ಮೇಲ್ವರ್ಗದವರ ಕಡೆಗಣನೆ ಎಂಬ ಆರೋಪದ ನಡುವೆ ರಾಜಕೀಯ ಲೆಕ್ಕಾಚಾರ** ಹಿಂದುಳಿದ ವರ್ಗಗಳಿಗೆ ದೊಡ್ಡ ಅನುದಾನ – ಸಾಮಾನ್ಯ ವರ್ಗದಲ್ಲಿ ಅಸಮಾಧಾನ; ಬಜೆಟ್ ಹಿಂದೆ ರಾಜಕೀಯ ಲೆಕ್ಕಾಚಾರವೇ? ಸಾಮಾಜಿಕ ನ್ಯಾಯದ ಹೆಸರಿನಲ್ಲಿ ‘ಅಹಿಂದ’ ಸಮೀಕರಣ ಬಲಪಡಿಸುವ ಯತ್ನ ಎಂಬ ವಿರೋಧ ಪಕ್ಷಗಳ ಆರೋಪ ಸಾಮಾಜಿಕ ನ್ಯಾಯದ ಬಜೆಟ್ ಅಥವಾ ಮತಬ್ಯಾಂಕ್ ರಾಜಕೀಯ? (E belagavi special report)ಬೆಂಗಳೂರು, ಮಾ.6:ರಾಜ್ಯದ ಮುಖ್ಯಮಂತ್ರಿ Siddaramaiah ಮಂಡಿಸಿದ 2026–27ನೇ ಸಾಲಿನ ರಾಜ್ಯ ಬಜೆಟ್ ಆರ್ಥಿಕ ದಾಖಲೆಗಿಂತ ಹೆಚ್ಚು ರಾಜಕೀಯ ಸಂದೇಶ ನೀಡಿದ ದಾಖಲೆ … Continue reading ಅಹಿಂದ ಸಮೀಕರಣ ಬಲಪಡಿಸಿದ ಬಜೆಟ್