Headlines

बेळगावच्या सुमन आज्जी ब्रँड अॅम्बेसेडर

विशाखापट्टणममध्ये फिट इंडिया सायकलिंग चॅम्पियनशिपसाठी बेळगावच्या सुमन आज्जी ब्रँड अॅम्बेसेडर शांताई वृद्धाश्रमाला राष्ट्रीय गौरव; ज्येष्ठांच्या आरोग्य जनजागृतीसाठी आदर्श कार्य. बेळगाव, दि.6:केंद्र सरकारच्या फिट इंडिया अभियानाअंतर्गत विशाखापट्टणम येथे आयोजित करण्यात आलेल्या फिट इंडिया सायकलिंग चॅम्पियनशिप कार्यक्रमासाठी बेळगावच्या शांताई वृद्धाश्रमातील सुमन आज्जी यांची ब्रँड अॅम्बेसेडर म्हणून निवड करण्यात आली आहे.ही माहिती शांताई वृद्धाश्रमाचे कार्याध्यक्ष तसेच माजी महापौर…

Read More

ಬೆಳಗಾವಿ ಅಜ್ಜಿ‌ ಈಗ ಬ್ರ್ಯಾಂಡ್ ಅಂಬಾಸಿಡರ್..

ಶಾಂತಾಯಿ ವೃದ್ಧಾಶ್ರಮಕ್ಕೆ ರಾಷ್ಟ್ರೀಯ ಗೌರವ; ಫಿಟ್ ಇಂಡಿಯಾ ಸೈಕ್ಲಿಂಗ್ ಚಾಂಪಿಯನ್ಶಿಪ್ಗೆಬೆಳಗಾವಿಯ ಅಜ್ಜಿ ಬ್ರ್ಯಾಂಡ್ ಅಂಬಾಸಿಡರ್..! ಬೆಳಗಾವಿ.ಕೇಂದ್ರ ಸರ್ಕಾರದ ಫಿಟ್ ಇಂಡಿಯಾ ಚಳವಳಿ ಅಡಿಯಲ್ಲಿ ವಿಶಾಖಪಟ್ಟಣದಲ್ಲಿ ನಡೆದ ಫಿಟ್ ಇಂಡಿಯಾ ಸೈಕ್ಲಿಂಗ್ ಚಾಂಪಿಯನ್ಶಿಪ್ ಕಾರ್ಯಕ್ರಮಕ್ಕೆ ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮದ ಸುಮನ್ ಅಜ್ಜಿ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಲಾಗಿದೆ. ಈ ವಿಷಯವನ್ನು ಶಾಂತಾಯಿ ವೃದ್ಧಾಶ್ರಮದ ಕಾರ್ಯಾಧ್ಯಕ್ಷ ಹಾಗೂ ಮಾಜಿ ಮೇಯರ್ ವಿಜಯ ಮೋರೆ ಅವರು ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಕೇಂದ್ರ ಸರ್ಕಾರದ ಯುವ…

Read More

MSME ಯಿಂದ ಪಾಲಿಕೆಗೆ ಭಾರೀ‌ ನಷ್ಟ..!

ಒಟ್ಟು ಅಂಗಡಿಗಳು : 12,000MSME ಪ್ರಮಾಣಪತ್ರ ಹೊಂದಿರುವವರು : 4,000ವಾರ್ಷಿಕ ಆದಾಯ ನಷ್ಟ : ₹20 ಲಕ್ಷದಂಡಿತ ಅಂಗಡಿಗಳು : 2. ಬೆಳಗಾವಿMSME ಪ್ರಮಾಣಪತ್ರವನ್ನು ನೆಪವೊಡ್ಡಿ ಟ್ರೇಡ್ ಲೈಸೆನ್ಸ್ ಪಡೆಯದೇ ವ್ಯಾಪಾರ ನಡೆಸುತ್ತಿರುವ ಅಂಗಡಿಗಳ ಕಾರಣದಿಂದ ಬೆಳಗಾವಿ ಮಹಾನಗರ ಪಾಲಿಕೆಗೆ ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ನಷ್ಟವಾಗುತ್ತಿರುವುದು ಬೆಳಕಿಗೆ ಬಂದಿದೆ. ನಗರದಲ್ಲಿ ವಾಣಿಜ್ಯ ಚಟುವಟಿಕೆಗಳು ವೇಗವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಪಾಲಿಕೆಗೆ ಬರಬೇಕಾದ ಆದಾಯದ ಮೇಲೆ ಈ ಪ್ರವೃತ್ತಿ ಪರಿಣಾಮ ಬೀರುತ್ತಿರುವುದು ಆಡಳಿತದ ಗಮನ ಸೆಳೆದಿದೆ. ಮಹಾನಗರ ಪಾಲಿಕೆ…

