Headlines

BIMS ಮೇಲೆ RAID

ಬೀಮ್ಸ್ ಮೇಲೆ ಲೋಕಾ ದಾಳಿಬೆಳಗಾವಿ:ಬೆಳಗಾವಿಯ ಬೀಮ್ಸ್ ಆಸ್ಪತ್ರೆ ಹಾಗೂ ಕಾಲೇಜಿನ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.ಬೆಳಗಾವಿ ಲೋಕಾಯುಕ್ತ ಎಸ್ಪಿ ಹಣಮಂತರಾಯ್ ನೇತೃತ್ವದಲ್ಲಿ ಅಧಿಕಾರಿಗಳು ಬೀಮ್ಸ್ ನಿದರ್ೇಶಕ ಡಾ. ಅಶೋಕ ಕುಮಾರ್ ಶೆಟ್ಟಿ ಅವರ ಕೊಠಡಿಯಲ್ಲಿ ಕುಳಿತು ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಔಷಧಿ ಖರೀದಿಯಲ್ಲಿ ಅವ್ಯವಹಾರ, ಕರ್ತವ್ಯ ಪಾಲನೆಯಲ್ಲಿ ವೈದ್ಯರ ಲೋಪ, ಬಾಣಂತಿಯರ ಸಾವಿನ ಮಾಹಿತಿ ಸೇರಿದಂತೆ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ ಎನ್ನಲಾಗಿದೆ.ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ…

Read More

ಲಕ್ಷ್ಮೀಗೆ ಹೆಚ್ವುವರಿ ಜವಾಬ್ದಾರಿ ಕೊಟ್ಟ ಸರ್ಕಾರ

ಬೆಳಗಾವಿ., ಬೆಳಗಾವಿ ಮಹಾನಗರ ಪಾಲಿಕೆ ಯ ಅಧೀಕ್ಷಕ ಅಭಿಯಂತ ಶ್ರೀಮತಿ ಲಕ್ಷ್ಮೀ ನಿಪ್ಪಾಣಿಕರ ಅವರಿಗೆ ಈಗ ಸರ್ಕಾರ‌ ಮತ್ತೊಂದು ಹೆಚ್ಚುವರಿ ಜವಾಬ್ದಾರಿ ನೀಡಿ‌ ಆದೇಶ ಹೊರಡಿಸಿದೆ. ಸಧ್ಯ ಈಗಿರುವ ಹುದ್ದೆಯ ಜೊತೆಗೆ ಬೆಳಗಾವಿ ಸ್ಮಾರ್ಟ್ ಸಿಟಿಯ ಪ್ರಧಾನ ವ್ಯವಸ್ಥಾಪಕರು {ತಾಂತ್ರಕ) ಮುಖ್ಯ ಇಂಜನೀಯರ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ‌ಹಾಗು ಮುಂದಿನ‌ ಆದೇಶದವರೆಗೆ ಅಧಿಕ ಪ್ರಭಾರದಲ್ಲಿರಿಸಿ ಆದೇಶ ಮಾಡಲಾಗಿದೆ. ನಗರಾಭಿವೃದ್ಧಿ ಇಲಾಖೆಯ ಆಧೀನ ಕಾರ್ಯದರ್ಶಿ ಎನ್ಮ ಮಂಗಳಗೌರಿ ಈ‌ ಆದೇಶ ಮಾಡಿದ್ದಾರೆ.

Read More

MES ಭಂಡರ ವಿರುದ್ಧ ಕೇಸ್..!

