ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ…!
ಅನಗೋಳ ನಾಕಾ ಬಳಿ ‘ಅಪಾಯದ ಅಗೆತ’: ಮಣ್ಣು ಕುಸಿದು ಒಬ್ಬರಿಗೆ ಗಾಯ; ಪಕ್ಕದ ಕಟ್ಟಡಗಳ ಜೀವಭದ್ರತೆ ಪ್ರಶ್ನೆ. ಸುರಕ್ಷತಾ ಕ್ರಮಗಳಿಲ್ಲದೆ ಆಳ ಅಗೆದ ಆರೋಪ | ಟಿಪಿಓ ಅನುಮತಿ ಪ್ರಕ್ರಿಯೆಯ ಮೇಲೂ ಅನುಮಾನ | ಪಾಲಿಕೆ ತಕ್ಷಣ ಸ್ಥಳ ಪರಿಶೀಲನೆ ನಡೆಸದಿದ್ದರೆ ದೊಡ್ಡ ದುರಂತದ ಭೀತಿ (Ebelagavi Report)ಬೆಳಗಾವಿ:ನಗರದ ಅನಗೋಳ ನಾಕಾ ಸಮೀಪ ಬಹುಮಹಡಿ ಕಟ್ಟಡ ನಿರ್ಮಾಣಕ್ಕಾಗಿ ಆಳವಾಗಿ ಅಗೆದಿರುವ ಜಾಗ ಈಗ ಕೇವಲ ನಿರ್ಮಾಣ ಕಾಮಗಾರಿಯ ವಿಷಯವಾಗಿ ಉಳಿದಿಲ್ಲ; ಅದು ಪಕ್ಕದ ಕಟ್ಟಡಗಳ ಸ್ಥಿರತೆ, ನಿವಾಸಿಗಳ…

