Headlines

ಬದುಕಿನಲ್ಲಿ ನೀರು ಅತ್ಯಂತ ಅವಶ್ಯ

ಬೆಳಗಾವಿ: ಸಕಲ ಜೀವಿಗಳ ಬದುಕಿನಲ್ಲಿ ನೀರು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಅದರಲ್ಲೂ ಶುದ್ದ ಕುಡಿಯುವ ನೀರು ಜನರ ಆರೋಗ್ಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಶುದ್ದ ಕುಡಿಯುವ ನೀರಿನ ಅಗತ್ಯವನ್ನು ಪೂರೈಸುವುದು ಮತ್ತು ಅದನ್ನು ಸದ್ಬಳಕೆ ಮಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದರು. ಬುಧವಾರ ಆ-20ರಂದು ಬೆಳಗಾವಿ ದಂಡು ಮಂಡಳಿ (ಕಂಟೋನಮೆಂಟ್) ಸಿಬ್ಬಂದಿ ವರ್ಗದವರ ವಸತಿ ಗೃಹ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಶುದ್ದ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಈರಣ್ಣ…

Read More

ಅರಣ್ಯವಾಸಿಗಳಿಗೆ ಹೊಸ ಭವಿಷ್ಯದ ದಾರಿ:

ಅರಣ್ಯವಾಸಿಗಳಿಗೆ ಹೊಸ ಭವಿಷ್ಯದ ದಾರಿ: ತಳೇವಾಡಿಯಲ್ಲಿ ಸ್ವಯಂಪ್ರೇರಿತ ಸ್ಥಳಾಂತರ, ಶಿಕ್ಷಣ-ಆರೋಗ್ಯಕ್ಕೆ ಶಕ್ತಿಯುತ ಆದ್ಯತೆ ಬೆಳಗಾವಿ: ‘‘ಅರಣ್ಯವಾಸಿಗಳ ಬದುಕಿಗೆ ಸಮಗ್ರ ಶಿಕ್ಷಣ ಹಾಗೂ ಆರೋಗ್ಯದ ಸೌಲಭ್ಯ ಒದಗಿಸಬೇಕಾದ ಅಗತ್ಯವಿದೆ. ಈ ದೃಷ್ಟಿಯಿಂದ ಭೀಮಗಡ ಸಫಾರಿ ಯೋಜನೆ, ಸ್ವಯಂಪ್ರೇರಿತ ಸ್ಥಳಾಂತರ ಹೀಗೆ ಹಲವು ಯೋಜನೆಗಳನ್ನು ಜಾರಿಗೆ ತರುವ ಕೆಲಸ ನಡೆಯುತ್ತಿದೆ’’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ ತಿಳಿಸಿದರು. ಅವರು ಗುರುವಾರ ಬೆಳಗಾವಿ ಪತ್ರಕರ್ತರ ಸಂಘ ಆಯೋಜನೆ ಮಾಡಿದ ಮಾಧ್ಯಮ ಸಂವಾದದಲ್ಲಿ‌ ಮಾತನಾಡಿದರು., ‘ ‘ತಳೇವಾಡಿಯ 27 ಕುಟುಂಬಗಳಿಗೆ ತಲಾ ₹15…

Read More

14 ಆರೋಪಿಗಳ ಆಸ್ತಿ ಮುಟ್ಟುಗೋಲು:

ಗೋಕಾಕ ಮಹಾಲಕ್ಷ್ಮೀ ಬ್ಯಾಂಕ್‌ನಲ್ಲಿ ಕೋಟ್ಯಂತರ ರೂ. ಅವ್ಯವಹಾರ14 ಆರೋಪಿಗಳ ಆಸ್ತಿ ಮುಟ್ಟುಗೋಲು: ಎಸ್ಪಿ ಗುಳೇದ್ಬೆಳಗಾವಿ: ಜಿಲ್ಲೆಯ ಗೋಕಾಕ ತಾಲೂಕಿನ ಮಹಾಲಕ್ಷ್ಮೀ ಕೋ ಆಪ್ ರೇಟಿವ್ ಬ್ಯಾಂಕ್ ನ ಅವ್ಯವಹಾರಕ್ಕೆ ಸಂಬಂಧಿಸಿದಂತೆ 14 ಜನ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ್ ತಿಳಿಸಿದರು.ಸೋಮವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಲಕ್ಷ್ಮೀ ಅರ್ಬನ್ ಕೋ ಆಪ್ ಕ್ರೆಡಿಟ್ ಬ್ಯಾಂಕಿನ್ ಈ ಅವ್ಯವಹಾರದದ 14 ಆರೋಪಿಗಳ ಪೈಕಿ ಐವರು ಬ್ಯಾಂಕ್ ಸಿಬ್ಬಂದಿಗಳೇ ಆಗಿದ್ದು,…

Read More

ಸೇನೆಯ ಮನೋಬಲಕ್ಕೆ ಮೋದಿ ಸ್ಪರ್ಶ:

