ಸ್ವಚ್ಛತೆಯ ಸೈನಿಕರಿಗೆ ಸಂತಸದ ಸಫಾರಿ

ಶಿವಜಯಂತಿ ನಿಮಿತ್ತ ವಾರ್ಡ್ 43ರ ಪೌರ ಕಾರ್ಮಿಕರಿಗೆ ಮಾಳವಣ ಪ್ರವಾಸ; ಮಾಜಿ ಉಪಮೇಯರ್ ವಾಣಿ ಜೋಶಿಯವರ ಮಾನವೀಯ ಹೆಜ್ಜೆಗೆ ಮೆಚ್ಚುಗೆ. ಬೆಳಗಾವಿ:ನಗರದ ಸ್ವಚ್ಛತೆಗಾಗಿ ಪ್ರತಿದಿನ ಬೆವರು ಚೆಲ್ಲುವ ಪೌರ ಕಾರ್ಮಿಕರ ಬದುಕಿಗೂ ಒಮ್ಮೆ ಸಂತಸದ ತಂಗಾಳಿ ತಾಗಬೇಕು, ಅವರ ಶ್ರಮಕ್ಕೂ ಗೌರವದ ಸ್ಪರ್ಶ ಸಿಗಬೇಕು ಎಂಬ ಮನದಾಳದ ಆಶಯದಿಂದ, ವಾರ್ಡ್ ನಂ. 43ರಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 25ಕ್ಕೂ ಹೆಚ್ಚು ಪೌರ ಕಾರ್ಮಿಕರನ್ನು ಮಾಜಿ ಉಪಮೇಯರ್ ವಾಣಿ ಜೋಶಿ ಅವರು ಶಿವಜಯಂತಿ ನಿಮಿತ್ತ ಮಹಾರಾಷ್ಟ್ರದ ಮಾಳವಣಕ್ಕೆ ವಿಶೇಷ…

Read More
error: Content is protected !!