ಮಂಟಪದ ಬಳಿ ನಿಂತ ‘ಅಕ್ಕ ಪಡೆ’: ಬಾಲ್ಯವಿವಾಹಕ್ಕೆ ಬ್ರೇಕ್!

ಮಂಟಪ ಕಂಡು ಅನುಮಾನಿಸಿದ ಅಕ್ಕ ಪಡೆ▪️ 17 ವರ್ಷದ ಬಾಲಕಿಯ ಮದುವೆ ತಡೆ▪️ ಬಾಲಕಿ ರಕ್ಷಣೆ; CWC ಮುಂದೆ ಹಾಜರು▪️ ತಂದೆ ವಿರುದ್ಧ ಮಹಿಳಾ ಠಾಣೆಯಲ್ಲಿ ಪ್ರಕರಣ ಬೆಳಗಾವಿ | ಗಸ್ತಿನಲ್ಲಿದ್ದ ‘ಅಕ್ಕ ಪಡೆ’ಯ ಜಾಗರೂಕತೆಯಿಂದ ಬೆಳಗಾವಿಯಲ್ಲಿ ಬಾಲ್ಯವಿವಾಹವೊಂದು ಕೊನೆಯ ಕ್ಷಣದಲ್ಲಿ ತಡೆಯಲ್ಪಟ್ಟಿದೆ.ಏ.20ರಂದು ವಂಟಮುರಿ ಕಾಲನಿಯಲ್ಲಿ ಪೆಟ್ರೋಲಿಂಗ್ ಮಾಡುತ್ತಿದ್ದ ಅಕ್ಕಪಡೆಯ ಸಿಬ್ಬಂದಿಗೆ ಮನೆಯೊಂದರ ಮುಂದೆ ಮದುವೆ ಮಂಟಪ ಹಾಕಿರುವುದು ಗಮನಕ್ಕೆ ಬಂದಿದೆ. ಅನುಮಾನಗೊಂಡು ವಿಚಾರಿಸಿದಾಗ, ಏ.21ರಂದು 17 ವರ್ಷ 4 ತಿಂಗಳ ಬಾಲಕಿಯ ಮದುವೆಯನ್ನು ಮಹಾರಾಷ್ಟ್ರದ ಪೂನಾ…

Read More

ಕೇಸರಿ ಅಲೆಗಳಲ್ಲಿ ತೇಲಿದ ಕುಂದಾನಗರಿ

ಬಸವ ಜಯಂತಿ ಮೆರವಣಿಗೆಗೆ ಜನಸಾಗರ; ವಚನಗಳ ನಾದ, ಚಂಡೆ–ಮದ್ದಳೆ ಗರ್ಜನೆ, ರೂಪಕ ವಾಹನಗಳ ರಂಗು ಬೆಳಗಾವಿ:ವಿಶ್ವಗುರು ಬಸವಣ್ಣನವರ ಜಯಂತಿ ಉತ್ಸವದ ಅಂಗವಾಗಿ ಭಾನುವಾರ ಬೆಳಗಾವಿ ನಗರವೇ ಬಸವಮಯವಾಗಿ ಕಂಗೊಳಿಸಿತು. ರಾಣಿ ಕಿತ್ತೂರು ಚೆನ್ನಮ್ಮ ವೃತ್ತದಿಂದ ಆರಂಭವಾದ ಭವ್ಯ ಮೆರವಣಿಗೆಗೆ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಸಮಾಜದ ಮುಖಂಡರು ಹಾಗೂ ಸಾವಿರಾರು ಬಸವಭಕ್ತರು ಸಾಕ್ಷಿಯಾದರು. ಕೇಸರಿ ಧ್ವಜಗಳ ಅಲೆ, ‘ಜೈ ಬಸವ’ ಘೋಷಣೆ, ವಚನಗಳ ಪಠಣ, ಚಂಡೆ–ಮದ್ದಳೆಯ ಮೊಳಗು—ಇವೆಲ್ಲವೂ ಸೇರಿ ಕುಂದಾನಗರಿಯ ಹೃದಯದಲ್ಲಿ ಬಸವ ತತ್ವದ ಮಹೋತ್ಸವವನ್ನೇ ಸೃಷ್ಟಿಸಿತು. ನಾಗನೂರು…

Read More

ಬೆಳಗಾವೀಲಿ ಫೈರಿಂಗ್..!

