ನಮಗೂ ಬೇರೆ ಆಯ್ಕೆಗಳಿವೆ- ಕಾಂಗ್ರೆಸ್ ಗೆ ಮುಸ್ಲೀಂರ ಎಚ್ಚರಿಕೆ
ಕಾಂಗ್ರೆಸ್‌ಗೆ ರಾಜ್ಯವ್ಯಾಪಿ ಎಚ್ಚರಿಕೆಯ ಗಂಟೆ ಮಂಡ್ಯದಿಂದ ಎದ್ದ ಮುಸ್ಲಿಂ ಆಕ್ರೋಶ ಈಗ ರಾಜ್ಯ ರಾಜಕಾರಣದ ಚರ್ಚೆ ನಜೀರ್ ಅಹಮ್ಮದ್, ಅಬ್ದುಲ್ ಜಬ್ಬಾರ್ ವಜಾ ನಿರ್ಧಾರಕ್ಕೆ ಕಿಡಿ ನಮಗೂ ಬೇರೆ ರಾಜಕೀಯ ಆಯ್ಕೆಗಳಿವೆ’ — 2028ರ ಚುನಾವಣೆಗೆ ಧರ್ಮಗುರುಗಳ ನೇರ ಸಂದೇಶ. (ಇ ಬೆಳಗಾವಿ ವಿಶೇಷ ವರದಿ) ಬೆಂಗಳೂರು/:ಮಂಡ್ಯದ ಜಾಮಿಯಾ ಮಸೀದಿಯಿಂದ ಕೇಳಿಬಂದ ಮುಸ್ಲಿಂ ಧರ್ಮಗುರುಗಳ ಆಕ್ರೋಶ ಈಗ ಕೇವಲ ಮಂಡ್ಯಕ್ಕೆ ಸೀಮಿತವಾಗಿಲ್ಲ. ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಸ್ಲಿಂ ಸಮುದಾಯದ ಅಸಮಾಧಾನ ರಾಜ್ಯವ್ಯಾಪಿ ರಾಜಕೀಯ ಸಂದೇಶವಾಗಿ ರೂಪುಗೊಳ್ಳುವ ಸೂಚನೆ…