ಸೇನೆಯ ಮನೋಬಲಕ್ಕೆ ಮೋದಿ ಸ್ಪರ್ಶ: ಆದಮಪುರದಲ್ಲಿ ಪ್ರಧಾನಿ ಮೋದಿ ಯೋಧರೊಡನೆ ವೈಖರಿ ಚರ್ಚೆ ಆದಮಪುರ, ಮೇ 12:ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಜಮ್ಮು-ಕಾಶ್ಮೀರದ ಆದಮಪುರ ಸೇನಾ ನೆಲೆಗೆ ಅಚಾನಕ್ ಭೇಟಿ ನೀಡಿದ ಹಿನ್ನೆಲೆಯಲ್ಲಿ ದೇಶದ ಭದ್ರತಾ ವಲಯದಲ್ಲಿ ಹೊಸ ಉತ್ಸಾಹ ಮೂಡಿದೆ. ಗಡಿ ಪ್ರದೇಶದ ತೀವ್ರ ತಾಣವಲ್ಲದಿದ್ದರೂ, ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವ ಈ ನೆಲೆಯಲ್ಲಿ ಮೋದಿ ಅವರು ಯೋಧರೊಂದಿಗೆ ನಡೆಸಿದ ನೇರ ಸಂವಾದ ವಿಶೇಷ ಗಮನ ಸೆಳೆದಿದೆ. ಪ್ರಧಾನಿ ಬಂದ ಕೂಡಲೇ ಯೋಧರು ‘ಭಾರತ ಮಾಁತಾ…

Read More

ಪಂಚಮಸಾಲಿಗ 2 ಎ ಮೀಸಲಾತಿ ಕೊಡದಿದ್ದರೆ ಸೌಧದೊಳಗೆ ಸಿಎಂಗೆ ಪ್ರವೇಶ ನಿಷೇಧ

ಪಂಚಮಸಾಲಿಗ 2 ಎ ಮೀಸಲಾತಿ ಕೊಡದಿದ್ದರೆಸೌಧದೊಳಗೆ ಸಿಎಂಗೆ ಪ್ರವೇಶ ನಿಷೇಧಬೆಳಗಾವಿ.ಪಂಚಮಸಾಲಿಗೆ 2 ಎ ಮೀಸಲಾತಿ ಕೊಡದಿದ್ದರೆ ಮುಂಬರುವ ಅಧಿವೇಶನದಲ್ಲಿ ಮುಖ್ಯಮಂತ್ರಿಗಳನ್ನು ಸೌಧದೊಳಗೆ ಬಿಟ್ಟುಕೊಡುವುದು ಬೇಡ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ನಗರದಲ್ಲಿ ಪಂಚಮಸಾಲಿ ವಕೀಲರ ಸಭೆಯಲ್ಲಿ ಮಾತನಾಡಿದ ಅವರು, ಈ ಸಲದ ಹೋರಾಟ ಕೊನೆಯದಾಗಬೇಕು. ಬರುವ ಅಧಿವೇಶನದೊಳಗೆ ಮೀಸಲಾತಿ ಕೊಡದಿದ್ದರೆ ಉಗ್ರ ಸ್ವರೂಪಗ ಹೋರಾಟಕ್ಕೆ ಸಿದ್ಧರಾಗಬೇಕೆಂದು ಅವರು ಕರೆ ನೀಡಿದರು. ಈ ಸಲದ ಹೋರಾಟದಲ್ಲಿ ಯಾರೂ ಬರೀ ನಾಟಕ ಮಾಡುವಂತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕುರುಬರನ್ನು ಪರಿಶಿಷ್ಟ…

Read More

ಎರಡು ಪರ್ಸೆಂಟ್ ಅನುದಾನಕ್ಕೆ ದಕ್ಷಿಣ ಕ್ಷೇತ್ರ ಅನಾಥವೇ?”

ಶಾಸಕ ಅಭಯ ಪಾಟೀಲರಿಂದ ಪಾಲಿಕೆ ಅಧಿಕಾರಿಗಳ ಮೇಲೆ ಗುಡುಗು** 45 ಕೋಟಿ ಯುಜಿಡಿ ಯೋಜನೆಯಲ್ಲಿ ದಕ್ಷಿಣಕ್ಕೆ ಕೇವಲ 5 ಕೋಟಿ – ಸಭೆಯಲ್ಲಿ ಸಿಡಿಲು ಸಿಡಿದ ಶಾಸಕ ಬೆಳಗಾವಿ:ಮಹಾನಗರ ಪಾಲಿಕೆಯ ಒಳಚರಂಡಿ (ಯುಜಿಡಿ) ಕಾಮಗಾರಿಗಳ ಅನುದಾನ ಹಂಚಿಕೆಯಲ್ಲಿ ನಡೆಯುತ್ತಿರುವ ತೀವ್ರ ಅನ್ಯಾಯವನ್ನು ಪ್ರಶ್ನಿಸಿ, ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಪಾಲಿಕೆ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಸಿಡಿಲಿನಂತೆ ಗುಡುಗಿದರು.“ನನ್ನ ದಕ್ಷಿಣ ಕ್ಷೇತ್ರಕ್ಕೆ ಕೇವಲ ಎರಡು ಪರ್ಸೆಂಟ್ ಅನುದಾನವೇ? ಇದು ಯಾವ ನ್ಯಾಯ? ಯಾರ ಮಾತು ಕೇಳಿ…

Read More

ಕಾಂಗ್ರೆಸ್ ಕಸ ಆಯ್ದ ಪೊಲೀಸರು..!