ವಕೀಲೆಯ ಮನೆ ಮೇಲೆ ಗುಂಡಿನ ದಾಳಿ: ಬೆಳಗಾವಿಯಲ್ಲಿ ಆತಂಕಮಧ್ಯರಾತ್ರಿ ಮೊದಲ ಮಹಡಿ ಗುರಿಯಾಗಿಸಿ ಫೈರಿಂಗ್; ಗ್ಲಾಸ್‌ಗೆ ತಗುಲಿದ ಗುಂಡಿನ ಗುರುತುಹೈಪ್ರೊಫೈಲ್ ಪ್ರಕರಣಗಳಲ್ಲಿ ವಾದಿಸಿದ್ದ ಪೂಜಾ ಕಾಕತಕರ ಮನೆಗೆ ದಾಳಿ; ಎಫ್‌ಎಸ್‌ಎಲ್ ವರದಿಗಾಗಿ ಪೊಲೀಸರ ನಿರೀಕ್ಷೆಬೆಳಗಾವಿ:ನಗರದ ಕಾನೂನು ವಲಯದಲ್ಲಿ ಆತಂಕ ಮೂಡಿಸಿರುವ ಘಟನೆಯಲ್ಲಿ, ಪ್ರಭಾವಿ ವಕೀಲೆ ಪೂಜಾ ಕಾಕತಕರ ಅವರ ಮನೆ ಮೇಲೆ ಮಧ್ಯರಾತ್ರಿ ಗುಂಡಿನ ದಾಳಿ ನಡೆದಿರುವುದು ಬೆಳಕಿಗೆ ಬಂದಿದೆ. ಮನೆಯ ಮೊದಲ ಮಹಡಿಯನ್ನು ಗುರಿಯಾಗಿಸಿ ದುಷ್ಕರ್ಮಿಗಳು ಫೈರಿಂಗ್ ನಡೆಸಿದ್ದಾರೆ ಎನ್ನಲಾಗಿದ್ದು, ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ…

Read More

ಬ್ರಾಹ್ಮಣರ ಸಹನೆ ದೌರ್ಬಲ್ಯವಲ್ಲ: ಕಾಂಗ್ರೆಸ್‌ಗೆ ಖಡಕ್ ಸಂದೇಶ

ಜನಿವಾರಕ್ಕೆ ಕೈ ಹಾಕಿದರೆ ಜನರ ತೀರ್ಪು ಕಠಿಣವಾಗಲಿದೆ!ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆಗೆ ಆಕ್ರೋಶ; ಕಾಂಗ್ರೆಸ್ ಸರ್ಕಾರಕ್ಕೆ ಸಮುದಾಯದ ನೇರ ಎಚ್ಚರಿಕೆ ಜನಿವಾರಕ್ಕೆ ಕೈ ಹಾಕಿದರೆ ಮತಪೆಟ್ಟಿಗೆಯಲ್ಲಿ ಉತ್ತರ! ಜನಿವಾರ ಅವಮಾನ: ಕಾಂಗ್ರೆಸ್‌ಗೆ ಬ್ರಾಹ್ಮಣರ ನೇರ ಎಚ್ಚರಿಕೆ ಬೆಂಗಳೂರು:ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆ ಈಗ ಕೇವಲ ಪರೀಕ್ಷಾ ಕೇಂದ್ರದ ವಿವಾದವಾಗಿ ಉಳಿದಿಲ್ಲ. ಇದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಧಾರ್ಮಿಕ ಸಂವೇದನಾಶೀಲತೆ, ಆಡಳಿತದ ಹೊಣೆಗಾರಿಕೆ ಮತ್ತು ಒಂದು ಸಮುದಾಯದ…

Read More
error: Content is protected !!