Headlines

ಮಾತು‌ ನಿಲ್ಲಿಸಿದ ಶಿವಕಾಂತ್

ಬೆಳಗಾವಿ. ತಮ್ಮ ಜೀವಿತಾವಧಿಯಲ್ಲಿ ಲಬಲವಿಜೆಯಿಂದ ಓಡಾಡಿ ಉದ್ಮಮವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದ ಶಿವಕಾಂತ ಸಿದ್ನಾಳ. (50). ಇಂದು ಮಧ್ಯಾಹ್ನ ಮಾತು ನಿಲ್ಲಿಸಿದರು. ಆದಿತ್ಯ ಮಿಲ್ಕ ಮಾಲೀಕರೂ ಆಗಿರುವ ಶಿವಕಾಂತ VRL ಸಮೂಹ ಸಂಸ್ಥೆಯ ಚೇರ್ಮನ್ ವಿಜಯ ಸಂಕೇಶ್ವರ ಅವರ ಅಳಿಯರೂ ಆಗಿದ್ದರು. 2004 ರಲ್ಲಿ ಕಿತ್ತೂರು ಕ್ಷೇತ್ರದಿಂದ ಕನ್ನಸ ನಾಡು ಪಾರ್ಟಿಯ ಅಭ್ಯರ್ಥಿ ಯಾಗಿ ಕಣಕ್ಕಿಳಿದು ಎಲ್ಲರ ಗಮನ ಸೆಳೆದಿದ್ದರು. ಮೃತರು ಮಾಜಿ ಸಂಸದರಾಗಿದ್ದ ಎಸ್ ಬಿ ಸಿದ್ನಾಳರ ಪುತ್ರರಲ್ಲಿ ಒಬ್ಬರು.

Read More

ಮೇಯರ್ ಅವಧಿ ಮುಕ್ತಾಯ..!

ಬೆಳಗಾವಿ.ಮಹಾನಗರ ಪಾಲಿಕೆ ಮೇಯರ್ ಸವಿತಾ ಕಾಂಬಳೆ ಮತ್ತು ಉಪಮೇಯರ್ ಆನಂದ ಚವ್ಹಾಣ ಅಧಿಕಾರವಧಿ ದಿ.‌14 ಕ್ಕೆ ಕೊನೆಗೊಂಡಿದೆ. ಮುಂದಿನ ಮೇಯರ್, ಉಪಮೇಯರ್ ಗೆ ಚುನಾವಣೆ ದಿನಾಂಕವನ್ನು ಪ್ರಾದೇಶಿಕ ಆಯುಕ್ತರು ನಿಗದಿ ಮಾಡಬೇಕು. ಕಳೆದ ದಿನವಷ್ಟೆ.ಮಹಾನಗರ ಪಾಲಿಕೆಯವರು ಸದಸ್ಯತ್ವ ರದ್ದತಿಗೊಂಡ ಇಬ್ಬರ ಹೆಸರನ್ನು ಕಡಿಮೆ ಮಾಡಿ ಮತದಾರರ ಪಟ್ಟಿಯನ್ನು ಪ್ರಾದೇಶಿಕ ಆಯುಕ್ತರಿಗೆ ಕಳಿಸಿದ್ದಾರೆಂದು ಗೊತ್ತಾಗಿದೆ.ಹೀಗಾಗಿ ಒಂದೆರಡು ದಿನಗಳಲ್ಲಿ ಚುನಾವಣೆ ದಿನಾಂಕ ನಿಗದಿ ಮಾಡುವ ಸಾಧ್ಯತೆಗಳಿವೆ.