ಬೆಳಗಾವಿ.ಅದ್ದೂರುಯಾಗಿ ನಡೆದ ರಾಜ್ಯೋತ್ಸವಜ್ಕೆ ಕಪ್ಪು ಚುಕ್ಕೆ ಯಂತಾಗಿದ್ದ ನಾಡದ್ರೋಹಿ ಎಂಇಎಸ್ ಭಂಡರ ವಿರುದ್ಧ ಬೆಳಗಾವಿ ಮಾರ್ಕೆಟ್ ಪೊಲೀಸರು ಸ್ವಯಂ ಪ್ರೇರಿತವಾಗಿ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಯಾವುದೇ ಅನುಮತಿ ಇಲ್ಲದಿದ್ದರೂ ರಾಜ್ಯೋತ್ಸವಕ್ಕೆ ಪರ್ಯಾಯವಾಗಿ ನವೆಂಬರ್ 1 ರಂದು ಕರಾಳ ದಿನ ಆಚರಣೆ ಮಾಡಿದ್ದರು.ಈಗ ವಿಡಿಯೋ ಆಧರಿಸಿ ಎಂಇಎಸ್ನ ಸುಮಾರು 18 ಕ್ಕೂ ಹೆಚ್ಚು ಜನರ ವಿರುದ್ಧ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದಾರೆ,ಮಾಲೋಜಿರಾವ್ ಅಷ್ಟೇಕರ, ಮನೋಹರ ಕಿಣೇಕರ, ಪ್ರಕಾಶ ಮರಗಾಳಿ, ರಣಜಿತ್ ಚವ್ವಾಣ, ಅಮರ ಯಳ್ಳೂರಕರ, ನಗರಸೇವಕ ರವಿ ಸಾಳುಂಕೆ,…

Read More

ಪೊಕ್ಸೊ- 20 ವರ್ಷ ಶಿಕ್ಷೆ

ಬೆಳಗಾವಿ : ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿ ಮದುವೆಯಾಗುವುದಾಗಿ ಪುಸಲಾಐಇಸಿ ಅತ್ಯಾಚಾರ ಎಸಗಿದ ಪ್ರಕರಣದ ಆರೋಪಿಗೆ ಜಿಲ್ಲಾ ಪೋಕ್ಸೋ ನ್ಯಾಯಾಲಯ ೨೦ ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ೧೦ ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.೨೦೨೧ರಲ್ಲಿ ಸವದತ್ತಿ ಠಾಣೆಯಲ್ಲಿ ಅಪ್ರಾಪ್ತ ಬಾಲಕಿಯ ಅಪಹರಣ ಹಾಗೂ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಬಾಲಕಿಯ ತಂದೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದ ಸವದತ್ತಿ ಪೊಲೀಸರು ಮಂಗಳೂರಿನಲ್ಲಿ ಬಾಲಕಿಯನ್ನು ಪತ್ತೆ ಹಚ್ಚಿ ತಂದು ಪೋಷಕರ ಮಡಿಲಿಗೆ ಒಪ್ಪಿಸಿದ್ದರು. ಪ್ರಕರಣದ…

