ್ಟರು. ಹೌದು… ಇಂದು ಬೆಳಗಾವಿ ಸುವರ್ಣಸೌಧದಲ್ಲಿ ಬುಧವಾರ ಜರುಗಿದ ʻನಮ್ಮ‌ ಶಾಲೆ ನಮ್ಮ ಜವಾಬ್ದಾರಿʼ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ತಂದೆಯವರ ಜೊತೆ ನಾನು…

Read More

ಬೆಳಗಾವಿಯಲ್ಲಿ ಚೂರಿ ಇರಿತ

ಬೆಳಗಾವಿಗಣೇಶೋತ್ಸವದ ವಿಸರ್ಜನೆ ಮೆರವಣಿಗೆಯಲ್ಲಿ ಮೂವರು ಯುವಕರ ಮೇಲೆ ಕಿಡಿಗೇಡಿಗಳು ಚಾಕು ಇರಿದ ಘಟನೆ ಬುಧವಾರ ನಸುಕಿನ ಜಾವ ಕಿತ್ತೂರು ಚನ್ನಮ್ಮ ವೃತ್ತದ ಬಳಿ ನಡೆದಿದೆ. ಚೂರಿ ಇರಿದು ಪರಾರಿಯಾಗಿರುವ ಶೋಧ ಕಾರ್ಯವನ್ನು ಪೊಲೀಸರು ನಡೆಸಿದ್ದಾರೆ. ದರ್ಶನ್ ಪಾಟೀಲ, ಸತೀಶ ಪೂಜಾರಿ, ಪ್ರವೀಣ್ ಗುಂಡ್ಯಾಗೋಳಗೆ ಗಂಭೀರ ಗಾಯವಾಗಿ ಜಿಲ್ಲಾಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಮೂವರು ಯುವಕರು ಡಿಜೆಗೆ ಕುಣಿಯುತ್ಯಿರುವ ಸಂದರ್ಭದಲ್ಲಿ ಏಕಾಏಕಿ ದಾಳಿ ನಡೆದಿದೆ. ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಪರಿಸರ ಸ್ನೇಹಿ ಬಸ್ ಲೋಕಾರ್ಪಣೆ

ಬೆಳಗಾವಿಯಲ್ಲಿ ವಿಶೇಷ ತಂತ್ರಜ್ಞಾನವಿರುವ 50ಪರಿಸರ ಸ್ನೇಹಿ ಬಸ್ಸುಗಳ ಲೋಕಾರ್ಪಣೆ ಮಾಡಿದ ಸಚಿವ ರಾಮಲಿಂಗಾರೆಡ್ಡಿ..! ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ 3ನೇ ಹಂತದಲ್ಲಿ 50 ನೂತನ ಬಸ್ಸುಗಳು ಲೋಕಾರ್ಪಣೆ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಧಿಕೃತವಾಗಿ ಚಾಲನೆ ನೀಡಿದರು. ನಗರದ ಕೇಂದ್ರ ಬಸ್ ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ವಿಶೇಷ ತಂತ್ರಜ್ಞಾನ ಹೊಂದಿರುವ ಪರಿಸರ ಸ್ನೇಹಿ 50ಹೊಸ ಬಸ್ಸುಗಳು ಲೋಕಾರ್ಪಣೆ ಮಾಡಿದರು. ಬಸ್ಸುಗಳು ವಿಶೇಷ ನೋಡುವುದಾದರೆ ಪರಿಸರ ಸ್ನೇಹಿ BS-6, AIS-140 ವಾಹ‌ ಟ್ರ್ಯಾಕಿಂಗ್ ವ್ಯವಸ್ಥೆ, ಪ್ರಯಾಣಿಕರ…

Read More

ಪ್ರಧಾನಿಯಿಂದ ಬೆಳಗಾವಿ ವಿದ್ಯಾರ್ಥಿಗಳಿಗೆ ವಿಶೇಷ ಆಮಂತ್ರಣ

ಬೆಳಗಾವಿ ದಕ್ಷಿಣ ಕ್ಷೇತ್ರದ ವಿದ್ಯಾರ್ಥಿಗಳಿಗೆ ವಿಶೇಷ ಆಮಂತ್ರಣ…! ಬೆಳಗಾವಿ: ಆ.೧೫ರಂದು ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯಲಿರುವ ೭೮ನೇ ವರ್ಷದ ಸ್ವಾತಂತ್ರö್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಇಬ್ಬರು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರೊಬ್ಬರು ವಿಶೇಷ ಆಮಂತ್ರಿತರಾಗಿ ಪಾಲ್ಗೊಳ್ಳಲಿದ್ದಾರೆ. ಬೆಳಗಾವಿ ದಕ್ಷಿಣ ಮತಕ್ಷೇತ್ರದ ಸರಕಾರಿ ಸರಸ್ವತಿ ಪದವಿಪೂರ್ವ ವಿದ್ಯಾಲಯದ ಕೀರ್ತಿ ಜಟಗಣ್ಣವರ, ಸಂಜನಾ ಮುದಿಗೌಡರ ಹಾಗೂ ರಾಜ್ಯದಲ್ಲಿಯೇ ಒಬ್ಬರಾಗಿ ಇದೇ ವಿದ್ಯಾಲಯದ ಉಪನ್ಯಾಸಕರಾದ ಅನುಸೂಯಾ ಹಿರೇಮಠ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿಶೇಷ ಆಮಂತ್ರಿತರಾಗಿ ಪಾಲ್ಗೊಳ್ಳುತ್ತಿದ್ದಾರೆ .ಪ್ರಧಾನ…