Read More

AKBMS ಗೆ ಸ್ಪರ್ಧೆಗೆ ಹಾರನಹಳ್ಳಿ ಒಪ್ಪಿಗೆ

ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ‌ಮಾಡಲು ಕೊನೆಗೂ ಒಪ್ಪಿದ ಅಶೋಕ ಹಾರನಹಳ್ಳಿ. ಸ್ಪರ್ಧೆಗೆ ಒಪ್ಪುವಂತೆ ಅವರ ಸಮ್ನುಖದಲ್ಲಿಯೇ ಧರಣಿ ಕುಳಿತ ರಾಜ್ದದ ಸಮಾಜದ ಜನ. ಸ್ನೇಹ ಸಂಭ್ರಮ ದಲ್ಲಿ ಸ್ಪರ್ಧೆಗೆ ಸಮ್ಮತಿ ಸೂಚಿಸಿದ ಅಶೋಕ ಹಾರನಹಳ್ಳಿ. ಮನಸ್ಸು ಬದಲಿಸುವಂತೆ ಮಾಡಿದ ಮಹಾಸಭಾ ಪದಾಧಿಕಾರಿಗಳು, ಹಿತೈಷಿಗಳು. Akbms ಗೆ ಹಾರನಹಳ್ಳಿ ಹೆಸರೇ ಒಂದು ಶಕ್ತಿ. ಶನೆ ಬಲ. ಬೆಂಗಳೂರು.ಇದೇ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಸರ್ವರ ಆಗ್ರಹದ ಮೇರೆಗೆ ಹಾಲಿ ಅಧ್ಯಕ್ಷ ಅಶೋಕ…

Read More

2 ದಿನ ಶಾಲೆಗೆ ರಜೆ

ಗೋಕಾಕ, ಮೂಡಲಗಿ ತಾಲ್ಲೂಕಿನ‌ ಶಾಲೆಗಳಿಗೆ ಜು.29 ಹಾಗೂ 30 ರಂದು ರಜೆ ಘೋಷಣೆ ನಿಪ್ಪಾಣಿ, ಹುಕ್ಕೇರಿ, ಕಾಗವಾಡ ಹಾಗೂ ಚಿಕ್ಕೋಡಿ ತಾಲ್ಲೂಕುಗಳ ಆಯ್ದ ಗ್ರಾಮಗಳ‌ ಶಾಲೆಗಳಿಗೆ ಮಾತ್ರ ರಜೆ ಬೆಳಗಾವಿ, ವ್ಯಾಪಕ ಮಳೆಯ ಹಿನ್ನೆಲೆಯಲ್ಲಿ ಗೋಕಾಕ‌ ಮತ್ತು ಮೂಡಲಗಿ ತಾಲ್ಲೂಕುಗಳಲ್ಲಿ ಮಾತ್ರ ಅಂಗನವಾಡಿ ಕೇಂದ್ರಗಳು, ಎಲ್ಲ‌ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಸೋಮವಾರ (ಜುಲೈ 29) ಹಾಗೂ ಮಂಗಳವಾರ (ಜುಲೈ 30) ರಜೆ‌ ಘೋಷಿಸಲಾಗಿರುತ್ತದೆ. ಇನ್ನುಳಿದಂತೆ ನಿಪ್ಪಾಣಿಯ ಸಿದ್ನಾಳ, ಹುನ್ನರಗಿ, ಕುನ್ನೂರ, ಮಮದಾಪುರ ಕೆ.ಎಲ್.,…

Read More

ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ

ಹುಸಿ ಬಾಂಬ್ ಕರೆ ಎಂದ ಪೊಲೀಸ್. ತಪಾಸಣೆ ನಡೆಸಿದ ಪೊಲೀಸ್ ಇಲಾಖೆ. ಶ್ವಾನದೊಂದಿಗೆ‌ ನಿಲ್ದಾಣಕ್ಕೆ ದೌಡು ಬೆಳಗಾವಿ: ಇಲ್ಲಿನ ಸಾಂಬ್ರಾದಲ್ಲಿನ ವಿಮಾನ ನಿಲ್ದಾಣಕ್ಕೆ ಈ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಆತಂಕ ಸೃಷ್ಟಿಸಿದೆ.ವಿಮಾನ ನಿಲ್ದಾಣದ ಸ್ಪೋಟಿಸುವ ಬೆದರಿಕೆ ಹಾಕಿರುವ ಅಪರಿಚಿತರು, ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕ ತ್ಯಾಗರಾಜ್‌ ಅವರ ಇ ಮೇಲ್‌ಗೆ ಬೆದರಿಕೆ ಪತ್ರ ಕಳುಹಿಸಿದ್ದಾರೆ. ಚೆನ್ನೈನಿಂದ ಬಾಂಬ್ ಬೆದರಿಕೆ ಇ ಮೇಲ್ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ಬೆದರಿಕೆ ಪತ್ರದ ಬೆನ್ನಲ್ಲೇ ವಿಮಾನ ನಿಲ್ದಾಣದಲ್ಲಿ…