Read More

ಹೋಳಿ ಮಿಲನ್’ ಸಂಭ್ರಮಕ್ಕೆ ಜನಸಾಗರ ಸಾಕ್ಷಿ

15ನೇ ‘ಹೋಳಿ ಮಿಲನ್’ನಲ್ಲಿ ಲಾವಣಿ ತಾಳಕ್ಕೆ ಹುಚ್ಚೆದ್ದು ಕುಣಿದ ಜನಸಾಗರ. ಲಾವಣಿ ತಾಳಕ್ಕೆ ತೂಗಿದ ಜನಸಾಗರ🔸 ಗುಲಾಲ್‌ ಧೂಳಿನಲ್ಲಿ ಮಿಂದೇಳಿದ ಸಾವಿರಾರು ಮಂದಿ🔸 ರಾಜಕೀಯಕ್ಕಿಂತ ಮೇಲು ಸೌಹಾರ್ದದ ಸಂದೇಶ🔸 15 ವರ್ಷದ ಪರಂಪರೆ – ಒಗ್ಗಟ್ಟಿನ ವೇದಿಕೆ🔸 ಮಹಿಳೆಯರ ಭಾರೀ ಪಾಲ್ಗೊಳ್ಳುವಿಕೆ ಗಮನಸೆಳೆದ ಕ್ಷಣ🔸 ಡಿಜೆ ಧ್ವನಿ, ಜಲಮಳೆ, ಸಂಭ್ರಮದ ಸ್ಫೋಟ🔸 “ಹೋಳಿ ಅಂದರೆ ಹೃದಯಗಳ ನಡುವಿನ ದೂರ ಕರಗಿಸುವ ಹಬ್ಬ” – ಅಭಯ ಪಾಟೀಲ🔸 ಭದ್ರತಾ ವ್ಯವಸ್ಥೆಯ ನಡುವೆ ಬಣ್ಣಗಳ ಮಹೋತ್ಸವ🔸 ಬಣ್ಣಗಳು ಬೇರೆಬೇರೆ… ಸಂಭ್ರಮ…

Read More

ಅಭಯ ಮಾತಿಗೆ ‘ಕೈ’ ನಿರುತ್ತರ…!

ಸಿಟೀಜ್ 2.0 ಗದ್ದಲಅಭಯ ಪಾಟೀಲರ ನೇರ ಪ್ರಶ್ನೆಗಳಿಗೆ ಕಾಂಗ್ರೆಸ್ ಮೌನ!📌 “ಕೇಂದ್ರದ ಶೇ.40 ಅನುದಾನ ಸಿದ್ಧ… ಪಾಲಿಕೆಯ ಶೇ.20 ಒಪ್ಪಿಗೆ… ರಾಜ್ಯದ ಪಾಲು ಎಲ್ಲಿದೆ?” – ಎಂದು ಪ್ರಶ್ನಿಸಿದ ಶಾಸಕ ಅಭಯ ಪಾಟೀಲ📍 ಮಹಾನಗರ ಪಾಲಿಕೆ ಸಭೆಯಲ್ಲಿ ತೀವ್ರ ಚರ್ಚೆ📍 ಅನುದಾನ ಗೊಂದಲದ ನಡುವೆ ರಾಜಕೀಯ ಆರೋಪ–ಪ್ರತ್ಯಾರೋಪ📍 ಉತ್ತರ ಕೇಳಿದ ಪ್ರಶ್ನೆಗೆ ಕಾಂಗ್ರೆಸ್ ನಾಯಕರು ಸ್ಪಷ್ಟನೆ ನೀಡಲಿಲ್ಲ. ಸಿಟೀಜ್ 2.0 ಯೋಜನೆಗೆ ಸಂಬಂಧಿಸಿದ ಅನುದಾನ ಹಂಚಿಕೆ ವಿಚಾರದಲ್ಲಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಶಾಸಕ ಅಭಯ ಪಾಟೀಲ ಎತ್ತಿದ…

Read More

ಕತ್ತಿ ಸಾಲ ಬಹಿರಂಗಪಡಿಸಿದ ಜಾರಕಿಹೊಳಿ..!