Read More

ಕ್ರಿಸ್ಮಸ್‌ ಆಚರಣೆಯಲ್ಲಿ ಬಡವರಿಗಿರಲಿ ಆದ್ಯತೆ: ಬಿಷಪ್ ಡೆರಿಕ್ ಫರ್ನಾಂಡಿಸ್

ಕ್ರಿಸ್ಮಸ್‌ ಆಚರಣೆಯಲ್ಲಿ ಬಡವರಿಗಿರಲಿ ಆದ್ಯತೆ: ಬಿಷಪ್ ಡೆರಿಕ್ ಫರ್ನಾಂಡಿಸ್ ಬೆಳಗಾವಿ: ಯೇಸು ಕ್ರಿಸ್ತರ ಜನ್ಮದಿನದ ಅಂಗವಾಗಿ ನಡೆಯುವ ಕ್ರಿಸ್ಮಸ್‌ ಹಬ್ಬದ ಆಚರಣೆಯಲ್ಲಿ ಬಡವರಿಗಾಗಿ, ಬಡವರಿಗೋಸ್ಕರ ಹಬ್ಬವನ್ನು ಆಚರಿಸಿ ಎಂದು ಕ್ರೈಸ್ತ ಸಮುದಯದವರಿಗೆ ಬೆಳಗಾವಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಡೆರಿಕ್ ಫರ್ನಾಂಡಿಸ್ ಅವರು ಮನವಿ ಮಾಡಿದರು. ನಗರದ ಕ್ಯಾಂಪ್ ಪ್ರದೇಶದಲ್ಲಿರುವ ಬಿಷಪ್ ಹೌಸ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಕ್ರಿಸ್ಮಸ್ ಹಬ್ಬದಲ್ಲಿ ಕ್ರೈಸ್ತ ಸಮುದಯದವರು ನ್ಯಾಯಕ್ಕಾಗಿ ಕೆಲಸ ಮಾಡಲು ಮತ್ತು ಕರುಣೆ, ಹಂಚಿಕೆ ಹಾಗೂ ಶಾಂತಿ ಮೆರೆಯುವ ಸಮಾಜ…

Read More

ಪತ್ರಕರ್ತ ಪ್ರಶಾಂತ ಭರಡೆ ಇನ್ನಿಲ್ಲ

ಹಿರಿಯ ಪತ್ರಕರ್ತ ಪ್ರಶಾಂತ ಭರಡೆ (70) ಇಂದು ನೆಹರುನಗರದ ನಿವಾಸದಲ್ಲಿ ನಿಧನರಾದರು. ಪುಢಾರಿ ಪತ್ರಿಕೆಯಲ್ಲಿ ಬೆಳಗಾವಿ ಆವೃತ್ತಿ ಯ ಮುಖ್ಯಸ್ಥರಾಗಿ ಅವರು ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಕಳೆದ ಹಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು . ಮೃತರ ಅಂತ್ಯಕ್ರಿಯೆ ಸಂಜೆ 7 ಕ್ಕೆ ಸದಾಶಿವನಗರದ ರುದ್ರಭೂಮಿಯಲ್ಲಿ ನಡೆಯಲಿದೆ. ಮೃತರ ನಿಧನಕ್ಕೆ ಬೆಳಗಾವಿ ಪತ್ರಕರ್ತರು ಸಂತಾಪ ವ್ಯಕ್ತಪಡಿಸಿದ್ದಾರೆ. Senior Journalist Prashant Tukaram Barde died today on 14th January at his Nehru…

Read More

ಬೆಳಗಾವಿಗೆ ನಾಳೆ ನಡ್ಡಾ

ಬೆಳಗಾವಿ. ಲೋಕಸಮರಕ್ಕೆ ದಿನಾಂಕ ಸನ್ನಿಹಿತ ವಾಗುತ್ತುರುವ ಸಂದರ್ಭದಲ್ಲಿ ನಾಳೆ ದಿ‌‌3 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.‌ನಡ್ಡಾ ಬೆಳಗಾವಿಗೆ ಆಗಮಿಸಲಿದ್ದಾರೆ. ನಡ್ಡಾ ಅವರು ಪಕ್ಷದ ಬೂತ ಮಟ್ಟದ ಪದಾಧಿಕಾರಿಗಳು ಸೇರಿದಂತೆ ಪಕ್ಷದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲೆಯ ಎರಡೂ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಅಭಿಪ್ರಾಯ ಸಂಗ್ರಹ ಕೂಡ ಮಾಡಲಿದ್ದಾರೆ.

Read More

ಪೊಲೀಸರಿಗೂ ಮಸಿ ಬಿತ್ತು..!