Read More

3 ಅಧಿಕಾರಿಗಳ ಅಮಾನತ್ಗೆ ಪಟ್ಟು

“ಭೂ” ಪರಿಹಾರ ನೀಡುವಂತೆ ಒತ್ತಾಯಿಸಿ ಮಾಸ್ತಿಹೊಳಿ ಗ್ರಾಮಸ್ಥರಿಂದ ಬೃಹತ್‌ ಧರಣಿ ಮೂವರು ನೀರಾವರಿ ಅಧಿಕಾರಿಗಳು ಅಮಾನತು ಮಾಡುವಂತೆ ಅನ್ನದಾತರ ಪಟ್ಟು ಬೆಳಗಾವಿ: ಹಿಡಕಲ್ ಡ್ಯಾಂ ಹಿನ್ನೀರಿನಿಂದ ಮುಳುಗಡೆಯಾದ ಭೂಮಿಗೆ ಸರ್ಕಾರ ಶೀಘ್ರವೇ ಪರಿಹಾರ ನೀಡುವಂತೆ ಒತ್ತಾಯಿಸಿ ಮಾಸ್ತಿಹೊಳಿ ಗ್ರಾಮದ ರೈತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ನಿರಂತರ ಧರಣಿ ನಡೆಸಿದ್ದಾರೆ. ಇದಕ್ಕೂ , ಮೊದಲು ಇಲ್ಲಿನ ರಾಣಿ ಚನ್ನಮ್ಮ ವೃತ್ತದಿಂದ ಕರ್ನಾಟಕ ನೀರಾವರಿ ನಿಗಮದ ಕಚೇರಿವರೆಗೂ ಪ್ರತಿಭಟನೆ, ಬಡವರ ನೆರವಿಗೆ ಬಾರದ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ, ನೀರಾವರಿ…

Read More

‘ಫೊಟೊ’ ಜೊತೆ ಮೆರೆದಾಡುವವರ ಬಗ್ಗೆ ಹುಷಾರು..!

ಆದರೆ ಇಂತಹ ಘಟನೆಗಳು ನಡೆದಾಗ ಎಲ್ಲರೂ ತೆಲೆಕೆಳಗೆ ಮಾಡಬೇಕಾದ ಅನಿವಾರ್ಯತೆ ಬರುತ್ತದೆ ಎನ್ನುವುದು ಸುಳ್ಳಲ್ಲ. ಮೂಡಲಗಿ ಅಪಹರಣ ಪ್ರಕರಣಮೂಡಲಗಿಯ ರಿಯಲ್ ಎಸ್ಟೇಟ್ ಉದ್ಯಮಿ ಬಸವರಾಜ ಅಂಬಿ ಅಪಹರಣ ಪ್ರಕರಣದಲ್ಲೂ ಆರೋಪಿ ತೆಗೆಸಿಕೊಂಡ ಕೂಡ ಆ ಫೊಟೊಗಳು ಪ್ರಭಾವಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಬೆಳಗಾವಿ ರಾಜಕಾರಣದಲ್ಲಿ ಜಾರಕಿಹೊಳಿ ಕುಟುಂಬಕ್ಕೆ ಗತ್ತು ಗೈರತ್ತು ಇದೆ, ಅಷ್ಟೇ ಅಲ್ಲ ರಾಜಕಾರಣದಲ್ಲಿ ಪ್ರಭಾವಿ ಕುಟುಂಬ ಎನ್ನುವ ಖ್ಯಾತಿ ಇದೆ.ಈಗ ಅಪಹರಣ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಆರೋಪಿ ಫೊಟೊ ಸಚಿವ ಸತೀಶ ಜಾರಕಿಹೊಳಿ ಮತ್ತು ಸಂಸದೆ…