ಕಾಂಗ್ರೆಸ್ ಕಸಕ್ಕೆ ಬೆಂಕಿ ಇಟ್ಟ ಪೊಲೀಸರು..!ಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ಸಂಚಾರಿ ಪೊಲೀಸರ ಪಾಡು ದೇವರೇ ಗತಿ ಎನ್ನುವ ಹಾಗಾಗಿದೆ.ಇಲ್ಲಿನ ಪೊಲೀಸರಿಗೆ ಕೇವಲ ಸಂಚಾರ ನಿಯಂತ್ರಣ ಅಷ್ಟೇ ಅಲ್ಲ ಇನ್ನೂ ಬೇರೆ ಬೇರೆ ಕೆಲಸವನ್ನು ಮಾಡುವ ಪರಿಸ್ಥಿತಿ ಬಂದೊದಗಿದೆ. ಅಂದರೆ ಪೌರ ಕಾಮರ್ಿಕರು ಮಾಡುವ ಕೆಲಸವನ್ನು ಸಹ ಪೊಲೀಸರೇ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಅವರದ್ದೇ ಇಲಾಖೆಯ ಅಧಿಕಾರಿಗಳು ತಂದಿಡುವ ಕೆಲಸ ಮಾಡುತ್ತಿದ್ದಾರೆ. ಬೆಳಗಾವಿಯಲ್ಲಿ ಕಳೆದ ದಿನ ಕಾಂಗ್ರೆಸ್ ಸಮಾವೇಶ ನಡೆದಿತ್ತು, ಹೀಗಾಗಿ ಅಲ್ಲಿ ಎಸೆದುಹೋಗಿದ್ದ ಕಸವನ್ನು ಪಾಲಿಕೆಯ ಪೌರ ಕಾಮರ್ಿಕರಿಂದಲೋ…

Read More

ಮಹಾ ಸಿಎಂಗೆ ಆಹ್ವಾನ ಕೊಟ್ಟ ಹಾರನಹಳ್ಳಿ

ಮುಂಬಯಿ. ಬೆಂಗಳೂರಿನಲ್ಲಿ ಇದೇ 18 ಮತ್ತು‌ 19 ರಂದು ಎರಡು ದಿನಗಳ ಕಾಲ ನಡೆಯಲಿರುವ ಆಖಿಲ ಕರ್ನಾಟಕ ಬ್ರಾಹ್ಮಣ ಸಮಾವೇಶಕ್ಕೆ ಎಲ್ಲ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿಯವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಿದ್ದತೆಯಲ್ಲಿ ತೊಡಗಿದ್ದಾರೆ. ಈಗಾಗಲೇ ದೆಹಲಿಗೆ ತೆರಳಿ ಕೇಂದ್ರ ಸಚಿವ ನಿತಿನ್ ಗಡ್ಕರಿ, ರಾಜನಾಥ ಸಿಂಗ್, ಪ್ರಲ್ಹಾದ ಜೋಶಿ, ಬಿ.ಎಲ್. ಸಂತೋಷ ಸೇರಿದಂತೆ ಇನ್ನೂ ಹಲವಾರು ಗಣ್ಯಾತಿ ಗಣ್ಯರಿಗೆ ಖುದ್ದು ಭೆಟ್ಡಿಯಾಗಿ ಆಮಂತ್ರಣ ಕೊಟ್ಡು ಬಂದಿದ್ದಾರೆ. ಇಂದು ಬೆಳಿಗ್ಗೆ ಮುಂಬಯಿಗೆ…

Read More

ಕಾಂಗ್ರೆಸ್ ಕಚೇರಿಗಳಾದ ಪೊಲೀಸ್ ಠಾಣೆಗಳು..!

ಸಂಸದ ಈರಣ್ಣ ಕಡಾಡಿ ಆರೋಪಕಾಂಗ್ರೆಸ್ ಕಚೇರಿಗಳಾದ ಪೊಲೀಸ್ ಠಾಣೆಗಳು..!ಬೆಳಗಾವಿ:ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಅಪರಾಧ ಪ್ರಕರಣಗಳು ಶೇ,56 ರಷ್ಟು ಹೆಚ್ಚಾಗಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆರೋಪಿಸಿದರು ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರುವುದರಿಂದ ಕಾನೂನು- ಸುವ್ಯವಸ್ಥೆ ಕುಸಿತವಾಗಿದೆ ಎಂದು ದೂರಿದರು.ರಾಜ್ಯದ ಎಲ್ಲಾ ಪೋಲಿಸ್ ಸ್ಟೇಷನ್ ಗಳು ಕಾಂಗ್ರೆಸ್ ಕಚೇರಿಗಳಾಗಿ ಪರಿವರ್ತನೆಯಾಗಿವೆ…

Read More
error: Content is protected !!