ದಕ್ಷಿಣವೇ ಟಾರ್ಗೆಟ್? ಪಿಐಡಿ ಕ್ರಮದ ಹಿಂದೆ ರಾಜಕೀಯ ನೆರಳು!
ಬೆಳಗಾವಿ:ಬಾಂಡ್ ಆಧಾರಿತ ಪಿಐಡಿಗಳಿಗೆ ಬ್ರೇಕ್ ಹಾಕುವ ಹೆಸರಿನಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ದಕ್ಷಿಣ ವಲಯದಲ್ಲಿ 31 ಪಿಐಡಿಗಳನ್ನು ರದ್ದುಪಡಿಸಿರುವುದು ಈಗ ಆಡಳಿತಾತ್ಮಕ ಕ್ರಮಕ್ಕಿಂತ ಹೆಚ್ಚು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಪ್ರಶ್ನೆ ಸರಳವಾಗಿದೆ: ಬಾಂಡ್ ಆಧಾರಿತ ಪಿಐಡಿಗಳು ದಕ್ಷಿಣದಲ್ಲೇ ಮಾತ್ರವೇ ಇವೆ? ಉತ್ತರ ಭಾಗದಲ್ಲಿ ಇಂತಹ ಪ್ರಕರಣಗಳಿಲ್ಲವೇ? ಇದ್ದರೆ ಅವುಗಳ ಮೇಲೆ ಪಾಲಿಕೆ ಮೌನ ಏಕೆ?ಜನರಿಗೆ ತೊಂದರೆ ಉಂಟು ಮಾಡುವ ಯಾವುದೇ ಕ್ರಮ ದಕ್ಷಿಣದಿಂದಲೇ ಆರಂಭವಾಗುತ್ತದೆ; ಉತ್ತರದಲ್ಲಿ ಮಾತ್ರ ‘ಬಾರಾ ಕೂನ್ ಮಾಫ್’ ಎಂಬ ಭಾವನೆ ನಾಗರಿಕರಲ್ಲಿ ಬಲವಾಗುತ್ತಿದೆ….