Read More

ಪಾಲಿಕೆಗೆ ಕನ್ನಡ ಹೋರಾಟಗಾರ ಸೋಂಟಕ್ಜಿ ಪ್ರವೇಶ

ಬೆಳಗಾವಿಮಹಾನಗರ ಪಾಲಿಕೆಗೆ ನಾಮನಿರ್ದೇಶಿತ ಸದಸ್ಯರಾಗಿ ಕನ್ನಡ ಹೋರಾಟಗಾರ ರಮೇಶ ಸೋಂಟಕ್ಕಿ ಸೇರಿದಂತೆ 5 ಜನರನ್ನು ನಾಮನುರ್ದೇಶಿತ ಸದಸ್ಯರನ್ನಾಗಿ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಬೆಳಗಾವಿ ಉತ್ತರ, ದಕ್ಷಿಣ ಮತಕ್ಷೇತ್ರಕ್ಕೆ ಇಬ್ಬರೂ ಹಾಗೂ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಿಂದ ಒಬ್ಬರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ. ಈ ವಿಷಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಜಾಣ ನಡೆ ಅನುಸರಿಸಿದ್ದು ಕಂಡು ಬರುತ್ತದೆ. , ಡಾ. ದಿನೇಶ್ ನಾಶಿಪುಡಿ, ಮೊಹಮ್ಮದ್ ಸಲೀಂ, ಸಿದ್ರಾಯಿ ಮೇತ್ರಿ, ಮುಸ್ತಾಕ ಮುಲ್ಲಾಂ…

Read More

ಅರಣ್ಯ ಇಲಾಖೆ ಸಿಬ್ಬಂದಿಯಿಂದಲೇ ಮರ‌ ಕಡಿತ? ಕೇಳೊರು ಯಾರು?

ನಗರ ಮಧ್ಯದಲ್ಲಿ ಮರಗಳ ಮಾರಣಹೋಮಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಯಾಕಿಲ್ಲ ಕ್ರಮ?ಬೆಳಗಾವಿ: ಒಂದೆಡೆ ಪರಿಸರ ದಿನಾಚರಣೆಯ ಸಂಭ್ರಮದಲ್ಲಿ ಸಸಿ ನೆಡುವುದರಲ್ಲಿಜವಾಬ್ದಾರಿಯುತ ನಾಗರಿಕರು ಮುಂದಾಗಿದ್ದರೆ, ಮತ್ತೊಂದೆಡೆ ಅರಣ್ಯ ಇಲಾಖೆಯಸಿಬ್ಬಂದಿಯೊಬ್ಬರು ತಮ್ಮ ಇಲಾಖಾ ವಾಹನವನ್ನು ಮುಂದಿಟ್ಟುಕೊಂಡೇ ರಾಜಾರೋಷವಾಗಿಮರಗಳನ್ನು ಕಡಿದು ಹಾಕುತ್ತಿರುವ ದೃಶ್ಯವೊಂದು ಕಾಣಿಸಿಕೊಂಡಿದ್ದು, ಸಾರ್ವಜನಿಕರಿಂದತೀವ್ರ ಆಕ್ರೋಶ ವ್ಯಕ್ತವಾಗಿದೆ. ಹೌದು, ಬೆಳಗಾವಿಯ ಮಹಾಂತೇಶನಗರದಲ್ಲಿ ಇಂತಹದ್ದೊಂದು ಘಟನೆ ನಡೆದಿದ್ದು, ಸದ್ಯ ಈದೃಶ್ಯದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೋಡುಗರಿಂದಆಕ್ರೋಶ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ಆ ವೀಡಿಯೋದಲ್ಲೇನಿದೆ ಎಂಬ ಕುತೂಹಲಮೂಡುವುದು ಸಹಜ ಹೇಳ್ತೀವಿ…

Read More
error: Content is protected !!