ಬೆಳಗಾವಿಗೆ ಸಿಟೀಸ್‌ 2.0 ಯೋಜನೆ ಕೈ ತಪ್ಪುವ ಭೀತಿ!

ಹಣಕಾಸು ಗೊಂದಲ – ಆಡಳಿತಾತ್ಮಕ ವಿಳಂಬ | ತುರ್ತು ಸಭೆಗೆ ಮಹಾನಗರ ಪಾಲಿಕೆ ರೆಡಿ ಬೆಳಗಾವಿ:ಪ್ರತಿಷ್ಠಿತ ಸಿಟೀಸ್‌ 2.0 ಯೋಜನೆ ಇದೀಗ ಬೆಳಗಾವಿಗೆ ಕೈ ತಪ್ಪುವ ಆತಂಕ ಎದುರಾಗಿದೆ. ಆಡಳಿತಾತ್ಮಕ ನಿರ್ಲಕ್ಷ್ಯ, ಹಣಕಾಸು ಹಂಚಿಕೆ ಕುರಿತ ಗೊಂದಲ ಹಾಗೂ ಕ್ರಮಬದ್ಧ ವಿಳಂಬಗಳಿಂದ ಯೋಜನೆ ಅಸ್ತವ್ಯಸ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಸೋಮವಾರ ತುರ್ತು ವಿಶೇಷ ಸಾಮಾನ್ಯ ಸಭೆ ಕರೆಯಲು ತೀರ್ಮಾನಿಸಿದೆ. ಈ ಸಭೆಯಲ್ಲಿ ಯೋಜನೆ ಮುಂದುವರಿಸುವ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಸಿಟೀಸ್‌ 2.0 … Continue reading ಬೆಳಗಾವಿಗೆ ಸಿಟೀಸ್‌ 2.0 ಯೋಜನೆ ಕೈ ತಪ್ಪುವ ಭೀತಿ!

error: Content is protected !!