ಬಾಗಲಕೋಟೀಲಿ ಸತೀಶ್ ‘ಅಹಿಂದ’ ಸೂತ್ರ ವರ್ಕೌಟ…!
ಬಾಗಲಕೋಟೆಯಲ್ಲಿ ‘ಸತೀಶ್ ಸೂತ್ರ’ ಕೆಲಸ ಮಾಡಿದೆಯೇ?ಅಹಿಂದ ಮತಗಳ ಮೌನ ಸಮೀಕರಣವೇ ಕಾಂಗ್ರೆಸ್ ಗೆಲುವಿನ ನಿಜವಾದ ಬೆನ್ನೆಲುಬು ಅನುಕಂಪದ ಅಲೆಯನ್ನು ಅಹಿಂದ ಮತಶಕ್ತಿಯನ್ನಾಗಿ ಮಾಡಿದ ಜಾರಕಿಹೊಳಿ ಲೆಕ್ಕಾಚಾರ… ಮೇಟಿ ಕುಟುಂಬಕ್ಕೆ ಜನರ ಕರುಣೆ; ಕಾಂಗ್ರೆಸ್‌ಗೆ ಜಾರಕಿಹೊಳಿ ತಂತ್ರದ ಕವಚ… .ಬಾಗಲಕೋಟೆಯಲ್ಲಿ ಹಿಂದುತ್ವದ ಘೋಷಣೆಗೆ ಅಹಿಂದ ಸಮೀಕರಣದ ಪ್ರತಿಕ್ರಿಯೆ.. .ಬಿಜೆಪಿ ಒಳಕಚ್ಚಾಟದ ನಡುವೆ ಕಾಂಗ್ರೆಸ್ ಮತಬ್ಯಾಂಕ್ ಗಟ್ಟಿಗೊಳಿಸಿದ ಸತೀಶ್ ಸೂತ್ರ ಮೌನ ಸಂಘಟನೆ, ಗಟ್ಟಿ ಸಮುದಾಯ ಸಂಪರ್ಕ: ಬಾಗಲಕೋಟೆಯಲ್ಲಿ ಜಾರಕಿಹೊಳಿ ಮಾದರಿ ಇ ಬೆಳಗಾವಿ ವಿಶ್ಲೇಷಣೆಬಾಗಲಕೋಟೆ:ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವನ್ನು…

