Headlines

ಅನನ್ಯ ಕ್ಷಣ… ಅನುರಾಗದ ಭೇಟಿ…

ವಿಲಾಸ ಜೋಶಿ.ಮುಖ್ಯವರದಿಗಾರ.ಸಂಯುಕ್ತ ಕರ್ನಾಟಕ. ಬೆಳಗಾವಿ. ಪತ್ರಕರ್ತನ ಬದುಕಿನಲ್ಲಿ ಅನೇಕ ಮುಖಗಳನ್ನು ನೋಡಲು ಸಿಗುತ್ತದೆ. ಅನೇಕ ವೇದಿಕೆಗಳನ್ನು ಕಾಣಲು ಸಿಗುತ್ತದೆ. ಅನೇಕ ಗಣ್ಯರನ್ನು ಭೇಟಿ ಮಾಡುವ ಅವಕಾಶವೂ ಬರುತ್ತದೆ. ಆದರೆ, ಕೆಲವು ಭೇಟಿಗಳು ಮಾತ್ರ ಮನಸ್ಸಿನೊಳಗೆ ಅಚ್ಚಳಿಯದೇ ಉಳಿಯುತ್ತವೆ. ಇಂದಿನ ದಿನವೂ ಅಂತಹದೇ ಒಂದು ಅಪೂರ್ವ ನೆನಪಿನ ಪುಟವಾಗಿ ಉಳಿಯಿತು.ಹುಬ್ಬಳ್ಳಿಯಲ್ಲಿ ಸಂಯುಕ್ತ ಕರ್ನಾಟಕ ಹಾಗೂ ಸಿದ್ಧಾರೂಢ ಮಠದ ಟ್ರಸ್ಟ್ ಸಮಿತಿ ಹಮ್ಮಿಕೊಂಡಿದ್ದ “ವಸಂತ ಋತುಗಾನ ಕಲಾಯಾನ” ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಶ್ರೀಶಾನಂದ ಅವರನ್ನು ಭೇಟಿಯಾದ ಕ್ಷಣ ನಿಜಕ್ಕೂ ಅನನ್ಯ…

Read More
error: Content is protected !!