ಕಸದ ನರಕದಲ್ಲಿ ಮುಳುಗಿದ್ದ ಶಾಲೆಗೆ ತುಳಸಿ ಸ್ಪರ್ಶ… !
ಟಿಳಕವಾಡಿ ಸರ್ಕಾರಿ ಶಾಲೆ ಮುಂದೆ ಉಪಮೇಯರ್ ವಾಣಿ ವಿಲಾಸ್ ಜೋಶಿ ಸ್ವಚ್ಛತಾ ಕ್ರಮ ಬೆಳಗಾವಿ:ನಾಳೆಯ ಭವಿಷ್ಯ ರೂಪಿಸುವ ಟಿಳಕವಾಡಿ ಸಕರ್ಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ.5 ಮುಂದೆ ದಿನವೂ ಕಸದ ರಾಶಿ ದುರ್ವಾಸನೆ. ಹೀಗಾಗಿ ಮಕ್ಕಳಿಗೆ ಶಾಲೆಗೆ ಹೋಗುವುದೇ ಸಂಕಟವಾಗಿದ್ದ ಈ ದುಸ್ಥಿತಿಗೆ ಇಂದು ಮಹಾನಗರ ಪಾಲಿಕೆ ಉಪಮೇಯರ್ ವಾಣಿ ವಿಲಾಸ್ ಜೋಶಿ ಸ್ವತಃ ಭೆಟ್ಟಿ ನೀಡಿ ಬ್ರೇಕ್ ಹಾಕುವ ಕೆಲಸ ಮಾಡಿದರು.ಸ್ಥಳೀಯರ ಮನವಿಗೆ ಸ್ಪಂದಿಸಿದ ಉಪಮೇಯರ್ ಅವರು, ಮಂಗಳವಾರ ಬೆಳಿಗ್ಗೆ ಶಾಲೆ ಗೇಟ್ ಮುಂದೆ…