ಫಲಕಗಳಿಗೆ ಬೀಳುವ ‌ಕಪ್ಪು‌ಮಸಿ ಪೊಲೀಸರಿಗೆ ಬಿತ್ತು. ನಾಲ್ಕೈದು ಪೊಲೀಸರ ಬಟ್ಟೆ ಮೇಲೆ ಕಪ್ಪು ಮಸಿ. ಆಂಗ್ಲಭಾಷೆ ಫಲಕಗಳು ಪೀಸ್ ಪೀಸ್.. ಬೆಳಗಾವಿ ಮಹಾಮೇಳಾವ್ ಗೆ ಅನುಮತಿ ಕೊಡಬಾರದು ಎನ್ನುವುದು ಸೇರಿದಂತೆ ಕನ್ನಡ ನಾಮಫಲಕ ವನ್ನೇ ಹಾ ಕಬೇಕು ಎಂದು ಒತ್ತಾಯಿಸಿ ಕರವೇ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿತು. ಕಿತ್ತೂರು ಚನ್ನಮ್ಮ ವೃತ್ತದಲ್ಲಿರುವ ಆಂಗ್ಲಭಾಷೆಯ ಫಲಕವನ್ನು ಕರವೇ ಕಾರ್ಯಕರ್ತರು ಹರಿದು ಹಾಕಿದರು. ಈ ಸಂದರ್ಭದಲ್ಲಿ ಆಂಗ್ಲಭಾಷೆಯ ಫಲಕಗಳಿಗೆ ಮಸಿ ಬಳೆಯಲು ಮುಂದಾದಾಗ ಅದು ಅಲ್ಲಿದ್ದ ಪೊಲೀಸರಿಗೆ ಸಿಡಿಯಿತು

Read More

बेळगाव आमदार अभय पाटील यांचे होळी मिलन. रंगांचा उत्सव – संस्कृतीचे प्रतिबिंब’

‘ बेळगाव:रंगांचा सण होळी म्हणजे केवळ पाणी, गुलाल, आनंद, गाणी आणि हास्यस्फोट एवढेच नव्हे, तर तो समाजातील एकता, मैत्री आणि समता यांचे प्रतिबिंब आहे! बेळगाव दक्षिण मतदारसंघाचे आमदार अभय पाटील गेल्या 16 वर्षांपासून साजरा करत असलेले ‘होळी मिलन’ हा जात, भाषा यापलीकडे जाऊन नागरिकांना एकत्र आणणारा उत्सव बनला आहे.केवळ बेळगावच नव्हे, तर कर्नाटकी आणि मराठी…

Read More

ಸರ್ಕಾರದ ವಿರುದ್ಧ ಸಿಡಿದ ಕೈ ಶಾಸಕ

ಚಿಕ್ಕೋಡಿ ರೈತರ ಪರ ಯಾವುದೇ ಯೋಜನೆಗಳು ಜಾರಿಗೆ ಬರುತ್ತಿಲ್ಲ ಎಂದು ತಮ್ಮದೇ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜು ಕಾಗೆ, ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದರು.ಕಾಗವಾಡ ವಿಧಾನಸಭಾ ಕ್ಷೇತ್ರದ ತಾವಂಶಿ ಗ್ರಾಮದಲ್ಲಿಂದು ಮಾತನಾಡಿದ ಅವರು, “ರೈತರು ಒಂದು ವರ್ಷ ಬೆಳೆಗಳನ್ನು ಬೆಳೆಯುವುದನ್ನು ಬಿಟ್ಟರೆ ನೀವೇನು ತಿಂತೀರಿ?. ನಿಮ್ಮ ಬಳಿ ಹಣ, ಬಂಗಾರ ಬೆಳ್ಳಿ ಸಾಕಷ್ಟಿರಬಹುದು. ಅದನ್ನು ತಿಂದು ಬದುಕೋಗಾಗುತ್ತಾ ಎಂದು ಪ್ರಶ್ನೆ ಮಾಡಿದರು. “ಕಳೆದ ಒಂದು ವರ್ಷದಿಂದ ನನ್ನ ಗೋಳನ್ನು ಸರ್ಕಾರ ಆಲಿಸುತ್ತಿಲ್ಲ….

Read More
error: Content is protected !!