ಸಭೆ ಬಹಿಷ್ಕರಿಸಿದ ಸಂಸದ ಶೆಟ್ಟರ್..

ದಂಡುಮಂಡಳಿ ಸಭೆಯಲ್ಲಿ ಗೊಂದಲಅಧ್ಯಕ್ಷರ ನಿಲುವಿಗೆ ವಿರೋಧಿಸಿ ಸಭೆಯಿಂದ ಹೊರನಡೆದ ಸಂಸದ ಜಗದೀಶ ಶೆಟ್ಟರ್ಬೆಳಗಾವಿ, ಮಾ.6:ಬೆಳಗಾವಿ ದಂಡುಮಂಡಳಿ ನಡೆಸಿದ ಸಾಮಾನ್ಯ ಸಭೆಯಲ್ಲಿ ಗುರುವಾರ ತೀವ್ರ ಗೊಂದಲ ಉಂಟಾಗಿ, ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ Jagadish Shettar ಅವರು ಅಧ್ಯಕ್ಷರ ನಿಲುವನ್ನು ಖಂಡಿಸಿ ಸಭೆಯ ಮಧ್ಯದಲ್ಲೇ ಹೊರನಡೆದ ಘಟನೆ ನಡೆದಿದೆ.ಸಭೆಯಲ್ಲಿ ಭಾಗವಹಿಸಿದ್ದ ಸಂಸದರು, ದಂಡುಮಂಡಳಿ ಪ್ರದೇಶದ ಸುಮಾರು 6045 ಚದರ ಮೀಟರ್ ಭೂಮಿಯನ್ನು ಹೂವಿನ ಮಾರುಕಟ್ಟೆ ಮಳಿಗೆ ನಿರ್ಮಾಣಕ್ಕಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯ … Continue reading ಸಭೆ ಬಹಿಷ್ಕರಿಸಿದ ಸಂಸದ ಶೆಟ್ಟರ್..

error: Content is protected !!