ಬಿಡಿಸಿಸಿ ಬ್ಯಾಂಕ್ ದಂಡ ವಿವಾದ ರಾಜಕೀಯ ತಿರುವು. 2019ರ ಸಾಲ ಮಂಜೂರಾತಿ ಪ್ರಶ್ನೆಗೆ ಒಳಗೆನಿರ್ದೇಶಕರಿಗೇ ಕೋಟಿ ಕೋಟಿ ಸಾಲ?. ಕತ್ತಿ ಮಾಲೀಕತ್ವದ ಯುಕೆ ವೆಂಚರ್ಸ್‌ಗೆ ₹97 ಕೋಟಿ: ನಿಯಮ ಉಲ್ಲಂಘನೆ ಆರೋಪ ಹಳೆಯ ನಿರ್ಧಾರಗಳ ಪರಿಣಾಮ’ – ಜಾರಕಿಹೊಳಿ ಸ್ಪಷ್ಟನೆ. ಚಿನ್ನದ ಸಾಲ ವ್ಯವಹಾರದಲ್ಲೂ ಲೋಪ ಸೂಚನೆರಾಜಕೀಯ ಕದನಕ್ಕೆ ಬ್ಯಾಂಕ್ ದಂಡ ಕಾರಣ. ಜಾರಕಿಹೊಳಿ vs ಕತ್ತಿ: ಹೊಸ ಸುತ್ತಿನ ವಾಕ್ಸಮರವಾಸ್ತವಾಂಶ ತಿಳಿದು ಪ್ರತಿಕ್ರಿಯಿಸಿ: ಸಾರ್ವಜನಿಕರಿಗೆ ಮನವಿ. ಬೆಳಗಾವಿ: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗೆ ಭಾರತೀಯ…

Read More

ನಡು ರಸ್ತೇಲಿ‌ ಮಹಿಳೆಗೆ ಥಳಿತ- ವಾಟ್ಸಪ ಗೊಂದಲ

ನಡು ರಸ್ತೆಯಲ್ಲಿ ಮಹಿಳೆಯ ಎಳೆದಾಟ–ಹಲ್ಲೆ |ಪೊಲೀಸ್ ಆಯುಕ್ತರ ಸ್ಪಷ್ಟನೆ: “ಆಕೆ ಮಕ್ಕಳ ಕಳ್ಳಿ ಅಲ್ಲ”ಬೆಳಗಾವಿ –ನಗರದ ಗಾಂಧಿನಗರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುಳ್ಳು ವಾಟ್ಸಪ್ ಸಂದೇಶದ ಬೆನ್ನಲ್ಲೇ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. “ಮಕ್ಕಳ ಕಳ್ಳಿ” ಎಂಬ ಅಪವಾದಕ್ಕೆ ಬಲಿಯಾಗಿ ನಿರಪರಾಧಿ ಮಹಿಳೆಯನ್ನು ನಡು ರಸ್ತೆಯಲ್ಲೇ ಗುಂಪೊಂದು ಎಳೆದಾಡಿ, ಬಟ್ಟೆ ಹರಿದು ಹಲ್ಲೆ ನಡೆಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಏನಾಯಿತು?ಸುಮಾರು ನೂರಕ್ಕೂ ಹೆಚ್ಚು ಮಂದಿ ಸೇರಿದ್ದ ಗುಂಪಿನಲ್ಲಿ ಕೆಲವರು ಮಹಿಳೆಯನ್ನು ಕಾಲಿನಿಂದ ಒದ್ದು, ಕೂದಲು…

Read More
error: Content is protected !!