ಬೆಳಗಾವಿಗೆ ಮತ್ತೆ ಹಿರಿಯ IPS ಸಂದೀಪ ಪಾಟೀಲ’ ಛಾಪು:
ಉತ್ತರ ವಲಯಕ್ಕೆ ಕಠಿಣ ಪೊಲೀಸ್ ಆಡಳಿತದ ನಿರೀಕ್ಷೆ e belagavi reportಬೆಳಗಾವಿ:ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಸಮಯದಲ್ಲಿ ಶಿಸ್ತು, ಕಟ್ಟುನಿಟ್ಟಿನ ಕಾನೂನು ಜಾರಿ ಮತ್ತು ಜನಸ್ನೇಹಿ ಪೊಲೀಸ್ ವ್ಯವಸ್ಥೆಯಿಂದ ಗಮನ ಸೆಳೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಸಂದೀಪ ಪಾಟೀಲರು ಇದೀಗ ಉತ್ತರ ವಲಯ ಐಜಿಪಿಯಾಗಿ ವರ್ಗಾವಣೆಯಾಗಿರುವುದು ಬೆಳಗಾವಿ ಭಾಗದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಬೆಳಗಾವಿಯ ಪೊಲೀಸ್ ವ್ಯವಸ್ಥೆಯಲ್ಲಿ ಸಂದೀಪ ಪಾಟೀಲ ಎಂಬ ಹೆಸರು ಹೊಸದೇನಲ್ಲ. 2010ರ ಸೆಪ್ಟೆಂಬರ್ 2ರಂದು ಅವರು ಬೆಳಗಾವಿ ಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ್ದರು…