Read More

ಪಾಲಿಕೆಗೆ ಇನ್ನು `ಶುಭ’

ಅಶೋಕ ದುಡಗುಂಟಿ ಎತ್ತಂಗಡಿಪಾಲಿಕೆಗೆ ಹೊಸ `ಶುಭ’ ಆಯುಕ್ತರುಬೆಳಗಾವಿ.ಕಳೆದ ಕೆಲ ದಿನಗಳಿಂದ ವಿವಾದಕ್ಕೆ ಹೆಸರು ಮಾಡಿದ್ದ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರನ್ನು ರಾಜ್ಯ ಸಕರ್ಾರ ಕೊನೆಗೂ ಎತ್ತಂಗಡಿ ಮಾಡಿ ಆದೇಶ ಹೊರಡಿಸಿದೆ.ಅವರ ಸ್ಥಾನಕ್ಕೆ ಮೈಸೂರು ನಗರಾಭಿವೃದ್ಧಿ ಕೋಶ ಯೋಜನಾ ನಿದರ್ೇಶಕರಾಗಿದ್ದ ಶುಭ ಬಿ ಅವರನ್ನು ನೇಮಕ ಮಾಡಲಾಗಿದೆ.ಹಾಲಿ ಆಯುಕ್ತ ಅಶೋಕ ದುಡಗುಂಟಿ ಅವರಿಗೆ ಯಾವುದೇ ಸ್ಥಳ ನಿಯುಕ್ತಿ ಮಾಡಲಾಗಿಲ್ಲ. ಗಮನಿಸಬೇಕಾದ ಸಂಗತಿ ಎಂದರೆ, ಕಳೆದ ಹಲವು ದಿನಗಳಿಂದ ಪಾಲಿಕೆಯಲ್ಲಿ ಬರೀ ವಿವಾದಗಳೇ ಸದ್ದು ಮಾಡಿದ್ದವು….

Read More

ಕೋರೆ ಮನೆಗೆ ಪವಾರ್.. ಮೇಜು ಮೇಲೆ ಊಟ. ಮನಸ್ಸಿನಲ್ಲಿ ರಾಜಕೀಯ ಲೆಕ್ಕ..!

ಗಡಿನಾಡಲ್ಲಿ ರಾಜಕೀಯ ಬಾಂಬ್?ಶರದ್ ಪವಾರ್, ಪ್ರಭಾಕರ್ ಕೋರೆ ಭೆಟ್ಟಿ ಗಡಿನಾಡಲ್ಲಿ ಕುತೂಹಲ ಸ್ಪೋಟ… ! ಪಕ್ಷರೇಖೆ ಮೀರಿ ನಡೆದ ಮಾತುಕತೆ ಮುಂದಿನ ಲೆಕ್ಕಾಚಾರ ಶುರುವಾಯಿತಾ? ಡಿನ್ನರ್ ಮಾತಿನ ಮರ್ಮವೇನು?ಭವಿಷ್ಯದ ರಾಜಕೀಯ ಲೆಕ್ಕಾಚಾರ ಒಂದೇ ಟೇಬಲ್ಲಿನಲ್ಲಿ ನಡೆಯುತ್ತಿದೆ ಎಂಬ ಮಾತುಗಳು ಈಗ ಕೇಳಿ ಬರುತ್ತಿದೆ. .ಇದು ಕೇವಲ ಭೆಟ್ಟಿಯಲ್ಲ . ಇದು ಗಡಿ ಭಾಗದ ರಾಜಕೀಯದ ಹೊಸ ಲೆಕ್ಕದ ಶುಭಾರಂಭ ಎಂಬುದು ರಾಜಕೀಯ ವೀಕ್ಷಕರ ಅಭಿಪ್ರಾಯ.ಇನ್ನು ಮುಂದೆ ನಡೆಯಲಿರುವ ರಾಜಕೀಯ ಬದಲಾವಣೆಗಳಲ್ಲಿ ಈ ಭೆಟ್ಟಿ ಒಂದು ಮೈಲಿಗಲ್ಲು ಆಗಬಹುದೆಂಬ…

Read More
error: Content is protected !!